Tuesday, 20th August 2019

5 months ago

ಮದುಮಗಳಾಗಿ ಮಿಂಚಿದ ವಿಶ್ವ ಸುಂದರಿ ಮಾನುಷಿ ಚಿಲ್ಲರ್

ಮುಂಬೈ: 2017ರಲ್ಲಿ ವಿಶ್ವ ಸುಂದರಿ ಪಟ್ಟವನ್ನು ಗೆದ್ದ ಮಾನುಷಿ ಚಿಲ್ಲರ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಫೋಟೋದಲ್ಲಿ ಮಾನುಷಿ ಮದುಮಗಳಾಗಿ ಮಿಂಚಿದ್ದಾರೆ. ಮಾನುಷಿ ಸಬ್ಯಾಸಾಚಿ ವಿನ್ಯಾಸದ ಡಿಸೈನರ್ ಲೆಹೆಂಗಾ ಧರಿಸಿ ಡೆಸ್ಟಿನೇಶನ್ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದಾರೆ. ಸಮುದ್ರದ ದಡದಲ್ಲಿ ಹೂಗಳಿಂದ ಅಲಂಕಾರ ಮಾಡಿದ ಸೈಕಲ್ ಬಳಿ ನಿಂತು ಫೋಟೋಗೆ ಪೋಸ್ ನೀಡಿದ್ದಾರೆ. ಸುಂದರವಾದ ಲೆಹೆಂಗಾಗೆ ಮಾನುಷಿ ಡೀಪ್ ನೆಕ್ ಗೋಲ್ಡನ್ ಬ್ಲೌಸ್ ಧರಿಸಿ ಮಿಂಚಿದ್ದರು.   View this post on Instagram   An exclusive preview of […]

2 years ago

17 ವರ್ಷದ ಬಳಿಕ 2017ರ ಮಿಸ್ ​ವರ್ಲ್ಡ್ ಕಿರೀಟ ಮುಡಿಗೇರಿಸಿಕೊಂಡ ಭಾರತೀಯ ಯುವತಿ

ಬೀಜಿಂಗ್: ಭಾರತದ 21 ವರ್ಷದ ಮಾನುಷಿ ಚಿಲ್ಲಾರ್ 17 ವರ್ಷಗಳ ಬಳಿಕ ಮಿಸ್ ​ವರ್ಲ್ಡ್ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. 2000ರಲ್ಲಿ ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಮಿಸ್ ​ವರ್ಲ್ಡ್ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದರು. ಚೀನಾದ ಸನ್ಯಾದಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ 108 ದೇಶಗಳ ಸುಂದರಿಯರನ್ನು ಹಿಂದಿಕ್ಕುವ ಮೂಲಕ ಮಾನುಷಿ 2017ರ ಮಿಸ್ ​ವರ್ಲ್ಡ್ ಆಗಿದ್ದಾರೆ....