Tuesday, 20th August 2019

1 year ago

ಮದ್ವೆಗೆ ನಿರಾಕರಣೆ- ಕುಂತೂರು ಬೆಟ್ಟದಲ್ಲಿ ಕ್ರಿಮಿನಾಶಕ ಸೇವಿಸಿ ಪ್ರೇಮಿಗಳು ಆತ್ಮಹತ್ಯೆ!

ಚಾಮರಾಜನಗರ: ಮನೆಯಲ್ಲಿ ಮದುವೆಗೆ ನಿರಾಕರಣೆ ಮಾಡಿದ್ದಕ್ಕೆ ಇಬ್ಬರೂ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕುಂತೂರು ಬೆಟ್ಟದಲ್ಲಿ ಜರುಗಿದೆ. ರೋಹಿತ್ ಹಾಗೂ ಪ್ರಕೃತಿ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಕೊಳ್ಳೆಗಾಲ ತಾಲೂಕಿನ ಮುಳ್ಳೂರು ಗ್ರಾಮದ ರೋಹಿತ್ ಮತ್ತು ಪ್ರಕೃತಿ ಎಂಬ ಪ್ರೇಮಿಗಳು ಪರಸ್ಪರ ಪ್ರೀತಿಸಿದ್ದು, ಇವರ ಮದುವೆಗೆ ಮನೆಯವರು ನಿರಾಕರಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರು ಪ್ರೇಮಿಗಳು ಕ್ರಿಮಿನಾಶಕ ಸೇವಿಸಿ ಕುಂತೂರು ಬೆಟ್ಟದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಾವ ಕಾರಣಕ್ಕೆ ಮನೆಯವರು ಇವರಿಬ್ಬರ ಮನೆಯವರು ಮದುವೆಗೆ ನಿರಾಕರಣೆ ಮಾಡಿದ್ದಾರೆ […]

1 year ago

ದೇವಸ್ಥಾನದಲ್ಲೇ ಯುವ ಜೋಡಿಗೆ ಥಳಿಸಿ ಯುವಕರಿಂದ ಅಸಭ್ಯವಾಗಿ ವರ್ತನೆ!

ಭುವನೇಶ್ವರ್: ಯುವ ಜೋಡಿಯನ್ನು ಐದಾರು ಯುವಕರು ಥಳಿಸಿ ಅಸಭ್ಯವಾಗಿ ವರ್ತಿಸಿದ ಘಟನೆ ಒಡಿಶಾದ ನಯಾಗರ್ ದ ರಘುನಾಥ್ ದೇವಸ್ಥಾನದಲ್ಲಿ ನಡೆದಿದೆ. ದೇವಸ್ಥಾನದ ಆವರಣದಲ್ಲಿ ಐದಾರು ಯುವಕರು ಯುವ ಜೋಡಿಯನ್ನು ಥಳಿಸಿ ಅಸಭ್ಯವಾಗಿ ವರ್ತಿಸಿದ್ದಾರೆ. ಯುವ ಜೋಡಿಯನ್ನು ಥಳಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೋಡಿಯನ್ನು ಥಳಿಸುತ್ತಿರುವ ವಿಡಿಯೋ 1.49 ನಿಮಿಷಗಳಿದ್ದು, ಇಬ್ಬರು ಒಬ್ಬರನೊಬ್ಬರು...

ಪಕ್ಕದ್ಮನೆ ಯುವಕನೊಂದಿಗೆ ಆಂಟಿ ಲವ್- ಓಡಿ ಹೋದವ್ರು ಗಂಡನಿಗೆ ಸಿಕ್ಕಾಗ ಇಬ್ಬರ ಗತಿ ಅಯ್ಯಯ್ಯೋ

1 year ago

ಲಕ್ನೋ: ಸಾರ್ವಜನಿಕರ ಕೈಯಲ್ಲಿ ಹೊಡೆತ ತಪ್ಪಿಸಿಕೊಳ್ಳಲು ಪ್ರೇಮಿಗಳಿಬ್ಬರು ಹೆದ್ದಾರಿಯಲ್ಲಿಯೇ ತಬ್ಬಿಕೊಂಡಿರುವ ಘಟನೆ ಉತ್ತರ ಪ್ರದೇಶ ಆಗ್ರಾದಲ್ಲಿ ನಡೆದಿದೆ. ಆಗ್ರಾ-ಅಲೀಗಡ ಹೆದ್ದಾರಿಯ ಖಂಡೌಲಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಓಡಿ ಹೋಗಿದ್ದಳು. ಆದ್ದರಿಂದ ಅವರಿಬ್ಬರು ಹೆದ್ದಾರಿಯಲ್ಲಿ ಸಿಕ್ಕಿದ...

ಮತದಾನಕ್ಕೆ ಬಂದಾಗ ಒಬ್ಬರಿಗೊಬ್ಬರು ನೋಡ್ಕೊಂಡ್ರು- ಹಳೆಯ ಲವ್ ನೆನಪಾಗಿ ಆತ್ಮಹತ್ಯೆಗೆ ಶರಣಾದ ಮಾಜಿ ಪ್ರೇಮಿಗಳು!

1 year ago

ಕೋಲಾರ: ಮೇ 12ರಂದು ಮತದಾನ ಮಾಡಿದ ನಂತರ ಇಬ್ಬರು ಹಳೆ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ನಂಗಲಿಯ ಕಾಮಸೇನಹಳ್ಳಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೃಷ್ಣ ರೆಡ್ಡಿ(24) ಹಾಗೂ ಸುಜಾತ(22) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ...

ಗೋದಾವರಿ ನದಿಗೆ ಜಿಗಿದು ಅಪ್ರಾಪ್ತೆ ಜೊತೆ ಯುವಕ ಆತ್ಮಹತ್ಯೆ!

1 year ago

ಹೈದರಾಬಾದ್: ಗೋದಾವರಿ ನದಿಗೆ ಜಿಗಿದು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆ ಪಾಶಾರ್ಲಪೂಡಿಯಲ್ಲಿ ನಡೆದಿದೆ. ನಾಗಸುಚಿತಾ(14) ಹಾಗೂ ಶಿವ ಆತ್ಮಹತ್ಯೆಗೈದ ಪ್ರೇಮಿಗಳು. ನಾಗಸುಚಿತಾ 9ನೇ ತರಗತಿ ಓದುತ್ತಿದ್ದು, ಶಿವ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡಿಕೊಂಡಿದ್ದನು. ನಾಗ...

ಟ್ರೈನಿನಲ್ಲಿ ಪ್ರಯಾಣಿಕರ ಮುಂದೆ ಪ್ರೇಮಿಗಳಿಂದ ಸೆಕ್ಸ್- ವಿಡಿಯೋ ಮಾಡಿದ್ರೂ ಡೋಂಟ್ ಕೇರ್!

1 year ago

ಲಂಡನ್: ಟ್ರೈನಿನಲ್ಲಿ ಪ್ರಯಾಣಿಕರ ಮುಂದೆ ಪ್ರೇಮಿಗಳು ಸೆಕ್ಸ್ ಮಾಡಿದ ಘಟನೆ ಇಂಗ್ಲೆಂಡಿನ ಕೇಟೇರ್‍ಹೆಮ್ ಸ್ಟೇಷನ್‍ನಲ್ಲಿ ನಡೆದಿದೆ. ಟೈನಿನಲ್ಲಿ ಪ್ರಯಾಣಿಕರು ಇರುವುದು ಗೊತ್ತಿದ್ದು, ಅವರ ಬಗ್ಗೆ ಯೋಚಿಸದೇ ಈ ಜೋಡಿ ದೈಹಿಕ ಸಂಪರ್ಕ ಬೆಳೆಸಿದ್ದರು. ಹೀಗಿರುವಾಗ ಪ್ರಯಾಣಿಕನೊಬ್ಬ ತನ್ನ ಮೊಬೈಲಿನಲ್ಲಿ ಆ ಜೋಡಿಯ...

ಪ್ರೇಮಿಗಳಿಗೆ ಬಂಪರ್ ಆಫರ್- ಇಷ್ಟು ಹಣ ನೀಡಿದ್ರೆ ಸಾಕು, ಆಕಾಶದಲ್ಲಿ ಹಾರಾಡುತ್ತಾ ನಿಮ್ಮ ಮನದನ್ನೆಗೆ ಪ್ರಪೋಸ್ ಮಾಡ್ಬಹುದು

2 years ago

ಬೆಂಗಳೂರು: ರಕ್ತದಲ್ಲಿ ಲವ್ ಲೆಟರ್ ಬರೆದು ಪ್ರಪೋಸ್ ಮಾಡೋದು ಓಲ್ಡ್ ಫ್ಯಾಷನ್. ಈಗೇನಿದ್ದರು ವಿಮಾನದಲ್ಲಿ ಹಾರಾಡುತ್ತಾ ಯಾರ ಭಯವೂ ಇಲ್ಲದೆ ನಿಮ್ಮ ಮನದನ್ನೆಗೆ ಪ್ರಪೋಸ್ ಮಾಡೋದು ಲೇಟೆಸ್ಟ್ ಫ್ಯಾಷನ್. ಹೌದು. ಜಕ್ಕೂರ್ ಏರೋಡ್ರಮ್‍ನಲ್ಲಿರೋ ಆಲ್ಟಿವಿಯಾ ಏವಿಯೇಷನ್ ಕಂಪನಿ ಪ್ರೇಮಿಗಳಿಗೆ ಹೊಸ ಆಫರ್...

ದೇವಸ್ಥಾನದ ಬಳಿ ಪ್ರೇಮಿಗಳು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ

2 years ago

ರಾಯಚೂರು: ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಲಿಂಗಸಗೂರಿನ ಗುರಗುಂಟಾ ಅಮರೇಶ್ವರದಲ್ಲಿ ನಡೆದಿದೆ. ಮೃತರನ್ನ ಅಮರೇಶ್ (21) ಹಾಗೂ ಭಾಗ್ಯಶ್ರೀ (16) ಎಂದು ಗುರುತಿಸಲಾಗಿದೆ. ಇಬ್ಬರು ಪ್ರೇಮಿಗಳು ಯಾದಗಿರಿ ಜಿಲ್ಲೆಯ ಸಗರ ಗ್ರಾಮದವರಾಗಿದ್ದು, ಇವರ ಪ್ರೀತಿಗೆ ಹುಡುಗಿ ಮನೆಯಲ್ಲಿ...