Thursday, 19th July 2018

8 months ago

ಮಾರುತಿ ಸುಜುಕಿಯಿಂದ ವರ್ಷಾಂತ್ಯದಲ್ಲಿ ಗ್ರಾಹಕರಿಗೆ ಭಾರೀ ಡಿಸ್ಕೌಂಟ್ ಆಫರ್

ನವದೆಹಲಿ: ದೇಶದ ಅತಿ ದೊಡ್ಡ ಕಾರು ತಯಾರಿಕ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿರುವ ಮಾರುತಿ ಸುಜುಕಿ ಕಂಪನಿಯು ತನ್ನ ಗ್ರಾಹಕರಿಗೆ ಭಾರೀ ಡಿಸ್ಕೌಂಟ್ ನೀಡಿದೆ. ಮಾರುತಿ ಸುಜಿಕಿ ಸಂಸ್ಥೆಯ ಕೆಲವು ಆಯ್ಕೆ ಶ್ರೇಣಿಯ ಕಾರುಗಳಿಗೆ ಸುಮಾರು 30,000 ರೂ.ಗಳಿಂದ 40,000 ರೂ.ಗಳ ವರೆಗೆ ಡಿಸ್ಕೌಂಟ್ ಒದಗಿಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ವರ್ಷಾಂತ್ಯದಲ್ಲಿ ಗರಿಷ್ಠ ಸಂಖ್ಯೆಯ ವಾಹನಗಳನ್ನು ಮಾರಾಟ ಮಾಡುವ ಗುರಿಯೊಂದಿರುವ ಸಂಸ್ಥೆಯು ತನ್ನ ಶ್ರೇಣಿಯ ಜನಪ್ರಿಯ ಕಾರುಗಳಿಗೆ ಡಿಸ್ಕೌಂಟ್ ಘೋಷಿಸಿದೆ. ಸಂಸ್ಥೆಯ ಪ್ರಮುಖ ಮಾದರಿ ವಾಹನಗಳಾದ […]

10 months ago

ಮಾರುತಿ ಸುಜುಕಿ ಶೋರೂಂಗೆ ನುಗ್ಗಿದ ಚಿರತೆ

ಗುರುಗಾವ್: ನಸುಕಿನ ವೇಳೆಯಲ್ಲಿ ಕಾಡಿನಿಂದ ತಪ್ಪಿಸಿಕೊಂಡು ಬಂದಂತಹ ಚಿರತೆಯೊಂದು ಮಾರುತಿ ಸುಜುಕಿ ಶೋರೂಂಗೆ ಒಳಗೆ ನುಗ್ಗಿ ಭಯ ಸೃಷ್ಟಿಸಿದ್ದ ಘಟನೆ ಮನೇಸರ್ ನಲ್ಲಿ ನಡೆದಿದೆ. ಚಿರತೆಯು ಸುಮಾರು ಮುಂಜಾನೆ 4 ರ ವೇಳೆಯಲ್ಲಿ ಇಂಜಿನ್ ಡಿಪಾರ್ಟ್‍ಮೆಂಟ್ ಕೊಠಡಿಯೊಳಗೆ ಒಳಗೆ ನುಗ್ಗಿದೆ. ಮುಂಜಾನೆ 7 ಗಂಟೆ ವೇಳೆಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರು ಚಿರತೆಯನ್ನು ಕಂಡು ಹೆದರಿ ಭಯಭೀತರಾಗಿದ್ದಾರೆ....