ಪ್ರೀತಮ್ಗೌಡ ಈಗ ಪಪ್ಪು ಆಗ್ತಾರಾ – ಹಳೆಯ ಸವಾಲನ್ನು ನೆನಪಿಸಿದ ಪ್ರಜ್ವಲ್
ಹಾಸನ: ಶಾಸಕ ಪ್ರೀತಮ್ ಗೌಡ ಅವರು ಈಗ ಪಪ್ಪು ಆಗುತ್ತಾರ ಎಂದು ಹಳೆಯ ಸವಾಲನ್ನು ಮತ್ತೆ…
ಕಾಂಗ್ರೆಸ್ ಸಭೆಯಲ್ಲಿ ರಾಜೀನಾಮೆ ಪ್ರಸ್ತಾಪಿಸಿದ ರಾಹುಲ್ ಗಾಂಧಿ!
ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನ ಹೊಣೆ ಹೊತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ…
ಎಚ್ಡಿಡಿ ಒತ್ತಾಯದ ಮೇರೆಗೆ ರಾಜೀನಾಮೆ ನಿರ್ಧಾರ ವಾಪಸ್: ಎಚ್.ವಿಶ್ವನಾಥ್
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೆ. ಆದರೆ ವರಿಷ್ಠರಾದ…
ಆರ್ಥಿಕತೆ ಕುಸಿಯುತ್ತಿದ್ದರೂ ಮತ್ತೆ ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸಿದ ಪಾಕ್
ಇಸ್ಲಮಾಬಾದ್: ಸದ್ಯ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಏರಲು ಸಿದ್ಧವಾಗುತ್ತಿದ್ದಂತೆ ಈಗ ಕಾಶ್ಮೀರಕ್ಕೆ…
ರಮ್ಯಾ ಎಲ್ಲಿದ್ದೀಯಮ್ಮ? ಎಲ್ಲಿ ನಿಮ್ಮ ಅಧ್ಯಕ್ಷ ರಾಹುಲ್? – ಶಿಲ್ಪ ಗಣೇಶ್ ವ್ಯಂಗ್ಯ
ಬೆಂಗಳೂರು: ರಮ್ಯಾ ಎಲ್ಲಿದ್ದೀಯಮ್ಮ, ಎಲ್ಲಿ ನಿಮ್ಮ ಅಧ್ಯಕ್ಷ ರಾಹುಲ್ ಎಂದು ಟ್ವೀಟ್ ಮಾಡುವ ಮೂಲಕ ಕರ್ನಾಟಕ…
ಸೋತ 120 ಕ್ಷೇತ್ರಗಳೇ ಟಾರ್ಗೆಟ್ – ಕ್ಲಿಕ್ ಆಯ್ತು ಚಾಣಕ್ಯನ ತಂತ್ರ
ನವದೆಹಲಿ: 2014 ಲೋಕಸಭಾ ಚುನಾವಣೆಯ ಗೆಲುವಿನ ಸಂಭ್ರಮದಲ್ಲಿದ್ದ ಬಿಜೆಪಿ ಪಕ್ಷಕ್ಕೆ ಅಮಿತ್ ಶಾ ನವಸಾರಥಿಯಾಗಿದ್ದರು. ಅದರಲ್ಲೂ…
ಇದು ಇನ್ನೂ ಅರಂಭ, ನಾನು ರಾಜಕೀಯ ಬಿಡಲ್ಲ – ಊರ್ಮಿಳಾ ಮಾತೋಂಡ್ಕರ್
ಮುಂಬೈ: ಇದು ಇನ್ನೂ ಅರಂಭ, ಆದರೆ ನಾನು ರಾಜಕೀಯವನ್ನು ಬಿಡುವುದಿಲ್ಲ ಎಂದು ಬಾಲಿವುಡ್ ತಾರೆ ಮತ್ತು…
ಮೊದ್ಲು ರಾಜೀನಾಮೆ ಕೊಡಲಿ, ನಂತ್ರ ಮಾತಾಡ್ಲಿ: ಪ್ರೀತಂಗೌಡ
ಬೆಂಗಳೂರು: ಮೊದಲು ರಾಜೀನಾಮೆ ಕೊಟ್ಟು ಬಳಿಕ ಮಾಧ್ಯಮದವರ ಮುಂದೆ ಬಂದು ಮಾತನಾಡಲಿ ಎಂದು ಬಿಜೆಪಿ ಶಾಸಕ…
1.26 ಲಕ್ಷ ಮತಗಳಿಂದ ಸುಮಲತಾಗೆ ಗೆಲುವು – ಯಾವ ಕ್ಷೇತ್ರದಲ್ಲಿ ಎಷ್ಟು ಮತ ಬಿದ್ದಿದೆ?
ಮಂಡ್ಯ: ರಾಜ್ಯದಲ್ಲಿ ಹೈವೋಲ್ಟೇಜ್ ಕ್ಷೇತ್ರವಾಗಿದ್ದ ಮಂಡ್ಯದಲ್ಲಿ ನಡೆದ ಸ್ವಾಭಿಮಾನಿ ವರ್ಸಸ್ ಸರ್ಕಾರದ ನಡುವಿನ ಸಮರದಲ್ಲಿ ಸುಮಲತಾ…
ದೇಶದ ಮಧ್ಯಮ ವರ್ಗ, ಯುವ ಜನಾಂಗವನ್ನ ಮೋದಿ ಆಕರ್ಷಿಸಿದ್ದು ಹೇಗೆ?
ಬೆಂಗಳೂರು: 2019 ಲೋಕಸಭಾ ಚುನಾವಣೆಯಲ್ಲಿ ದೇಶದ ಜನರು ಪ್ರಧಾನಿ ನರೇಂದ್ರ ಮೋದಿ ಅವರ ಕೈ ಹಿಡಿದಿದ್ದು,…