Tuesday, 16th July 2019

6 hours ago

ಬಟ್ಟೆ ಖರೀದಿಗೆ ಹಣ ಕೊಡೋದಾಗಿ ಕರೆಸಿ ಗರ್ಭಿಣಿ ಮಗಳನ್ನೇ ಕೊಂದ ತಂದೆ

ಮುಂಬೈ: ತಂದೆಯೊಬ್ಬ ತನ್ನ ವಿರುದ್ಧವಾಗಿ ಪ್ರೀತಿಸಿ ಮದುವೆಯಾಗಿದ್ದಕ್ಕೆ 20 ವರ್ಷದ ಗರ್ಭಿಣಿ ಮಗಳನ್ನು ಹತ್ಯೆ ಮಾಡಿರುವ ಅಮಾನವೀಯ ಘಟನೆ ಮುಂಬೈನ ಘಾಟ್ಕೋಪರ್ ನಲ್ಲಿ ನಡೆದಿದೆ. ಸಂತ್ರಸ್ತೆಯನ್ನು ಮೀನಾಕ್ಷಿ ಚೌರಾಸಿಯಾ ಎಂದು ಗುರುತಿಸಲಾಗಿದೆ. ಆರೋಪಿ ತಂದೆ ರಾಜ್‍ಕುಮಾರ್ ಮಗಳು ಪ್ರೀತಿಸಿ ಮದುವೆಯಾಗಿದ್ದಕ್ಕೆ ಕೋಪಗೊಂಡು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಭಾನುವಾರ ಪೊಲೀಸರಿಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯ ಶವ ಸಿಕ್ಕಿತ್ತು. ನಂತರ ಮೃತದೇಹವನ್ನು ಪೊಲೀಸರು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ಇತ್ತ ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದು, […]

1 day ago

ಮಾಜಿ ಪತಿ ವಿವಾಹವಾಗ್ತಿದ್ದಂತೆ ಲವ್ವರ್ ಬಗ್ಗೆ ಹೆಬ್ಬುಲಿ ನಟಿ ರಿವೀಲ್

ಹೈದರಾಬಾದ್: ನಟಿ ಅಮಲಾ ಪೌಲ್ ಮಾಜಿ ಪತಿ ನಿರ್ದೇಶಕ ಎ.ಎಲ್ ವಿಜಯ್ ಎರಡನೇ ಮದುವೆಯಾಗಿದ್ದಾರೆ. ಇದರ ಬೆನ್ನಲ್ಲೇ ಹೆಬ್ಬುಲಿ ನಟಿ ಅಮಲಾ ಪೌಲ್ ತಮ್ಮ ಪ್ರೀತಿಯ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ನಿರ್ದೇಶಕ ವಿಜಯ್ ಅವರು ಚೆನ್ನೈ ಮೂಲದ ವೈದ್ಯೆ ಐಶ್ವರ್ಯ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಐಶ್ವರ್ಯ ಅವರು ಮನ್ನಿವಕ್ಕಂನಲ್ಲಿ ಡಾಕ್ಟರ್ ಆಗಿ ಸೇವೆ...

ಪ್ರೀತಿಸು ಎಂದು ಕಿರುಕುಳ – ಪೋಷಕರ ಗೌರವ ಹಾಳಾಗುತ್ತೆಂದು ವಿದ್ಯಾರ್ಥಿನಿ ನೇಣಿಗೆ ಶರಣು

2 days ago

ಹೈದರಾಬಾದ್: ಪ್ರೀತಿಯ ಹೆಸರಿನಲ್ಲಿ ಯುವಕನೊಬ್ಬನ ಕಿರುಕುಳವನ್ನು ಸಹಿಸಲಾಗದೇ ಪಿಯುಸಿ ವಿದ್ಯಾರ್ಥಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಮಾಮಿಡಿಕುಡುರು ಮಂಡಲದ ಗೋಗಣ್ಣಮಾಟಂ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಧು ಶ್ರೀ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ....

ಪತ್ನಿಯಲ್ಲಿ ಮಗುವಿನ ಮುಗ್ಧತೆ ಇದೆ, ನಾನು ಮಾತ್ರ ನೋಡಬಲ್ಲೆ: ರಣ್‍ವೀರ್ ಸಿಂಗ್

5 days ago

ಮುಂಬೈ: ದೀಪಿಕಾಳಲ್ಲಿ ಮಗುವಿನಂತಹ ಮುಗ್ಧತೆ ಇದೆ. ಇದು ಕೇವಲ ನಾನು ಮಾತ್ರ ನೋಡಬಲ್ಲೆ ಎಂದು ಬಾಲಿವುಡ್ ನಟ ರಣ್‍ವೀರ್ ಸಿಂಗ್ ಹೇಳಿದ್ದಾರೆ. ಇತ್ತೀಚೆಗೆ ರಣ್‍ವೀರ್ ಸಿಂಗ್ ಫೆಮಿನಾ ಮ್ಯಾಗಜೀನ್‍ಗೆ ಸಂದರ್ಶನ ನೀಡಿದ್ದರು. ಈ ವೇಳೆ ನೀವು ದೀಪಿಕಾ ಜೊತೆ ಜಗಳವಾಡುತ್ತೀರಾ ಎಂದು...

ಯುವಕನೊಂದಿಗೆ 16ರ ಬಾಲಕಿಯ ಸಂಬಂಧ – ಮಗಳನ್ನೇ ಕೊಂದು ಗಂಗಾ ನದಿಗೆ ಎಸೆದ್ರು

1 week ago

ಕೋಲ್ಕತ್ತಾ: ಪೋಷಕರೇ ತಮ್ಮ 16 ವರ್ಷದ ಮಗಳನ್ನು ಕೊಂದು ಆಕೆಯ ದೇಹವನ್ನು ಗಂಗಾ ನದಿಯಲ್ಲಿ ಎಸೆದಿರುವ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಗಳನ್ನು ಧಿರೇನ್ ಮೊಂಡಾಲ್ ಮತ್ತು ಆತನ ಪತ್ನಿ ಸುಮತಿ ಮೊಂಡಾಲ್ ಎಂದು ಗುರುತಿಸಲಾಗಿದೆ. ಈ ಘಟನೆ...

ಪ್ರೀತಿಸಿ ಮದ್ವೆಯಾದ 3 ತಿಂಗಳಿಗೇ ದಂಪತಿ ಬರ್ಬರ ಹತ್ಯೆ

2 weeks ago

– ವಿರೋಧ ನಡುವೆಯೂ ಮದುವೆ – ಮನೆಯ ಹೊರಗಡೆ ಮಲಗಿದ್ದಾಗ ಕೊಲೆ ಚೆನ್ನೈ: ಪ್ರೀತಿಸಿ ಮದುವೆಯಾಗಿದ್ದ ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ನಡೆದಿದೆ. ಇದೊಂದು ಮಾರ್ಯಾದಾ ಹತ್ಯೆ ಎಂದು ಪೊಲೀಸರು ಶಂಕಿಸಿದ್ದಾರೆ. ಸೋಲೈರಾಜ್ (24) ಮತ್ತು...

ಪ್ರೀತಿಸಿದ್ದಕ್ಕೆ ಯುವಕನ ಬರ್ಬರ ಕೊಲೆ

2 weeks ago

ರಾಮನಗರ: ಪ್ರೀತಿಸಿದ್ದಕ್ಕೆ ಯುವಕನನ್ನು ಕೊಲೆ ಮಾಡಿದ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ರಸ್ತೆಯ ಆನೆಹಳ್ಳ ಬಳಿ ನಡೆದಿದೆ. ರವಿ (27) ಕೊಲೆಯಾದ ದುರ್ದೈವಿ. ಕೊಲೆಯಾದ ರವಿ ಮಾನಗಲ್ ನಿವಾಸಿಯಾಗಿದ್ದು, ಸಣ್ಣ ಮಟ್ಟದ ಕಾಮಗಾರಿಗಳ ಗುತ್ತಿಗೆದಾರನಾಗಿದ್ದನು. ರವಿ ತನ್ನ ಸಂಬಂಧಿ...

ಪಾಗಲ್ ಪ್ರೇಮಿಯಿಂದ ಹಲ್ಲೆಗೊಳಗಾಗಿದ್ದ ಯುವತಿ ಕುಟುಂಬಕ್ಕೆ 50 ಸಾವಿರ ಪರಿಹಾರ ನೀಡಿದ್ರು ಖಾದರ್

2 weeks ago

ಮಂಗಳೂರು: ಪಾಗಲ್ ಪ್ರೇಮಿಯ ಹುಚ್ಚಾಟದಿಂದ ಗಂಭೀರ ಗಾಯಗೊಂಡಿರುವ ಯುವತಿ ಕುಟುಂಬಕ್ಕೆ ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಯು.ಟಿ ಖಾದರ್ ಅವರು 50 ಸಾವಿರ ರೂ. ಪರಿಹಾರ ನೀಡಿದ್ದಾರೆ. ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಇಂದು ಭೇಟಿ ನೀಡಿದ ಸಚಿವರು, ಯುವತಿಯ ಆರೋಗ್ಯವನ್ನು ವಿಚಾರಿಸಿದ್ದಾರೆ....