Saturday, 24th August 2019

Recent News

5 months ago

ವಿಡಿಯೋ ಮಾಡಿ ಆಟೋ ಡ್ರೈವರ್ ಆತ್ಮಹತ್ಯೆ

ಬೆಂಗಳೂರು: ಆಟೋ ಡ್ರೈವರೊಬ್ಬರು ಲೈವ್ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಯಶವಂತಪುರದಲ್ಲಿ ನಡೆದಿದೆ. ವೆಂಕಟೇಶ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ವೆಂಕಟೇಶ್ ಶುಕ್ರವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸುಬೇದಾರ ಪಾಳ್ಯದಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ತನ್ನ ಪತಿಗೆ ಡಿವೋರ್ಸ್ ಕೊಟ್ಟ ಬಳಿಕ ಯಶೋದ ಎಂಬ ಮಹಿಳೆ ಹಲವು ವರ್ಷಗಳಿಂದ ವೆಂಕಟೇಶ್ ಇರೋ ಏರಿಯಾದಲ್ಲೇ ವಾಸವಾಗಿದ್ದರು. ಇತ್ತ ಸಾಲದಿಂದ ಮನೆ ಮಠ ತೊರೆದಿದ್ದ ವೆಂಕಟೇಶ್ ಗೆ ಯಶೋದಾರ ಪರಿಚಯವಾಗಿತ್ತು. […]

1 year ago

ಪತ್ನಿ ನೇಣು ಹಾಕಿಕೊಳ್ಳುವಾಗ ಲೈವ್ ವಿಡಿಯೋ ಮಾಡಿದ ಪತಿ!

ಲಕ್ನೋ: ಗಂಡನ ಮನೆಯವರ ಕಿರುಕುಳ ತಾಳಲಾರದೇ ಪತ್ನಿ ನೇಣಿಗೆ ಶರಣಾಗುತ್ತಿದ್ದಾಗ ಪತಿ ವಿಡಿಯೋ ಮಾಡಿದ ಘಟನೆ ಉತ್ತರಪ್ರದೇಶದ ಮಥುರಾದಲ್ಲಿ ನಡೆದಿದೆ. ಗೀತಾ ಆತ್ಮಹತ್ಯೆಗೆ ಶರಣಾದ ಮಹಿಳೆ. ಗೀತಾ 2015ರ ಏಪ್ರಿಲ್ 22ರಂದು ರಾಜ್‍ಕುಮಾರ್ ಜೊತೆ ಮದುವೆಯಾಗಿದ್ದಳು. ಮದುವೆ ಆಗಿ ಕೆಲವು ದಿನಗಳಲ್ಲಿ ಗೀತಾಗೆ ಆಕೆಯ ಪತಿ ಹಾಗೂ ಆತನ ಮನೆಯವರು ಒಂದು ಕಾರನ್ನು ವರದಕ್ಷಿಣೆ ಆಗಿ...