Monday, 19th August 2019

2 years ago

ಒಂಟಿಯಾಗಿ ಓಡಾಡೋ ಲವ್ವರ್ಸ್ ಟಾರ್ಗೆಟ್ ಮಾಡಿ ಹಣ, ಆಭರಣ ದೋಚುತ್ತಿದ್ದ ಗ್ಯಾಂಗ್ ಅರೆಸ್ಟ್

ಬೆಳಗಾವಿ: ನಿರ್ಜನ ಪ್ರದೇಶದಲ್ಲಿ ಓಡಾಡುವ ಪ್ರೇಮಿಗಳನ್ನು ಟಾರ್ಗೆಟ್ ಮಾಡಿ, ಅವರಿಗೆ ಕೀಟಲೆ ಕೊಟ್ಟು, ಹಣ, ಆಭರಣ ದೋಚುತ್ತಿದ್ದ ಖತರ್ನಾಕ್ ಗ್ಯಾಂಗ್ ಸದಸ್ಯರನ್ನು ಬೆಳಗಾವಿಯ ಪೊಲೀಸರು ಬಂಧಿಸಿದ್ದಾರೆ. ಮಹ್ಮದ್, ಜಾವೀದ್, ಮೊಹ್ಮದ್, ಶಾರೂಕ್, ರಹಿಮ್ ಬಂಧಿತ ಆರೋಪಿಗಳಾಗಿದ್ದು, ಬೆಳಗಾವಿಯ ಕ್ಯಾಂಪ್ ಪೊಲೀಸರು ಈ 5 ಜನ ಆರೋಪಿಗಳನ್ನು ಬಂಧಿಸಿ ವಿಚಾರಣೆಯನ್ನು ಆರಂಭಿಸಿದ್ದಾರೆ. ನಗರದ ಸಿಪಿಎಡ್ ಮೈದಾನ, ಕ್ಯಾಂಪ್ ಪ್ರದೇಶದಲ್ಲಿ ಇರುವ ಪಾರ್ಕ್ ಬಳಿ ಪ್ರೇಮಿಗಳು ಹೆಚ್ಚು ಭೇಟಿ ನೀಡುತ್ತಾರೆ. ಹೀಗೆ ಬರುವ ಜೋಡಿಗಳನ್ನು ಟಾರ್ಗೆಟ್ ಮಾಡಿ ಚಾಕು ತೋರಿಸಿ […]

2 years ago

ಬೆಳಗಾವಿಯ ಈ ಪಾರ್ಕ್ ಗೆ ಪ್ರೇಮಿಗಳಿಗೆ ನೋ ಎಂಟ್ರಿ!

ಬೆಳಗಾವಿ: ಉದ್ಯಾನವನ ಅಂದ್ಮೇಲೆ ಅಲ್ಲಿ ಪ್ರೇಮಿಗಳು ಇದ್ದೇ ಇರ್ತಾರೆ. ಪ್ರೇಮಿಗಳು ಸಾಮಾನ್ಯವಾಗಿ ಪಾರ್ಕ್‍ಗಳಿಗೆ ಹೋಗ್ತಾರೆ. ಆದ್ರೆ ಗಡಿನಾಡಿನ ಪಾರ್ಕ್‍ನಲ್ಲಿ ಇಂಥಹ ಪ್ರೇಮಿಗಳ ಪ್ರವೇಶವನ್ನ ಬ್ಯಾನ್ ಮಾಡಲಾಗಿದೆ. ಜೊತೆಯಾಗಿ ಹೋದರೆ ಪ್ರೇಮಿಗಳಿಗೆ ಇಲ್ಲಿ ನೋ ಎಂಟ್ರಿ. ಬೆಳಗಾವಿಯ ಪ್ರಸಿದ್ಧ ಕೋಟೆ ಕೆರೆ ಉದ್ಯಾನವನದಲ್ಲಿ ಪ್ರೇಮಿಗಳ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಹೀಗೆ ಪಾರ್ಕ್‍ನಲ್ಲಿ ಪ್ರೇಮಿಗಳಿಗೆ ಬ್ಯಾನ್ ಮಾಡೋಕೆ ಅವರ...

ಪಾರ್ಕಲ್ಲಿ ಕುಳಿತಿದ್ದಕ್ಕೆ ಬೈದ ಮಹಿಳಾ ಪೇದೆಗಳಿಗೆ ಲವರ್ಸ್ ಬೆವರಿಳಿಸಿದ್ದು ಹೀಗೆ

2 years ago

ತಿರುವನಂತಪುರ: ಕೇರಳ ರಾಜಧಾನಿ ತಿರುವನಂತಪುರಂನ ನೇಪಿಯರ್ ಮ್ಯೂಸಿಯಂ ಪಾರ್ಕ್‍ನಲ್ಲಿ ಕುಳಿತಿದ್ದ ಪ್ರೇಮಿಗಳಿಗೆ ಅವಾಜ್ ಹಾಕಿದ್ದ ಮಹಿಳಾ ಪೇದೆಗಳಿಗೆ ಪ್ರೇಮಿಗಳು ಬೆವರಿಳಿಸಿದ ಘಟನೆ ನಡೆದಿದೆ. ಪಾರ್ಕ್‍ನಲ್ಲಿ ತಮ್ಮ ಪಾಡಿಗೆ ತಾವು ಕುಳಿತಿದ್ದ ಪ್ರೇಮಿಗಳ ಬಳಿ ಬಂದ ಮಹಿಳಾ ಪೇದೆಗಳು ನಿಮಗೆ ಮದ್ವೆಯಾಗಿದ್ಯಾ.. ಏನ್...