Latest4 years ago
ಹೊಸ ಮರ್ಸಿಡಿಸ್ ಕಾರ್ ಖರೀದಿ ಬೇಡವೆಂದ ಯುಪಿ ಸಿಎಂ!
ಲಕ್ನೋ: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಯೋಗಿ ಆದಿತ್ಯನಾಥ್ ಅವರು ಒಂದಿಲ್ಲೊಂದು ವಿಚಾರದಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಈ ಬಾರಿ ಹೊಸ ಕಾರು ಖರೀದಿಯ ಕುರಿತು ಸುದ್ದಿಯಾಗಿದ್ದಾರೆ. ಹೌದು. ಕಚೇರಿ ಸಿಬ್ಬಂದಿ ಮುಖ್ಯಮಂತ್ರಿಯವರ ಓಡಾಟಕ್ಕೆಂದು 3.5 ಕೋಟಿ...