Chamarajanagar4 years ago
ಸಿದ್ರಾಮಯ್ಯ ಅಂಕಲ್ ಕೊಟ್ಟಿರೋ ಬಟ್ಟೆ ಹಾಕೋಕೆ ಮುಜುಗರ ಆಗುತ್ತೆ, ಸೊಳ್ಳೆ ಪರದೆ ಥರ ಇದೆ: ಸರ್ಕಾರಿ ಶಾಲೆ ವಿದ್ಯಾರ್ಥಿಗಳ ದೂರು
ಚಾಮರಾಜನಗರ: ನಮಗೆ ಸಿದ್ದರಾಮಯ್ಯ ಅಂಕಲ್ ಬಟ್ಟೆಗಳನ್ನು ಕೊಟ್ಟಿದ್ದಾರಲ್ಲ ಅದು ನಮಗೆ ಸರಿಯಾಗ್ತಿಲ್ಲ. ಟೈಲರ್ಗೆ ಕೊಟ್ರೆ ಇದು ಸಾಲಲ್ಲ ಅಂತಾರೆ. ಹೊರಗಡೆ ಹಾಕಿಕೊಂಡು ಹೋಗೋದಕ್ಕೆ ನಮಗೆ ಮುಜುಗರ ಆಗುತ್ತೆ. ಅವರು ನೀಡಿರುವ ಬಟ್ಟೆ ಸೊಳ್ಳೆ ಪರದೆ ಹಾಗೆ...