Saturday, 25th May 2019

Recent News

3 months ago

ನಕಲಿ ಕುದುರೆಯನ್ನೇರಿ ಯುದ್ಧ ಮಾಡಿದ ಕಂಗನಾ ರಣಾವತ್-ವಿಡಿಯೋ ನೋಡಿ

ಮುಂಬೈ: ಮಣಿಕರ್ಣಿಕಾ 2019ರಲ್ಲಿ ತೆರೆಕಂಡ ಐತಿಹಾಸಿಕ ಕಥೆಯುಳ್ಳ ಸಿನಿಮಾ. ವಿವಾದಗಳ ಜೊತೆಯೇ ಸಿನಿಮಾ ಸೆಟ್ಟೇರಿ ತೆರೆಕಂಡು ನೂರು ಕೋಟಿಯ ಕ್ಲಬ್ ಸೇರಿಕೊಂಡಿದೆ. ಝಾನ್ಸಿ ರಾಣಿ ಲಕ್ಷ್ಮಿಭಾಯಿ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ತಮ್ಮ ಪ್ರಬುದ್ಧತೆಯ ನಟನೆಯ ಮೂಲಕವೇ ಚಿತ್ರಮಂದಿರದತ್ತ ನೋಡುಗರನ್ನು ಸೆಳೆದುಕೊಂಡರು. ಯುದ್ಧ ಸನ್ನಿವೇಶದ ಶೂಟಿಂಗ್ ವೇಳೆ ನಕಲಿ ಕುದುರೆಯನ್ನೇರಿದ ಕಂಗನಾ ಖಡ್ಗ ಬೀಸಿದ್ದಾರೆ. ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಕಂಗಾನ ನಕಲಿ ಕುದುರೆ ಮೇಲಿನ ಚಿತ್ರೀಕರಣದ ದೃಶ್ಯದ ತುಣುಕು ಹರಿದಾಡುತ್ತಿದೆ. […]

4 months ago

ಮಣಿಕರ್ಣಿಕಾ ವಿರುದ್ಧ ಪ್ರತಿಭಟನೆಗಿಳಿದ ಕರ್ಣಿ ಸೇನಾ!

ಮುಂಬೈ: ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಅಭಿನಯದ ಐತಿಹಾಸಿಕ ಕಥನಾಕವುಳ್ಳ ‘ಮಣಿಕರ್ಣಿಕಾ’ ಸಿನಿಮಾ ಜನವರಿ 25ರಂದು ಬಿಡುಗಡೆಯಾಗಲು ಸಿದ್ಧಗೊಂಡಿದೆ. ಝಾನ್ಸಿ ರಾಣಿ ಲಕ್ಷ್ಮಿಬಾಯಿ ಅವರ ಕಥೆಯನ್ನು ಸಿನಿಮಾ ಒಳಗೊಂಡಿದೆ. ಸದ್ಯ ಚಿತ್ರದ ಬಿಡುಗಡೆಯನ್ನು ವಿರೋಧಿಸಿ ಕರ್ಣಿ ಸೇನಾ ಪ್ರತಿಭಟನೆಗೆ ಇಳಿದಿದೆ. ಈ ಹಿಂದೆ ಕರ್ಣಿ ಸೇನಾ ದೀಪಿಕಾ ಪಡುಕೋಣೆ ಅಭಿನಯದ ‘ಪದ್ಮಾವತ್’ ಸಿನಿಮಾ ವಿರೋಧಿಸಿ ದೇಶಾದ್ಯಂತ...