Recent News

3 days ago

‘ನಿನ್ನ ಮದ್ವೇನೂ ಆಗ್ತೀನಿ, ಬೇರೆ ಲವರ್ಸ್ ಜೊತೆಯೂ ಸುತ್ತಾಡ್ತೀನಿ’ – 15 ಲಕ್ಷ ಪೀಕಿ ಬೆದರಿಸಿದ ಪ್ರೇಮಿ

– ಪ್ರೀತಿಯ ನವರಂಗಿ ಆಟಕ್ಕೆ ಮೋಸ ಹೋದ್ಳು ಯುವತಿ – ಉನ್ನತ ವ್ಯಾಸಂಗಕ್ಕಿಟ್ಟ ಹಣ ಕೊಟ್ಟವಳಿಗೆ ಪಂಗನಾಮ ಚಿತ್ರದುರ್ಗ: ಪ್ರೀತಿ ಮಾಡಿದ ಮೇಲೆ ಎಷ್ಟೇ ವಿರೋಧ ವ್ಯಕ್ತವಾದರೂ ಸಹ ಪ್ರೀತಿಯ ಬಲೆಗೆ ಜೋಡಿಹಕ್ಕಿಗಳು ಎಲ್ಲರ ಕಣ್ತಪ್ಪಿಸಿ ಮದುವೆಯಾದ ಉದಾಹರಣೆಗಳು ಸಾಕಷ್ಟಿವೆ. ಆದರೆ ಹಣದ ಮೇಲಿನ ವ್ಯಾಮೋಹದಿಂದಾಗಿ ಪ್ರೀತಿ ಮಾಡಿ ಮದುವೆಯಾಗ್ತಿನಿ ಅಂತ ನಂಬಿಸಿ, ಪ್ರೇಯಸಿಯಿಂದ ಬರೋಬ್ಬರಿ 15 ಲಕ್ಷ ರೂಪಾಯಿ ಪೀಕಿದ ಘಟನೆ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಚೌಳಕೆರೆ ಗ್ರಾಮದ ಉಮೇಶ್ […]

5 days ago

ಕಾಲೇಜ್ ಮುಗಿದ್ಮೇಲೆಯೇ ಪ್ರೀತಿಸಿದವನ ಜೊತೆ ಮದ್ವೆ- ಯುವತಿ ನೇಣಿಗೆ ಶರಣು

ಮಡಿಕೇರಿ: ಮನೆಯಲ್ಲಿ ಯಾರು ಇಲ್ಲದ ವೇಳೆ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರ ಸಮೀಪದಲ್ಲಿ ನಡೆದಿದೆ. ಪೂಜಾ (17) ಮೃತ ಯುವತಿ. ಪೂಜಾ ಕಳೆದ ಎರಡು ವರ್ಷಗಳಿಂದ ಕೂಡೂರು ಗ್ರಾಮದ ಯುವಕ ಪವನ್‍ನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಈ ವಿಷಯ ತಿಳಿದ ಪೋಷಕರು ಇವಳನ್ನು ಸುಳ್ಯದ ಕಾಲೇಜ್‍ವೊಂದರಲ್ಲಿ ಮುಂದಿನ...

ಪ್ರಿಯತಮೆಗೆ ರಕ್ತದಲ್ಲಿ ಪತ್ರ ಬರೆದು ದೇವ್ರ ಹುಂಡಿಗೆ ಹಾಕ್ದ!

1 week ago

– ಸರ್ಕಾರದ ಮುಖ್ಯಕಾರ್ಯದರ್ಶಿಗೂ ಪತ್ರ ಚಿಕ್ಕಬಳ್ಳಾಪುರ: ಪ್ರಿಯಕರನೊಬ್ಬ ರಕ್ತದಲ್ಲಿ ತನ್ನ ಪ್ರೇಮಿಗೆ ಪತ್ರ ಬರೆದು ಅದನ್ನು ದೇವರ ಹುಂಡಿಗೆ ಹಾಕಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶ್ರೀ ಭೋಗನಂಧೀಶ್ವರಸ್ವಾಮಿ ದೇವಸ್ಥಾನ ತುಂಬಾ ಪ್ರಸಿದ್ಧ. ಅಲ್ಲದೇ ಪುರಾಣ ಪ್ರಸಿದ್ಧ...

ಮೊದ್ಲ ರಾತ್ರಿ ಪತ್ನಿ ಹೇಳಿದ ಮಾತಿನಿಂದ ಪತಿ ವಿಚ್ಛೇದನ

2 weeks ago

– ಪ್ರೇಮಿಗಳಿಬ್ಬರನ್ನ ಒಂದು ಮಾಡಲು ಮುಂದಾದ ಗಂಡ ಭೋಪಾಲ್: ಪತ್ನಿ ಬೇರೆ ಯುವಕನನ್ನು ಪ್ರೀತಿಸುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಆಕೆಗೆ ವಿಚ್ಛೇದನ ಕೊಟ್ಟು, ಪ್ರೇಮಿಗಳಿಬ್ಬರನ್ನು ಒಂದು ಮಾಡಲು ಪತಿ ಮುಂದಾಗಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಯುವತಿಯೊಬ್ಬಳು ರೈಲ್ವೆ ಅಧಿಕಾರಿಯಾಗಿ ಕೆಲಸದಲ್ಲಿದ್ದ ಹುಡುಗನನ್ನು...

ಮೂವರು ಮಕ್ಳನ್ನು ಬಿಟ್ಟು ಪ್ರಿಯಕರನೊಂದಿಗೆ ಓಡಿ ಹೋದ್ಳು

2 weeks ago

– ಮತ್ತೆ ಊರಿಗೆ ಕರೆದುಕೊಂಡು ಬಂದು ಕೈಕೊಟ್ಟ ಪ್ರಿಯಕರ – ಕೈಕೊಟ್ಟ ಪ್ರಿಯಕರನ ಮನೆ ಮುಂದೆ ಮಕ್ಕಳೊಂದಿಗೆ ಧರಣಿ ವಿಜಯಪುರ: ಪ್ರಿಯಕರನ ಜೊತೆ ಮೂರು ಮಕ್ಕಳ ತಾಯಿ ಓಡಿ ಹೋದ ಘಟನೆ ವಿಜಯಪುರದಲ್ಲಿ ನಡೆದಿದೆ. ಜಿಲ್ಲೆಯ ತಾಳಿಕೋಟೆ ತಾಲೂಕಿನ ಮಡಿಕೇಶ್ವರ ಗ್ರಾಮದ...

ಪ್ರಿಯಕರನೊಂದಿಗೆ ಬೆಡ್ ಮೇಲೆ ಇದ್ದಾಗಲೇ ಸಿಕ್ಕಿಬಿದ್ಳು- ಪತಿಯನ್ನ ಕೊಂದು ರಸ್ತೆಗೆ ಎಸೆದ್ಳು

2 weeks ago

– ಅನೈತಿಕ ಸಂಬಂಧ ಹೊಂದಿದ್ದ 2 ಮಕ್ಕಳ ತಾಯಿ ಭುವನೇಶ್ವರ: ಮಹಿಳೆಯೊಬ್ಬಳು ತನ್ನ ಪ್ರಿಯಕರನ ಸಹಾಯದಿಂದ ಪತಿಯನ್ನೇ ಕೊಲೆ ಮಾಡಿರುವ ಘಟನೆ ಒಡಿಶಾದ ರಾಯಗಡ ಜಿಲ್ಲೆಯಲ್ಲಿ ನಡೆದಿದೆ. ಮುನಿಗುಡ ನಿವಾಸಿ ರಾಜ್‍ಕುಮಾರ್ ಕೊಲೆಯಾದ ವ್ಯಕ್ತಿ. ಈತನ ಪತ್ನಿ ನಿವೇದಿತಾ ತನ್ನ ಪ್ರಿಯಕರನ...

ಪ್ರೀತಿ ಅರಸಿ ಬಂದ ಲವರ್- ಸುತ್ತಿಗೆಯಿಂದ ತಲೆ ಜಜ್ಜಿ ಕೊಲೆಗೈದ ಕಲಾವಿದೆ

3 weeks ago

ಚೆನ್ನೈ: ಕಿರುತೆರೆ ಕಲಾವಿದೆಯೊಬ್ಬಳು ತನ್ನ ಪ್ರೀತಿ ಅರಸಿ ಬಂದಿದ್ದ ಪ್ರಿಯಕರನ ಮೇಲೆ ಹಲ್ಲೆ ನಡೆಸಿ, ಸುತ್ತಿಗೆ ಹಾಗೂ ದೊಣ್ಣೆಯಿಂದ ಆತನ ತಲೆ ಜಜ್ಜಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಕೃತ್ಯವೆಸೆಗಿದ ಕಿರುತೆರೆ ಕಲಾವಿದೆಯನ್ನು ಎಸ್. ದೇವಿ(42) ಎಂದು ಗುರುತಿಸಲಾಗಿದ್ದು,...

ಪ್ರಿಯಕರನ ಪಕ್ಕದಲ್ಲಿ ಮಲಗಿದ್ದನ್ನ ನೋಡಿದ್ದೇ ತಪ್ಪಾಯ್ತು – ಮಗನನ್ನೇ ಕೊಂದ್ಳು

3 weeks ago

– ಬೆಡ್‍ರೂಮಿನಲ್ಲಿ ಮೂರು ಮಕ್ಕಳ ತಾಯಿ ನಗ್ನ ಶಿಮ್ಲಾ: ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯೊಂದಿಗೆ ಮಲಗಿದ್ದನ್ನು ನೋಡಿದ್ದಕ್ಕೆ ಸ್ವಂತ ಮಗನನ್ನೇ ತಾಯಿ ಅಮಾನವೀಯವಾಗಿ ಕೊಲೆ ಮಾಡಿರುವ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ. ಕಾಂಗ್ರಾ ಜಿಲ್ಲೆಯ ಇಂದೋರಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ....