Thursday, 20th June 2019

Recent News

8 hours ago

ಟೀಂ ಇಂಡಿಯಾಗೆ ಬೆಂಬಿಡದ ಗಾಯದ ಸಮಸ್ಯೆ – ಧವನ್ ಬಳಿಕ ವಿಜಯ್ ಶಂಕರ್‌ಗೆ ಗಾಯ

ಲಂಡನ್: ಟೀಂ ಇಂಡಿಯಾ ಆಲೌಂಡರ್ ಆಟಗಾರ ವಿಜಯ್ ಶಂಕರ್ ಅಫ್ಘಾನಿಸ್ತಾನದ ಎದುರಿನ ಪಂದ್ಯಕ್ಕಾಗಿ ತರಬೇತಿ ಪಡೆಯುತ್ತಿದ್ದ ವೇಳೆ ಗಾಯಗೊಂಡಿದ್ದಾರೆ. ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಬಿದ್ದ ಬೆನ್ನಲ್ಲೇ ವಿಜಯ್ ಶಂಕರ್ ಗಾಯಗೊಂಡಿರುವುದು ಟೀಂ ಇಂಡಿಯಾ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಗಾಯದ ಸಮಸ್ಯೆಯಿಂದ ವಿಜಯ್ ಶಂಕರ್ ತರಬೇತಿಯನ್ನು ಅರ್ಧಕ್ಕೆ ನಿಲ್ಲಿಸಿ ಮೈದಾನದಿಂದ ಹೊರ ನಡೆದಿದ್ದಾರೆ. Jasprit Bumrah: We don’t obviously want to injure the batsman but sometimes when […]

9 hours ago

ಭಾವೋದ್ವೇಗಕ್ಕೆ ಒಳಗಾದ ಧವನ್ – ‘ಹಾರ್ಟ್ ಬ್ರೇಕಿಂಗ್’ ಎಂದ ಸಚಿನ್

ಲಂಡನ್: ವಿಶ್ವಕಪ್ ಟೂರ್ನಿಯ ನಡುವೆಯೇ ಗಾಯದ ಸಮಸ್ಯೆಯಿಂದ ಹೊರ ಬಂದಿರುವ ಟೀಂ ಇಂಡಿಯಾ ಆರಂಭಿಕ ಆಟಗಾರ ಧವನ್ ಅಭಿಮಾನಿಗಳಿಗೆ ಭಾವೋದ್ವೇಗದ ಸಂದೇಶ ನೀಡಿದ್ದಾರೆ. ಇತ್ತ ಧವನ್ ತಂಡದಿಂದ ಹೊರಗುಳಿದಿರುವುದು ಹಾರ್ಟ್ ಬ್ರೇಕಿಂಗ್ ಎಂದು ಸಚಿನ್ ಹೇಳಿದ್ದಾರೆ. ಟೂರ್ನಿಯಿಂದ ಧವನ್ ಹೊರ ಬರುತ್ತಿರುವ ಬಗ್ಗೆ ಬಿಸಿಸಿಐ ಬುಧವಾರದಂದು ಅಧಿಕೃತವಾಗಿ ದೃಢಪಡಿಸಿತ್ತು. ಆ ಬಳಿಕ ಸಾಮಾಜಿಕ ಜಾಲತಾಣ ಟ್ವಿಟ್ಟರಿನಲ್ಲಿ...

ವಿಶ್ವಕಪ್ ಟೂರ್ನಿಯಿಂದಲೇ ಧವನ್ ಔಟ್

1 day ago

ಲಂಡನ್: ವಿಶ್ವಕಪ್ ಟೂರ್ನಿಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಟೀಂ ಇಂಡಿಯಾ ಸ್ಫೋಟಕ ಆರಂಭಿಕ ಆಟಗಾರ ಶಿಖರ್ ಧವನ್ ಟೂರ್ನಿಯಿಂದಲೇ ಹೊರ ಬಿದ್ದಿದ್ದಾರೆ. ಬಿಸಿಸಿಐ ಈ ಕುರಿತು ಖಚಿತ ಪಡಿಸಿದ್ದು, ಐಸಿಸಿಗೆ ಧವನ್ ಸ್ಥಾನದಲ್ಲಿ ರಿಷಬ್ ಪಂತ್ ರನ್ನ...

ರಶೀದ್ ಖಾನ್ ಕಾಲೆಳೆದ ಐಸ್ಲ್ಯಾಂಡ್ – ಬೆಂಬಲಕ್ಕೆ ನಿಂತ ಆಟಗಾರರು

2 days ago

ಲಂಡನ್: ವಿಶ್ವಕಪ್ ಕ್ರಿಕೆಟ್ ಭಾಗವಾಗಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ ಬೌಲರ್ ರಶೀದ್ ಖಾನ್ 110 ರನ್‍ಗಳನ್ನು ನೀಡಿ ಕೆಟ್ಟ ದಾಖಲೆಯನ್ನು ಬರೆದಿದ್ದರು. ಸದ್ಯ ಈ ಬಗ್ಗೆ ಟ್ವೀಟ್ ಮಾಡಿರುವ ಐಸ್ಲ್ಯಾಂಡ್ ಕ್ರಿಕೆಟ್, ರಶೀದ್ ಖಾನ್ ಕಾಲೆಳೆದಿದೆ. ವಿಶ್ವಕಪ್ ಕ್ರಿಕೆಟ್...

ಪ್ರಿಯಾಂಕ ಚೋಪ್ರಾ ಮೇಣದ ಪ್ರತಿಮೆ ಲಂಡನ್‍ನಲ್ಲಿ ಅನಾವರಣ

2 days ago

ಲಂಡನ್: ನಾಲ್ಕು ಖಂಡಗಳಾದ್ಯಂತ ಜಾಗತೀಕ ಮಟ್ಟದಲ್ಲಿ ಪ್ರಸಿದ್ಧಿಯಾಗಿರುವ ಸೂಪರ್ ಸ್ಟಾರ್ ಗಳ ಪ್ರತಿಮೆಗಳನ್ನು ಅನಾವರಣಗೊಳಸಿರುವ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂ ಇದೀಗ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಜೊನಸ್ ಪ್ರತಿಮೆಯನ್ನು ಮಂಗಳವಾರ ಅನಾವರಣಗೊಳಿಸಿದೆ. ಬಾಲಿವುಡ್ ನಟಿ ಪ್ರಿಯಾಂಕ ಇನ್ನೂ 50 ಬಾಲಿವುಡ್ ಚಿತ್ರಗಳಲ್ಲಿ...

ಇಂಡೋ-ಪಾಕ್ ಪಂದ್ಯ- ಕೆನಡಾ ದಂಪತಿಗಳ ಜೆರ್ಸಿಗೆ ನೆಟ್ಟಿಗರು ಫಿದಾ

3 days ago

ನವದೆಹಲಿ: ಭಾನುವಾರ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ಭಾರತ ಮತ್ತು ಪಾಕ್ ನಡುವಿನ ಪಂದ್ಯ ನೋಡಲು ಅಭಿಮಾನಿಗಳು ತಮ್ಮದೇ ವಿನೂತನ ಶೈಲಿಯಲ್ಲಿ ಬಂದು ತಮ್ಮ ತಮ್ಮ ತಂಡಗಳನ್ನು ಹುರಿದುಂಬಿಸಿದರು. ಅದರಂತೆ ಕೆನಡಾ ದಂಪತಿ ಧರಿಸಿದ್ದ ವಿನೂತನ ಶೈಲಿಯ ಜೆರ್ಸಿ ಈಗ ಎಲ್ಲರ...

ಭಾರತದ 11ರ ಪೋರಿಯ ಐಕ್ಯೂ ಕಂಡು ದಂಗಾದ ಇಂಗ್ಲೆಂಡ್

4 days ago

ಲಂಡನ್: ಇಂಗ್ಲೆಂಡ್‍ನಲ್ಲಿ ಐಕ್ಯೂ ಸ್ಕೋರ್ ಟೆಸ್ಟ್ ಸಂಸ್ಥೆ ನಡೆಸುವ ಬ್ರಿಟಿಷ್ ಮೆನ್ಸಾ ಪರೀಕ್ಷೆಯಲ್ಲಿ ಭಾರತ ಮೂಲದ 11 ವರ್ಷದ ಪೋರಿ ಅತೀಹೆಚ್ಚು ಅಂಕಗಳಿಸಿ ಭಾರತದ ಕೀರ್ತಿಯನ್ನು ಹೆಚ್ಚಿಸಿದ್ದು, ಈ ಬಾಲಕಿಯ ಐಕ್ಯೂಗೆ ಐಕ್ಯೂ ಸ್ಕೋರ್ ಟೆಸ್ಟ್ ಸಂಸ್ಥೆ ಬೇಷ್ ಎಂದಿದೆ. ಬ್ರಿಟೀಷ್...

ಪಾಕ್ ಪಂದ್ಯಕ್ಕೂ ಮುನ್ನ ಅಭಿಮಾನಿಗಳಿಗೆ ಕೊಹ್ಲಿ ಸಂದೇಶ

5 days ago

ಲಂಡನ್: ಪಾಕಿಸ್ತಾನ ವಿರುದ್ಧ ನಾಳೆ ನಡೆಯಲಿರುವ ಕ್ರಿಕೆಟ್ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಪಾಕ್ ವಿರುದ್ಧ ಪಂದ್ಯದ ಬಗ್ಗೆ ಅಭಿಮಾನಿಗಳು ಭಾವುಕರಾಗಬೇಕಿಲ್ಲ. ಎಲ್ಲಾ ವಿಶ್ವಕಪ್ ಪಂದ್ಯಗಳಂತೆ ಇದು ಒಂದು ಪಂದ್ಯ ಅಷ್ಟೇ. ಆಟವನ್ನು...