Latest3 years ago
ಇಂದು ಮೇಘಾಲಯ, ನಾಗಾಲ್ಯಾಂಡ್, ತ್ರಿಪುರಾ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟ
ನವದೆಹಲಿ: ದೇಶದ ರಾಜಕೀಯದ ದಿಕ್ಸೂಚಿ ಎಂದೇ ಪರಿಗಣಿಸಲ್ಪಟ್ಟಿರುವ ಮೇಘಾಲಯ, ನಾಗಾಲ್ಯಾಂಡ್, ತ್ರಿಪುರಾ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದೆ. ಈ ಮೂರು ಈಶಾನ್ಯ ಭಾರತದ ಈ ಮೂರು ರಾಜ್ಯಗಳಲ್ಲಿ ಯಾರ ಸರ್ಕಾರ ರಚನೆಯಾಗುತ್ತೆ ಅನ್ನೋ ಪ್ರಶ್ನೆಗೆ...