Friday, 19th July 2019

Recent News

1 week ago

ಮದ್ಯದ ಗ್ಲಾಸ್, ಕೈತುಂಬ ಗನ್ ಹಿಡಿದು ಬಿಜೆಪಿ ಶಾಸಕನ ಡ್ಯಾನ್ಸ್ – ವಿಡಿಯೋ ವೈರಲ್

ಡೆಹ್ರಾಡೂನ್: ಸದಾ ಒಂದಿಲ್ಲೊಂದು ವಿವಾದಗಳ ಮೂಲಕ ಸುದ್ದಿಯಾಗುತ್ತಿದ್ದ ಉತ್ತರಾಖಂಡ್‍ನ ಬಿಜೆಪಿ ಶಾಸಕ ಪ್ರಣವ್ ಸಿಂಗ್ ಇದೀಗ ಮತ್ತೆ ಸುದ್ದಿಯಾಗಿದ್ದು, ನಾಲ್ಕೈದು ಗನ್ ಹಿಡಿದುಕೊಂಡು ಅಶ್ಲೀಲ ಪದಗಳನ್ನು ಬಳಸಿ ಬೈಯುತ್ತ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶಾಸಕ ಆಕಾಶ್ ವಿಜಯ್‍ವರ್ಗಿಯಾ ಪ್ರಕರಣದ ನಂತರ ಪ್ರಧಾನಿ ಮೋದಿ ಅವರು ಎಲ್ಲ ಜನಪ್ರತಿನಿಧಿಗಳು ಶಿಸ್ತಿನಿಂದ ವರ್ತಿಸಬೇಕು. ಅಶಿಸ್ತು ಹಾಗೂ ದುರ್ವರ್ತನೆಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು. ಆದರೂ ಕೆಲ ನಾಯಕರು ಒಂದಿಲ್ಲೊಂದು ವಿವಾದಗಳನ್ನು ಸೃಷ್ಟಿಸುವ ಮೂಲಕ ಸುದ್ದಿಯಾಗುತ್ತಿದ್ದು, […]

1 year ago

ಹೊಟ್ಟೆಯ ಮೇಲೆ 49 ಕಲ್ಲಂಗಡಿ ಕತ್ತರಿಸಿಕೊಳ್ಳುವ ಮೂಲಕ ಭಾರತೀಯನಿಂದ ವಿಶ್ವದಾಖಲೆ

ಗಾಂಧಿನಗರ: ಗುಜರಾತಿನ ವ್ಯಕ್ತಿಯೊಬ್ಬರು ಸ್ನೇಹಿತನ ಸಹಾಯದಿಂದ ಹೊಟ್ಟೆಯ ಮೇಲೆ ಒಂದು ನಿಮಿಷದಲ್ಲಿ 49 ಕಲ್ಲಂಗಡಿಯನ್ನು ಕತ್ತರಿಸಿಕೊಳ್ಳುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ. ವಿಸ್ಪಿ ಜಿಮ್ಮಿ ಖಾರಾಡಿ ತನ್ನ ಮಾರ್ಷಲ್ ಆರ್ಟ್ಸ್ ಸಾಹಸ ಪ್ರದರ್ಶನದಿಂದ ಹೊಸ ಗಿನ್ನಿಸ್ ದಾಖಲೆಯನ್ನು ಸೂರತ್‍ನಲ್ಲಿ ಬರೆದಿದ್ದಾರೆ. ಮಂಗಳವಾರದಂದು ನಡೆದ ಗಿನ್ನಿಸ್ ವಿಶ್ವದಾಖಲೆ ಪ್ರಯತ್ನದಲ್ಲಿ ಜಪಾನಿನ ಹರಿತವಾದ ಖಡ್ಗ ಕಟಾನಾದಿಂದ ತನ್ನ ಸ್ನೇಹಿತ...