Saturday, 20th July 2019

Recent News

5 months ago

ಪಬ್ಲಿಕ್ ಟಿವಿ ʼನಮ್ಮ ಮನೆ’ ಎಕ್ಸ್ ಪೋ ಗೆ ಬನ್ನಿ, ನಿಮ್ಮ ಕನಸನ್ನು ನನಸಾಗಿಸಿ!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮನೆ ಮಾಡಬೇಕೆಂಬ ಕನಸನ್ನು ಕಾಣುತ್ತಿದ್ದೀರಾ? ಅಪಾರ್ಟ್ ಮೆಂಟ್ ಖರೀದಿಸಲು ಯಾವೆಲ್ಲ ಸಂಸ್ಥೆಗಳು ಸಾಲ ನೀಡುತ್ತವೆ? ಸಾಲ ಪಡೆಯಲು ಏನು ಪ್ರಕ್ರಿಯೆಗಳು ಇರುತ್ತದೆ? ಮನೆಯ ಇಂಟೀರಿಯರ್ ವಿನ್ಯಾಸಕ್ಕೆ ಏನಪ್ಪಾ ಮಾಡೋದು..? ಲೇಟೆಸ್ಟ್ ಸ್ಯಾನಿಟರಿ ಫಿಟ್ಟಿಂಗ್ ಯಾವುದು..? ಮನೆ ಕಟ್ಟಿಸೋದಾ..? ರೆಡಿಮೇಡ್ ವಿಲ್ಲಾ ಖರೀದಿ ಮಾಡೋದಾ..? ಈ ಎಲ್ಲ ಪ್ರಶ್ನೆಗಳಿಗೆ ನಿಮಗೆ ಒಂದೇ ಕಡೆಯಲ್ಲಿ ಉತ್ತರ ಸಿಗಬೇಕಾದರೆ ನೀವು ಪಬ್ಲಿಕ್ ಟಿವಿ ಆಯೋಜಿಸಿರುವ ನಮ್ಮ ಮನೆ ಎಕ್ಸ್ ಪೋಗೆ ಭೇಟಿ ನೀಡಬೇಕು. ಪಬ್ಲಿಕ್ ಟಿವಿ ಇದೇ […]

6 months ago

ಪಬ್ಲಿಕ್ ಟಿವಿ ಸಹಯೋಗದಲ್ಲಿ ಇಂದು, ನಾಳೆ ಫುಡ್ ಫೆಸ್ಟಿವಲ್- ನೀವೂ ಬಂದು ಭಾಗವಹಿಸಿ

ಬೆಂಗಳೂರು: ಕರ್ನಾಟಕ ಮತ್ತು ಭಾರತದ ವಿವಿಧ ಭಾಗದ ಸಾಂಪ್ರದಾಯಿಕ ಮತ್ತು ವಿಭಿನ್ನ ಆಹಾರಗಳು ಒಂದೇ ಸೂರಿನಡಿ ದೊರೆಯುತ್ತವೆ. ಪಬ್ಲಿಕ್ ಟಿವಿ ಸಹಯೋಗದಲ್ಲಿ ಇಂದು ಮತ್ತು ನಾಳೆ ಮಲ್ಲೇಶ್ವರಂನಲ್ಲಿ ಫುಡ್ ಫೆಸ್ಟಿವಲ್ ಆಯೋಜಿಸಲಾಗಿದೆ. ನೀವು ವಿವಿಧ ಬಗೆಯ ಭಕ್ಷಭೋಜನ ಸವಿಯ ಬೇಕೆಂದುಕೊಂಡಿದ್ದೀರಾ..? ಕರ್ನಾಟಕ ಅಲ್ಲದೇ ಭಾರತದ ಬೇರೆಬೇರೆ ರಾಜ್ಯಗಳ ಆಹಾರ ಪದ್ಧತಿ ತಿಳ್ಕೋಬೇಕಾ..? ತಡ ಯಾಕೆ, ಇಂದೇ...

ಸಿಲಿಕಾನ್ ಸಿಟಿಯಲ್ಲಿ ನಾಯಿಯ ಪುಣ್ಯ ತಿಥಿ!

12 months ago

ಬೆಂಗಳೂರು: ಸಹಜವಾಗಿ ಮನುಷ್ಯರ ಪುಣ್ಯ ತಿಥಿ ನೋಡಿದ್ದೇವೆ ಆದರೆ ಬುಧವಾರ ಮಲ್ಲೇಶ್ವರಂ ಮನೆಯೊಂದರಲ್ಲಿ ನಾಯಿಯ ಪುಣ್ಯ ತಿಥಿಯನ್ನು ಮಾಡಿದ್ದಾರೆ. ಮಾಲೀಕ ಅರುಣ್ ಅವರು 17 ವರ್ಷಗಳಿಂದಲೂ ಸಿಂಧೂ ಹೆಸರಿನ ನಾಯಿಯನ್ನು ಸಾಕಿದ್ದರು. 12 ಜುಲೈ 1999 ರಲ್ಲಿ ಜನಿಸಿದ ಸಿಂಧೂ, ಕಳೆದ 17...

ಸೀರೆಯಲ್ಲೇ ಫಿಟ್ನೆಸ್ ಸಾಬೀತು – ಬೆಂಗ್ಳೂರಿನಲ್ಲಿ ಸೀರೆ ಮ್ಯಾರಥಾನ್

1 year ago

ಬೆಂಗಳೂರು: ನಗರದ ಮಲ್ಲೇಶ್ವರಂನ 18ನೇ ಕ್ರಾಸ್‍ನಲ್ಲಿ ಇಂದು ಸೀರೆ ಮ್ಯಾರಥಾನ್ ಏರ್ಪಡಿಸುವ ಮೂಲಕ ವಿಭಿನ್ನ ರೀತಿಯ ಮ್ಯಾರಾಥಾನ್‍ಗೆ ಹಿರಿಯ ನಟಿ ಗಿರಿಜಾ ಲೋಕೇಶ್ ಚಾಲನೆ ನೀಡಿದರು. ಜಾಗಿಂಗ್ ಮತ್ತು ಓಡಾಟಕಕ್ಕೆ ಸೀರೆ ಅಡ್ಡಿಯಲ್ಲ, ಸೀರೆಯಲ್ಲೇ ಫಿಟ್ನೆಸ್ ಸಾಬೀತು ಪಡಿಸಬಹುದೆಂದು ಹಠತೊಟ್ಟ ಕೆಲವು...

ಬೆಂಗ್ಳೂರಲ್ಲಿ ಟೆಂಪೊಗೆ ಮಿನಿ ಬಸ್ ಡಿಕ್ಕಿ- ಮೂವರಿಗೆ ಗಂಭೀರ ಗಾಯ

1 year ago

ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ 407 ಟೆಂಪೊಗೆ ಮಿನಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ನವರಂಗ್ ಸಿಗ್ನಲ್ ಬಳಿ ನಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಟೆಂಪೊ ಪಲ್ಟಿ ಹೊಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇನ್ನು...

ರಾಜಧಾನಿಗೆ ಕಾಲಿಟ್ಟ ಮಹದಾಯಿ ಹೋರಾಟ – ಬೆಳ್ಳಂಬೆಳಗ್ಗೆ ಹುಬ್ಬಳ್ಳಿಯಿಂದ ಬೆಂಗ್ಳೂರಿಗೆ ರೈತರ ದಂಡು

2 years ago

ಬೆಂಗಳೂರು: ಮಹದಾಯಿ ಹೋರಾಟಗಾರರ ದಂಡು ಇದೀಗ ರಾಜಧಾನಿಗೆ ಕಾಲಿಟ್ಟಿದೆ. ಸಮಸ್ಯೆ ಬಗೆಹರಿಸುವಲ್ಲಿ ಬಿಜೆಪಿ ವಿಫಲವಾಗಿದ್ದಕ್ಕೆ ಆಕ್ರೋಶಗೊಂಡಿರೋ ರೈತರು ಬೆಳ್ಳಂಬೆಳಗ್ಗೆ ಬೆಂಗಳೂರಿಗೆ ಬಂದಿಳಿದಿದ್ದಾರೆ. ಮಹದಾಯಿ ಹೋರಾಟಗಾರ ವೀರೇಶ್ ಸೊಬರದ್ ಮಠ ನೇತೃತ್ವದಲ್ಲಿ ಹುಬ್ಬಳ್ಳಿಯಿಂದ ಆಗಮಿಸಿರುವ 500ಕ್ಕೂ ಹೆಚ್ಚು ಜನ ರೈತರು ಬೆಂಗಳೂರು ಚಲೋ...

ಇಂದು ಮಲ್ಲೇಶ್ವರಂ ಎಸಿಪಿ ಮುಂದೆ ವಿಚಾರಣೆಗೆ ಹಾಜರಾಗ್ತಾರಾ ಬಿಎಸ್‍ವೈ

2 years ago

ಬೆಂಗಳೂರು: ಈಶ್ವರಪ್ಪ ಪಿಎ ವಿನಯ್ ಕಿಡ್ನ್ಯಾಪ್ ಯತ್ನ ಪ್ರಕರಣ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಇಂದು ಮಲ್ಲೇಶ್ವರಂ ಎಸಿಪಿ ಮುಂದೆ ವಿಚಾರಣೆಗೆ ಹಾಜರಾಗಬೇಕಿದೆ. ಜುಲೈ 15ರಂದು ಸಂತೋಷ್‍ಗಾಗಿ ತಮ್ಮ ಮನೆಯ ಶೋಧ ನಡೆಸಲಾಗಿದೆ. ಆದ್ರೆ ಸಂತೋಷ್ ನಿರಪರಾಧಿ. ಆತನನ್ನ ವಿನಾಕಾರಣ...

ಪಬ್ಲಿಕ್ ಟಿವಿ ಸಹಯೋಗದಲ್ಲಿ ವಿದ್ಯಾಪೀಠ ಎಜುಕೇಷನ್ ಫೆಸ್ಟ್ – ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ

2 years ago

ಬೆಂಗಳೂರು: ನಿಮ್ಮ ಹೆಮ್ಮೆಯ ಪಬ್ಲಿಕ್ ಟಿವಿ ಪ್ರಸ್ತುತಪಡಿಸುತ್ತಿರುವ “ವಿದ್ಯಾಪೀಠ” ಎಜುಕೇಶನ್ ಫೆಸ್ಟ್‍ಗೆ ಇಂದು ಚಾಲನೆ ಸಿಕ್ಕಿದ್ದು, ಪೋಷಕರು ಹಾಗೂ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ. ಭವಿಷ್ಯದ ಕನಸು ಹೊತ್ತ ವಿದ್ಯಾರ್ಥಿಗಳು ವಿದ್ಯಾಪೀಠದಲ್ಲಿ ಬಂದು ಪಿಯುಸಿ ನಂತರ ಮುಂದೇನು ಎನ್ನುವ ಪ್ರಶ್ನೆಗೆ ಉತ್ತರ...