10 ರೂಪಾಯಿ ನಾಣ್ಯ ತೆಗೆದುಕೊಳ್ಳಲು ನಿರಾಕರಿಸಿದ ಅಂಗಡಿ ಮಾಲೀಕನ ವಿರುದ್ಧ ಕೇಸ್
ಲಕ್ನೋ: 10 ರೂಪಾಯಿ ನಾಣ್ಯಗಳನ್ನು ತೆಗೆದುಕೊಳ್ಳಲು ನಿರಾಕರಿಸಿದ ಅಂಗಡಿ ಮಾಲೀಕನ ವಿರುದ್ಧ ದೂರು ದಾಖಲಾಗಿರುವ ಘಟನೆ…
ಎಲ್ಲಾ ಮದರಸಾಗಳಲ್ಲಿ ಪ್ರತಿದಿನ ತ್ರಿವರ್ಣ ಧ್ವಜ ಹಾರಿಸಿ ಎಂದು ಕೇಳಿದ ಮಧ್ಯಪ್ರದೇಶದ ಶಿಕ್ಷಣ ಸಚಿವ
ಮಧ್ಯಪ್ರದೇಶ: ಮಕ್ಕಳಲ್ಲಿ ರಾಷ್ಟ್ರಪ್ರೇಮ ಬೆಳಸಲು ಮದರಸಗಳಲ್ಲಿ ಪ್ರತಿದಿನ ತ್ರಿವರ್ಣ ಧ್ವಜವನ್ನು ಹಾರಿಸಬೇಕು. ಜೊತೆಯಲ್ಲಿ ರಾಷ್ಟ್ರಗೀತೆಯನ್ನು ಹಾಡಬೇಕು…
ವಿಡಿಯೋ: ಕಾರ್ಗೆ ಡಿಕ್ಕಿ ಹೊಡೆದು ಗಾಳಿಯಲ್ಲಿ ಹಾರಿ ಕೆಳಗೆ ಬಿದ್ದ ಮೂವರು ಮಹಿಳೆಯರು!
ಭೋಪಾಲ್: ದ್ವಿ ಚಕ್ರವಾಹನ ಮತ್ತು ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ದ್ವಿ ಚಕ್ರವಾಹನದಲ್ಲಿದ್ದ ಮೂವರು…
ಇನ್ನು ಮುಂದೆ ಶಾಲಾ ಮಕ್ಕಳು ‘ಯಸ್ ಸಾರ್’ ಬದಲು ಹೇಳಲಿದ್ದಾರೆ `ಜೈ ಹಿಂದ್’!
ಭೋಪಾಲ್: ಮಧ್ಯಪ್ರದೇಶದಲ್ಲಿ ಇನ್ನು ಮುಂದೆ ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಜರಾತಿ ಹೇಳುವಾಗ `ಯಸ್ ಸಾರ್' ಬದಲಿಗೆ `ಜೈ…
ದೇವಸ್ಥಾನದ ಮೇಲೆ ಹಾರಾಡಿದ ಪಾಕಿಸ್ತಾನ ಬಾವುಟ
ಭೋಪಾಲ್: ಮಧ್ಯಪ್ರದೇಶದ ನರಸಿಂಗ್ಪುರ್ ಎಂಬಲ್ಲಿ ಗುರುವಾರದಂದು ಆಂಜನೇಯ ದೇವಸ್ಥಾನದ ಮೇಲೆ ಪಾಕಿಸ್ತಾನದ ಬಾವುಟ ಹಾರಿಸಲಾಗಿದೆ. ಅಲ್ಲದೆ…
ಯುವತಿಯನ್ನ ಚುಡಾಯಿಸಿದನೆಂದು ಯುವಕನಿಗೆ ಮಲ ತಿನ್ನಿಸಿ ಥಳಿಸಿದ್ರು!
ಭೋಪಾಲ್: ಯುವತಿಯನ್ನು ಚುಡಾಯಿಸಿದ್ದಾನೆ ಎಂದು ಆರೋಪಿಸಿ ಯುವತಿಯ ಮನೆಯವರು ಯುವಕನೋರ್ವನನ್ನು ಹಿಗ್ಗಾಮುಗ್ಗಾ ಥಳಿಸಿ ಮಲವನ್ನು ತಿನ್ನಿಸಿರುವ…
ಟೈಟ್ ಸೆಕ್ಯೂರಿಟಿಯಲ್ಲಿ ಟೊಮೆಟೊಗಳ ಸಾಗಾಟ
ಇಂದೋರ್: ಮಧ್ಯಪ್ರದೇಶದ ಇಂದೋರ್ ನಲ್ಲಿ ತರಕಾರಿ ಮಾರುಕಟ್ಟೆಯ ಟೊಮೆಟೋ ವಿಭಾಗದ ರಕ್ಷಣೆಗಾಗಿ ಭದ್ರತಾ ಸಿಬ್ಬಂದಿಯನ್ನ ನಿಯೋಜನೆ…
ಟ್ರ್ಯಾಕ್ ದಾಟಲು ವೃದ್ಧ ಗೂಡ್ಸ್ ರೈಲಿನ ಕೆಳಗೆ ನುಗ್ಗಿದ ತಕ್ಷಣ ಚಲಿಸಲು ಶುರುವಾಯ್ತು ರೈಲು – ಮುಂದೇನಾಯ್ತು? ವಿಡಿಯೋ ನೋಡಿ
ಭೋಪಾಲ್: ರೈಲ್ವೆ ಟ್ರ್ಯಾಕ್ ಮೇಲೆ ಬಿದ್ದು, ರೈಲು ಡಿಕ್ಕಿಯಾಗಿ ಅಥವಾ ಇನ್ನೂ ಹಲವಾರು ಸಂದರ್ಭಗಳಲ್ಲಿ ವ್ಯಕ್ತಿ…
ಈ ಅರಳಿ ಮರವನ್ನ ನೋಡಿಕೊಳ್ಳೋಕೆ ವರ್ಷಕ್ಕೆ 12 ಲಕ್ಷ ರೂ. ಖರ್ಚು
ಭೋಪಾಲ್: ಮಧ್ಯಪ್ರದೇಶದ ಸಾಲ್ಮತ್ಪುರ್ನ ಗುಡ್ಡಪ್ರದೇಶದಲ್ಲಿ ವಿಶೇಷವಾದ ಅರಳಿ ಮರವೊಂದಿದೆ. ಇದನ್ನ ನೋಡಿಕೊಳ್ಳೋಕೆ ಇಲ್ಲಿನ ರಾಜ್ಯ ಸರ್ಕಾರ…
ತನ್ನ ವಯಸ್ಸು, ಎತ್ತರದಿಂದಾಗಿ ಗ್ರಾಮದಲ್ಲಿ ಈಗ ಇವ್ರು ಸೆಲೆಬ್ರಿಟಿ ಪರ್ಸನ್!
ಮಧ್ಯಪ್ರದೇಶ: ಎತ್ತರ ಬರೀ 29 ಇಂಚು. ಆದ್ರೆ ಇವರ ವಯಸ್ಸು 50. ಈಗ ಇವರು ಗ್ರಾಮದಲ್ಲಿ…