Wednesday, 23rd October 2019

Recent News

4 weeks ago

ಪ್ರೇಮಿಯ ಮರ್ಮಾಂಗ ಕತ್ತರಿಸಿದ ಪ್ರೇಯಸಿಗೆ 13 ವರ್ಷ ಜೈಲು ಶಿಕ್ಷೆ

– ಸೆಕ್ಸ್ ವಿಡಿಯೋ ಸ್ನೇಹಿತರಿಗೆ ತೋರಿಸಿದಕ್ಕೆ ಕತ್ತರಿಸಿದ್ಳು – ಕೋರ್ಟ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ಪ್ರೇಯಸಿ – ಕೊಲೆ ಮಾಡಿಲ್ಲ, ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದೆ ಬ್ಯೂನಸ್‍ಐರಿಸ್: ತಮ್ಮಿಬ್ಬರ ಸೆಕ್ಸ್ ವಿಡಿಯೋವನ್ನು ಪ್ರೇಮಿ ತನ್ನ ಸ್ನೇಹಿತರಿಗೆ ತೋರಿಸಿದ ಎಂಬ ಸಿಟ್ಟಿಗೆ ಪ್ರೇಯಸಿ ಆತನ ಮರ್ಮಾಂಗವನ್ನೇ ಕತ್ತರಿಸಿದ್ದು, ಆಕೆಗೆ ನ್ಯಾಯಾಲಯ 13 ವರ್ಷದ ಜೈಲು ಶಿಕ್ಷೆ ವಿಧಿಸಿದೆ. ಅರ್ಜೆಂಟಿನಾದಲ್ಲಿ 2017ರಲ್ಲಿ ಕೃತ್ಯ ಎಸಗಿದಕ್ಕೆ ದೋಷಿಯಾಗಿರುವ ಬ್ರೆಂಡಾಗೆ(28) ಅರ್ಜೆಂಟಿನಾ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಇದನ್ನೂ ಓದಿ:ಸೆಕ್ಸ್ ನಿರಾಕರಿಸಿದ್ದಕ್ಕೆ ಪುರುಷರಿಬ್ಬರ ಮರ್ಮಾಂಗ ಕತ್ತರಿಸಿದ […]

4 weeks ago

ಎಫ್‍ಬಿ ಪ್ರಿಯಕರನಿಗಾಗಿ ತಾಯಿ, ಮಗನನ್ನು ಬಿಟ್ಟು ಓಡಿ ಹೋದ್ಳು

– ಮೊಮ್ಮಗನನ್ನು ಕೆರೆಗೆ ತಳ್ಳಿ ಅಜ್ಜಿ ಆತ್ಮಹತ್ಯೆಗೆ ಯತ್ನ ಮಂಡ್ಯ: ಫೇಸ್‍ಬುಕ್ ಪ್ರಿಯಕರನಿಗಾಗಿ ಮಹಿಳೆಯೊಬ್ಬಳು ತನ್ನ ತಾಯಿ ಹಾಗೂ ಮಗನನ್ನು ಬಿಟ್ಟು ಆತನ ಜೊತೆ ಓಡಿ ಹೋಗಿದ್ದಾಳೆ. ಮಗಳ ಮೇಲಿನ ಸಿಟ್ಟಿಗೆ ಮೊಮ್ಮಗನನ್ನು ಕೆರೆಗೆ ತಳ್ಳಿ ಅಜ್ಜಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ತಾಲೂಕಿನ ಮಾರುತಿ ನಗರದಲ್ಲಿ ನಡೆದಿದೆ. ಪ್ರಜ್ವಲ್ (11)...

ಹೊರಗಡೆ ಸುತ್ತಾಡಲು ಪ್ರಿಯಕರ ಒಪ್ಪದಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ

1 month ago

ಬೆಂಗಳೂರು: ಪ್ರಿಯಕರ ಹೊರಗಡೆ ಸುತ್ತಾಡಲು ಒಪ್ಪದಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಜಯನಗರದ ಪಿಜಿಯಲ್ಲಿ ನಡೆದಿದೆ. ಗಾಯತ್ರಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ಮೂಲತಃ ತಮಿಳುನಾಡಿನ ತಂಜಾವೂರಿನವಳಾಗಿದ್ದ ಗಾಯತ್ರಿ ಪ್ರತಿಷ್ಠಿತ ಕಾಲೇಜಿನಲ್ಲಿ ಎಂಎಸ್ಸಿ ಓದುತ್ತಿದ್ದಳು. ಗಾಯತ್ರಿ ತನ್ನ ಕ್ಲಾಸ್‍ಮೇಟ್ ಸುದರ್ಶನ್ ಎಂಬವನನ್ನು...

ಎಫ್‍ಬಿಯಲ್ಲಿ ಪ್ರಿಯಕರನಿಂದ ಸೆಲ್ಫಿ ಫೋಟೋ ಅಪ್ಲೋಡ್ – ಯುವತಿ ಆತ್ಮಹತ್ಯೆ

1 month ago

ವಿಜಯಪುರ: ಫೇಸ್‍ಬುಕ್‍ನಲ್ಲಿ ಪ್ರಿಯಕರ ಸೆಲ್ಫಿ ಫೋಟೋ ಅಪ್ಲೋಡ್ ಮಾಡಿದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳ ಪಿ.ಎಚ್ ಗ್ರಾಮದಲ್ಲಿ ನಡೆದಿದೆ. ಸುಧಾರಾಣಿ ಬಿರಾದಾರ(23) ಆತ್ಮಹತ್ಯೆ ಮಾಡಿಕೊಂಡ ಯುವತಿ. ಸುಧಾರಾಣಿ ಪಿಯುಸಿ ಓದುತ್ತಿದ್ದಾಗ ಕೆರೂಟಗಿ ಗ್ರಾಮದ ಶಿವಾನಂದ...

ಪ್ರೀತಿ ನಿರಾಕರಿಸಿದ ಯುವತಿಗೆ ಭಗ್ನ ಪ್ರೇಮಿಯಿಂದ ಚಾಕು ಇರಿತ

1 month ago

ಚಿಕ್ಕಮಗಳೂರು: ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಯುವತಿಗೆ ಚಾಕು ಇರಿದು, ಕೊಲೆಗೆ ಯತ್ನಿಸಿದ ಅಮಾನವೀಯ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಬಾಳೆಹೊನ್ನೂರು ಸಮೀಪದ ಗಂಡಿಗೇಶ್ವರ ನಿವಾಸಿ ಮಿಥುನ್ ಯುವತಿಗೆ ಚಾಕು ಇರಿದ ಪಾಗಲ್ ಪ್ರೇಮಿ. ಘಟನೆಯಲ್ಲಿ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಸಾವು ಬದುಕಿನ...

ವಿಧವೆ ತಾಯಿಯ, ಪ್ರಿಯಕರನ ತಲೆ ಕೂದಲು ಕತ್ತರಿಸಿದ ಮಕ್ಕಳು

1 month ago

-ಹಲ್ಲೆ ಮಾಡಿ ಮೂತ್ರ ಕುಡಿಸಲು ಯತ್ನ ಜೈಪುರ: ಮಕ್ಕಳೇ ತನ್ನ ವಿಧವೆ ತಾಯಿ ಹಾಗೂ ಆಕೆಯ ಪ್ರಿಯಕರನ ತಲೆ ಕೂದಲು ಕತ್ತರಿಸಿ ಹಲ್ಲೆ ಮಾಡಿದ ಘಟನೆ ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ನಡೆದಿದೆ. ಮಂಗಳವಾರ 45 ವರ್ಷದ ಮಹಿಳೆಯ ಇಬ್ಬರು ಮಕ್ಕಳು ಆಕೆಯ...

ಪ್ರಿಯತಮೆ ಜೊತೆ ತಗ್ಲಾಕೊಂಡ ಪತಿ- ಅರೆನಗ್ನವಾಗಿ ರಸ್ತೆಗೆ ಎಳೆದು ತಂದ ಪತ್ನಿ

1 month ago

ಹೈದರಾಬಾದ್: ಪತಿಯೊಬ್ಬ ಅರೆ ನಗ್ನವಾಗಿ ತನ್ನ ಪ್ರೇಮಿಯ ಜೊತೆ ಬೆಡ್‍ರೂಮಿನಲ್ಲಿ ಇರುವಾಗಲೇ ಪತ್ನಿ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿರುವ ಘಟನೆ ಅಲ್ವಾಲ್‍ನ ಸುಭಾಶ್ ನಗರದಲ್ಲಿ ನಡೆದಿದೆ. ಶನಿವಾರ ಈ ಘಟನೆ ನಡೆದಿದ್ದು, ಆರೋಪಿ ಪತಿ ಗೋಪಾಲ್‍ಗೆ ಪತ್ನಿ ಮತ್ತು ಸಂಬಂಧಿಕರು...

3 ವರ್ಷ ಪ್ರೀತಿಸಿದವಳಿಗೆ ಚಾಕು ಇರಿದ ಪ್ರೇಮಿ

1 month ago

ಬೆಂಗಳೂರು: ಯುವಕನೋರ್ವ ತಾನು ಮೂರು ವರ್ಷ ಪ್ರೀತಿಸಿದ ಪ್ರೇಯಸಿಗೆ ಚಾಕುವಿನಿಂದ ಇರಿದ ಘಟನೆ ಸಿಲಿಕಾನ್ ಸಿಟಿಯ ಚೊಕ್ಕಸಂದ್ರದಲ್ಲಿ ನಡೆದಿದೆ. ಚಾಕು ಇರಿದ ಪಾಗಲ್ ಪ್ರೇಮಿಯನ್ನು 26 ವರ್ಷದ ಜನಾರ್ಧನ್ ಎಂದು ಗುರುತಿಸಲಾಗಿದೆ. ಈತ ಕಾವ್ಯ ಎಂಬ ಹುಡುಗಿಯನ್ನು 3 ವರ್ಷದಿಂದ ಪ್ರೀತಿ...