ಅನುಷ್ಕಾ ಜೊತೆ ಮದುವೆ ಆಗ್ತೀರಾ ಪ್ರಶ್ನೆಗೆ ಪ್ರಭಾಸ್ ಹೀಗಂದ್ರು
ಹೈದರಾಬಾದ್: ಬಾಹುಬಲಿ ಸಿನಿಮಾ ಬಿಡುಗಡೆಯಾದ ಬಳಿಕ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ನಡುವೆ ಪ್ರೀತಿಯಿದ್ದು, ಇಬ್ಬರು…
ಮಗು ಕರುಣಿಸಿ, ಆಕೆಯನ್ನು ತಿರಸ್ಕರಿಸಿದ್ದ ವರನಿಗೆ ಸಾರ್ವಜನಿಕರಿಂದ ಮದ್ವೆ!
ರಾಯಚೂರು: ಪ್ರೀತಿಸಿದವಳಿಗೆ ಕೈಕೊಟ್ಟು ಇನ್ನೊಂದು ಮದುವೆ ಸಿದ್ಧತೆ ನಡೆಸಿದ್ದ ಯುವಕನಿಗೆ ಸಾರ್ವಜನಿಕರೆ ಮದುವೆ ಮಾಡಿಸಿರುವ ಘಟನೆ…
ಪೊಲೀಸ್ ಪೇದೆ ಎಂದು ನಂಬಿಸಿ ಮದುವೆಯಾಗಿದ್ದ ವಂಚಕ ಅರೆಸ್ಟ್!
ಮೈಸೂರು: ನಾನು ಡಿಎಆರ್ ವಿಭಾಗದಲ್ಲಿ ಪೊಲೀಸ್ ಪೇದೆ ಎಂದು ಯುವತಿಯನ್ನು ನಂಬಿಸಿ ಮದುವೆಯಾದ ವ್ಯಕ್ತಿಯೋರ್ವನನ್ನು ಈಗ…
ಮರುಮದುವೆಯಾದಳ ಜೊತೆ ತಿಂಗಳು ಸಂಸಾರ ನಡೆಸಿ ಕೈ ಕೊಟ್ಟ ಪ್ರೇಮಿ- ಗಂಡನ ಮನೆ ಮುಂದೆ ಧರಣಿ ಕುಳಿತ ಪ್ರಿಯತಮೆ
ಚಿಕ್ಕಬಳ್ಳಾಪುರ: ಮದುವೆಯಾಗಿ ಗಂಡನ ಮನೆಯಲ್ಲಿ ಹಾಯಾಗಿದ್ದ ಪ್ರಿಯತಮೆಯ ಬೆನ್ನು ಬಿದ್ದ ಪ್ರೇಮಿಯೊಬ್ಬ ಮರುಮುದುವೆಯಾಗಿ ಬಳಿಕ ಇದೀಗ…
ಮದುವೆಯಾಗ್ತಿನಿ ಎಂದು ನಂಬಿಸಿ ಫೇಸ್‍ಬುಕ್ ಫ್ರೆಂಡ್ ಮೇಲೆ ಅತ್ಯಾಚಾರ- ಕೈಕೊಟ್ಟ ಟೆಕ್ಕಿಯ ಬಂಧನ
ಮೈಸೂರು: ಮದುವೆಯಾಗುವುದಾಗಿ ನಂಬಿಸಿ ಬಳಿಕ ಯುವತಿಯ ಮೇಲೆ ಅತ್ಯಾಚಾರವೆಸಗಿದ ಟೆಕ್ಕಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರೇಮ್ ಪಟೇಲ್(28)…
ಪ್ರೀತಿಸಿದ ತಪ್ಪಿಗೆ ಹುಡುಗಿ ಮನೆಯವರಿಂದ ಹಲ್ಲೆ -ಹೊಡೆತ ತಿಂದವನನ್ನೇ ಜೈಲಿಗೆ ಕಳಿಸಿದ ಪೊಲೀಸರು
ಬಳ್ಳಾರಿ: ಜೈನ ಸಮಾಜ ಶಾಂತಿ ಅಹಿಂಸೆಗೆ ಹೆಸರು ವಾಸಿ. ಇದಕ್ಕೆ ಅಪವಾದ ಅನ್ನುವಂತೆ ಜೈನ ಸಮುದಾಯದವರೇ…
ಶಾಸಕ ಜಮೀರ್ ಅಹ್ಮದ್ ಸಂಬಂಧಿಯನ್ನು ವರಿಸಿದ ನಟಿ ರಮ್ಯಾ ಬಾರ್ನಾ
ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಮ್ಯಾ ಬಾರ್ನಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೆಡಿಎಸ್ ಬಂಡಾಯ ಶಾಸಕ ಜಮೀರ್…
ನನ್ನನ್ನು ಹೊಡೆದು ಬಡಿದು ತಾಳಿ ಕಟ್ಟಿಸಿದ್ರು-2ನೇ ಪತಿಯಿಂದ ದೂರು
-ಮಾಜಿ ಪತಿಯೇ ಮುಂದೆ 2ನೇ ಮದ್ವೆಯಾದ ಪತ್ನಿ ಚಿಕ್ಕಬಳ್ಳಾಪುರ: ವಿಚ್ಛೇದಿತ ಪತ್ನಿಗೆ ಮಾಜಿ ಪತಿಯೇ ಮುಂದೆ…
15ರ ಹುಡುಗನೊಂದಿಗೆ ಮದ್ವೆಯಾದ 73ರ ಮಹಿಳೆ!
ಜಕಾರ್ತ್: ಪ್ರೇಮ ಕುರುಡು, ಪ್ರೇಮಿಗಳಿಗೆ ವಯಸ್ಸು ಅಡ್ಡಿಯಾಗಿಲ್ಲ ಎಂದು ಹೇಳುವುದನ್ನು ಕೇಳಿರ್ತಿವಿ. ಇದಕ್ಕೆ ಉದಾಹರಣೆ ಎಂಬಂತೆ…
ತಾಳಿ ಕಟ್ಟುವಾಗ ವರನ ಈ ರಹಸ್ಯ ತಿಳಿದು ಮದುವೆಯಿಂದ ಹಿಂದೆ ಸರಿದ ವಧು!
ನವದೆಹಲಿ: ಇನ್ನೇನು ಮದುವೆ ಆಗಬೇಕೆನ್ನುವಷ್ಟರಲ್ಲಿ ವಧು ನನಗೆ ಈ ಮದುವೆ ಬೇಡ ಎಂದು ಹಿಂದೆ ಸರಿದಿದ್ದಾಳೆ.…
