ಸೋಮವಾರ ರಕ್ತ ಚಂದ್ರಗ್ರಹಣ: ವಿಶೇಷತೆ ಏನು? ಅವಧಿ ಎಷ್ಟು? ಭಾರತಕ್ಕೆ ಎಫೆಕ್ಟ್ ಆಗುತ್ತಾ?
ಬೆಂಗಳೂರು: ಮೊನ್ನೆಯಷ್ಟೇ ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಿತ್ತು. ಈಗ ಚಂದ್ರಗ್ರಹಣ ಬಂದಿದೆ. ಅದು ಅಂತಿಂಥ ಚಂದ್ರಗ್ರಹಣವಲ್ಲ.…
ಸಂಪೂರ್ಣ ಗ್ರಹಣದಿಂದಾಗಿ ದೇಗುಲಗಳಿಗೆ ಬೀಗ – ಇಂದು ಬೆಳಗ್ಗಿಂದ್ಲೇ ಶುದ್ಧಿ, ವಿಶೇಷ ಪೂಜೆ
ಬೆಂಗಳೂರು: ಚಂದ್ರಗ್ರಹಣ ಹಿನ್ನೆಲೆಯಲ್ಲಿ ತಿರುಪತಿ ವೆಂಕಟೇಶ್ವರ ಸನ್ನಿದ್ಧಿ ಸೇರಿದಂತೆ ಕರ್ನಾಟಕ ಸೇರಿ ದೇಶದ ಬಹುತೇಕ ದೇವಸ್ಥಾನಗಳಲ್ಲಿ…
ಶತಮಾನದ ಸೋಜಿಗಕ್ಕೆ ಸಾಕ್ಷಿಯಾಯ್ತು ಜಗ- ಮಳೆ, ಮೋಡದ ಮಧ್ಯೆ ಕೆಂಬಣ್ಣದಲ್ಲಿ ಶಶಿ ಸ್ನಾನ
ಬೆಂಗಳೂರು: ಶತಮಾನದ ಸೋಜಿಗ, ಖಗೋಳದ ಕೌತುಕ ರಕ್ತ ಚಂದಿರ ಗ್ರಹಣ ಘಟಿಸಿದೆ. ಬೆಳ್ಳಗ್ಗಿದ್ದ ಚಂದಿರ ನಭಕ್ಕೇರುತ್ತಲೇ…
ಚಂದ್ರ ಗ್ರಹಣ: ಪರಿಹಾರ ಏನು? ಯಾವ ರಾಶಿಗೆ ಶುಭ, ಅಶುಭ? ಗರ್ಭಿಣಿಯರು ಏನ್ ಮಾಡಬೇಕು?
ಬೆಂಗಳೂರು: ಇಂದು ಕೇತುಗ್ರಸ್ತ ರಕ್ತ ಚಂದ್ರ ಗ್ರಹಣ ಸಂಭವಿಸಲಿದೆ. ಇದಕ್ಕೆ ಮಹರ್ಷಿ ಆನಂದ್ ಗುರುಜಿ ಅವರು…
ದಕ್ಷಿಣ ಶಿರಡಿ ಶ್ರೀ ಸಾಯಿ ಬಾಬಾ ದರ್ಶನ ಪಡೆದ ರಾಜಮಾತೆ
ಬೆಂಗಳೂರು: ಗುರುಪೂರ್ಣಿಮೆ ನಿಮಿತ್ತ ಇಂದು ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ವಡ್ಡರಹಳ್ಳಿ ಬಳಿಯ ಇರುವ ಪ್ರಸಿದ್ಧ…
ನಾಡಿನ ಒಳಿತಿಗಾಗಿ ಮಂಡ್ಯದಲ್ಲಿ 101 ದಂಪತಿಗಳಿಂದ ವಿಶೇಷ ಪೂಜೆ
ಮಂಡ್ಯ: ಇಂದು ರಾತ್ರಿ ಕೇತುಗ್ರಸ್ಥ ಚಂದ್ರಗ್ರಹಣ ಸಂಭವಿಸುವ ಹಿನ್ನೆಲೆಯಲ್ಲಿ ಸರ್ವ ಜನರ ಒಳಿತಿಗಾಗಿ ಮಂಡ್ಯದಲ್ಲಿ 101…
ಇಂದು ಚಂದ್ರ ಗ್ರಹಣ – ಶೃಂಗೇರಿಯಲ್ಲಿ ವಿಶೇಷ ಪೂಜೆ, ಹೊರನಾಡಿನಲ್ಲಿ ನಿರಂತರ ಜಲಾಭಿಷೇಕ
ಚಿಕ್ಕಮಗಳೂರು: ಇಂದು ಕೇತುಗ್ರಸ್ಥ ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ಜಿಲ್ಲೆಯ ಶೃಂಗೇರಿ ಶಾರದಾಂಭೆ ಹಾಗೂ ಹೊರನಾಡು ಅನ್ನಪೂಣೇಶ್ವರಿ…
ಇಂದು ರಾತ್ರಿ ಕೇತುಗ್ರಸ್ಥ ರಕ್ತಚಂದ್ರಗ್ರಹಣ – ಬೆಂಗ್ಳೂರು ಸೇರಿ ರಾಜ್ಯದಲ್ಲಿ ಕಾಣೋದು ಅನುಮಾನ
ಬೆಂಗಳೂರು: ಇಂದು ಗುರು ಪೂರ್ಣಿಮೆ ಜೊತೆಗೆ ಕೇತುಗ್ರಸ್ಥ ರಕ್ತಚಂದ್ರಗ್ರಹಣ. ಹೀಗಾಗಿ ಇಂದು ರಾತ್ರಿ 11.44ರಿಂದ ನಸುಕಿನ…
ಚಂದ್ರಗ್ರಹಣ: ರಾಜ್ಯ ರಾಜಕೀಯದಲ್ಲಿ ಗ್ರಹಣ ಯಾರಿಗೆ ಹಿಡಿಯುತ್ತೆ?
– ಮಿಡ್ ನೈಟ್ ಗ್ರಹಣ ಬುಡಮೇಲಾಗುತ್ತಾ ರಾಜ್ಯ ರಾಜಕಾರಣ! – ರಾಜಕೀಯದಂಗಳದಲ್ಲೀಗ ‘ಚಂದ್ರ ಗ್ರಹಣ’ದ್ದೇ ಲೆಕ್ಕಾಚಾರ…
