Tag: Mamata Banerjee

ಮೋದಿ ಪ್ರಮಾಣವಚನ ಸಮಾರಂಭಕ್ಕೆ ಹಾಜರಾಗಲ್ಲ – ಯೂಟರ್ನ್ ಹೊಡೆದ ದೀದಿ

ಕೋಲ್ಕತ್ತಾ: ನರೇಂದ್ರ ಮೋದಿಯವರ ಪ್ರಮಾಣವಚನ ಸಮಾರಂಭಕ್ಕೆ ಹಾಜರಾಗುವುದಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ…

Public TV

7 ಹಂತಗಳಲ್ಲಿ ದೀದಿ ಭದ್ರಕೋಟೆ ಛಿದ್ರ: ಕೈಲಾಸ್ ವಿಜಯವರ್ಗೀಯ

- ಮತ್ತಿಬ್ಬರು ಇಬ್ಬರು ಶಾಸಕರು ಬಿಜೆಪಿ ಸೇರ್ಪಡೆ ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಲೋಕಸಭಾ ಚುನಾವಣೆ 7…

Public TV

ದೀದಿಗೆ ಮತ್ತೊಂದು ಶಾಕ್ – ಬಿಜೆಪಿ ಸೇರಲಿದ್ದಾರೆ ಟಿಎಂಸಿಯ ಇಬ್ಬರು ಶಾಸಕರು, 20 ಜನ ಕೌನ್ಸಿಲರ್‌ಗಳು

ನವದೆಹಲಿ: ಪಶ್ಚಿಮ ಬಂಗಾಳದ ಗ್ಯಾರಿಫ್‍ನ 20 ಜನ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮಹಿಳಾ ಕೌನ್ಸಿಲರ್‌ಗಳು ಹಾಗೂ…

Public TV

ದೀದಿ ಸರ್ಕಾರಕ್ಕೆ ಬಿಜೆಪಿಯಿಂದ 90 ದಿನಗಳ ಡೆಡ್‍ಲೈನ್

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಭರ್ಜರಿ ಮತ ಬೇಟೆಯಾಡಿದ ಬಿಜೆಪಿಯು ಈಗ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕಿ…

Public TV

ಎಕ್ಸಿಟ್ ಪೋಲ್ ಎಂಬ ಗಾಸಿಪ್ ನಂಬಲ್ಲ: ಮಮತಾ ಬ್ಯಾನರ್ಜಿ

- ಆಯೋಗ ಮೋದಿಗೆ ಶರಣಾಗಿದೆ ಅಂದ್ರು ರಾಗಾ ನವದೆಹಲಿ: ಭಾನುವಾರ ಲೋಕಸಭಾ ಚುನಾವಣೋತ್ತರ ಸಮೀಕ್ಷೆಗಳು ಬಹಿರಂಗಗೊಂಡಿದೆ.…

Public TV

ಬಂಗಾಳದಲ್ಲಿ ಭುಗಿಲೆದ್ದ ರಾಜಕೀಯ ಬಡಿದಾಟ – 1 ದಿನ ಮೊದಲೇ ಬಹಿರಂಗ ಪ್ರಚಾರಕ್ಕೆ ಆಯೋಗ ಬ್ರೇಕ್!

ನವದೆಹಲಿ: ಮೇ 19ರಂದು 7 ರಾಜ್ಯಗಳ 59 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, 7ನೇ ಹಂತದ ಮತದಾನಕ್ಕೆ…

Public TV

ಅಮಿತ್ ಶಾ ವಿರುದ್ಧ ಎಫ್‍ಐಆರ್ ದಾಖಲು – ಬಿಜೆಪಿಯಿಂದ ಪ್ರತಿಭಟನೆ

ಕೋಲ್ಕತ್ತಾ: ಮಂಗಳವಾರ ಸಂಜೆಯ ರೋಡ್ ಶೋ ವೇಳೆ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್…

Public TV

ಜೈ ಶ್ರೀರಾಮ್ ಘೋಷಣೆ ಕೂಗುತ್ತೇನೆ, ಧಮ್ ಇದ್ರೆ ದೀದಿ ತಡೆಯಲಿ: ಶಾ ಕಿಡಿ

ಕೋಲ್ಕತ್ತಾ: ಜೈ ಶ್ರೀರಾಮ್ ಘೋಷಣೆ ಕೂಗುತ್ತಲೇ ಕೋಲ್ಕತ್ತಾಗೆ ಹೋಗುತ್ತೇನೆ. ಘೋಷಣೆ ಕೂಗುತ್ತಲೇ ಅಲ್ಲಿಂದ ಮರಳುತ್ತೇನೆ. ಧಮ್…

Public TV

ಜೈ ಶ್ರೀರಾಮ್ ಹೇಳೋ ಬಿಜೆಪಿ ಬಾಬುಗಳೇ ಒಂದಾದ್ರೂ ರಾಮಮಂದಿರ ಕಟ್ಟಿದ್ರಾ?: ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ…

Public TV

ನನ್ನ ವಿದೇಶಿ ಪ್ರವಾಸಗಳಿಂದಲೇ ಭಾರತಕ್ಕೆ ಜಾಗತಿಕ ಮನ್ನಣೆ : ದೀದಿಗೆ ಮೋದಿ ತಿರುಗೇಟು

ಕೋಲ್ಕತ್ತಾ: ನನ್ನ ವಿದೇಶಿ ಪ್ರವಾಸಗಳಿಂದಲೇ ಭಾರತಕ್ಕೆ ಜಾಗತಿಕ ಮನ್ನಣೆ ಸಿಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ…

Public TV