Friday, 19th July 2019

Recent News

7 months ago

ಸಿಂಹಗಳನ್ನೇ ಬೆನ್ನಟ್ಟಿದ ಮೂವರು ಯುವಕರು..!

ಗಾಂಧಿನಗರ: ಮೂವರು ಯುವಕರು ಸಿಂಹಗಳನ್ನು ಬೆದರಿಸಿ ಅವುಗಳನ್ನು ಬೆನ್ನಟ್ಟಿದ್ದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಅಮ್ರೆಲಿ ಜಿಲ್ಲೆಯ ಲಿಲ್ಯಾ ತಾಲೂಕಿನ ಪ್ರದೇಶವೊಂದರಲ್ಲಿ ಸೆರೆ ಹಿಡಿಯಲಾಗಿದೆ ಅಂತ ಅರಣ್ಯ ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ. ವಿಡಿಯೋದಲ್ಲೇನಿದೆ..? ಇಬ್ಬರು ಬೈಕ್ ನಲ್ಲಿ ಕುಳಿತಿದ್ದು, ಹಿಂಬದಿ ಸವಾರ ಮೊಬೈಲ್ ಕ್ಯಾಮೆರಾ ಆನ್ ಮಾಡಿಟ್ಟುಕೊಂಡಿದ್ದಾನೆ. ಮತ್ತೊಬ್ಬ ಬೈಕ್ ನಲ್ಲಿ ಕುಳಿತಿರೋ ತನ್ನ ಸ್ನೇಹಿತರ ಜೊತೆಯೇ ತಾನೂ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡು ಓಡುತ್ತಿದ್ದಾನೆ. ಈ ಮೂವರು ಸುಮಾರು 5 […]

7 months ago

ಗಿರ್ ಅರಣ್ಯದಲ್ಲಿ ಮತ್ತೆ ಮೂರು ಸಿಂಹಗಳ ಸಾವು

ಸಾಂದರ್ಭಿಕ ಚಿತ್ರ ಅಹಮದಾಬಾದ್: ಗುಜರಾತ್ ರಾಜ್ಯದ ಅಮ್ರೇಲಿ ಜಿಲ್ಲೆಯಲ್ಲಿರುವ ಗಿರ್ ಅರಣ್ಯಪ್ರದೇಶದಲ್ಲಿ ರೈಲು ಡಿಕ್ಕಿ ಹೊಡೆದು ಮೂರು ಸಿಂಹಗಳು ಸಾವನ್ನಪ್ಪಿವೆ. ಸಂರಕ್ಷಿತ ಸಿಂಹಗಳ ಅರಣ್ಯ ಪ್ರದೇಶವಾಗಿರುವ ಗಿರ್ ಅರಣ್ಯ ಪ್ರದೇಶದಲ್ಲಿ ಮತ್ತೆ ಮೂರು ಸಿಂಹಗಳು ಸಾವನ್ನಪ್ಪಿವೆ. ಮಂಗಳವಾರ ಸಾವರ್ ಕುಡ್ಲ ತಾಲೂಕಿನ ಬೋರಾಲ ಗ್ರಾಮದ ಬಳಿ ರೈಲ್ವೆ ಹಳಿ ಮೇಲೆ ಆರು ಸಿಂಹಗಳು ಸಂಚರಿಸುತ್ತಿದ್ದವು. ಈ...

ಪ್ರವಾಸಿಗರನ್ನು ನೋಡ್ತಿದ್ದಂತೆ ವಾಹನದ ಮೇಲೆ ಹಾರಿದ ಸಿಂಹ: ವಿಡಿಯೋ ವೈರಲ್

10 months ago

ಕ್ರೈಮಿಯಾ: ಪ್ರವಾಸಿಗರನ್ನು ನೋಡುತ್ತಿದ್ದಂತೆ ವಿಲ್ನೋಹಿಸ್ರ್ಕ್ ನ ಸಫಾರಿ ಪಾರ್ಕ್ ನಲ್ಲಿದ್ದ ಸಿಂಹವೊಂದು ವಾಹನದ ಮೇಲೆ ಜಿಗಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಓಪನ್ ಸಫಾರಿ ವಾಹನದಲ್ಲಿ ಪ್ರವಾಸಿಗರು ಪಾರ್ಕ್ ವೀಕ್ಷಣೆ ಮಾಡ್ತಿದ್ದರು. ವ್ಯಾನ್ ಚಾಲನೆ ಮಾಡುತ್ತಿದ್ದ ಚಾಲಕನನ್ನು ನೋಡುತ್ತಿದ್ದಂತೆ ಫಿಲ್ಯಾ ಹೆಸರಿನ...

ತಾಯಿ ಸಿಂಹದ ಹೊಟ್ಟೆ ಸೇರುತ್ತಿದ್ದ 2 ಮರಿಗಳನ್ನು ರಕ್ಷಿಸಿದ ಸಿಬ್ಬಂದಿ!

12 months ago

ಬೆಂಗಳೂರು: ಜನ್ಮ ನೀಡಿದ ಮರಿಗಳನ್ನೇ ತಿನ್ನುವ ಚಾಳಿ ಹೊಂದಿದ್ದ ಹೆಣ್ಣು ಸಿಂಹದಿಂದ ಎರಡು ಮರಿ ಸಿಂಹಗಳನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಿಬ್ಬಂದಿಗಳು ಬೇರ್ಪಡಿಸಿ ಮರು ಜೀವ ನೀಡಿದ್ದಾರೆ. ಉದ್ಯಾನವನದಲ್ಲಿರುವ `ಸನಾ’ ಎಂಬ ಎಂಟು ವರ್ಷದ ಸಿಂಹ ಏಪ್ರಿಲ್ 25 ರಂದು ನಾಲ್ಕು...

ಸಿಂಹಗಳ ದಾಳಿಯಿಂದ ಮಾಲೀಕನನ್ನು ರಕ್ಷಿಸಿದ ಶ್ವಾನ!

12 months ago

ಅಹಮದಾಬಾದ್: ಸಿಂಹಗಳ ದಾಳಿಗೆ ಒಳಗಾಗಿದ್ದ ಕುರಿಗಾಹಿ ಮಾಲೀಕನನ್ನು ಸಾಕುನಾಯಿ ಕಾಪಾಡಿದ ಘಟನೆ ಗುಜರಾತ್ ನ ಅಮ್ರೆಲಿ ಜಿಲ್ಲೆಯ ಅಂಬಾರ್ಡಿ ಗ್ರಾಮದಲ್ಲಿ ನಡೆದಿದೆ. ಈ ಮೂಲಕ ನಾಯಿ ಹಾಗೂ ಮಾನವನ ನಡುವೆ ಅವಿನಾಭಾವ ಸಂಬಂಧ ಇರುವುದು ಮತ್ತೊಮ್ಮೆ ಸಾಬೀತಾಗಿದೆ. ಕುರಿಗಾಹಿಯೊಬ್ಬರ ಮೇಲೆ ಸಿಂಹಗಳು...

ರಾಜಗಾಂಭೀರ್ಯದಲ್ಲಿ ಸೇತ್ವೆ ಮೇಲೆ ನಡೆದುಕೊಂಡು ಹೋಗ್ತಿದೆ ಸಿಂಹ- ರಾಯಚೂರಿನ ಮಂದಿಯಲ್ಲಿ ಆತಂಕ

1 year ago

ರಾಯಚೂರು: ಜಿಲ್ಲೆಯ ಮೊಬೈಲ್‍ಗಳ ವಾಟ್ಸಾಪ್‍ನಲ್ಲಿ ಈಗ ಸಿಂಹವೊಂದು ಜೋರಾಗಿ ಓಡಾಡುತ್ತಿದೆ. ದೇವದುರ್ಗ ತಾಲೂಕಿನ ತಿಂತಿಣಿ ಸೇತುವೆ ಮೇಲೆ ಶುಕ್ರವಾರ ಸಿಂಹವೊಂದು ನಡೆದುಕೊಂಡು ಹೋಗಿದೆ ಅಂತ ವಿಡಿಯೋ ಒಂದು ತುಂಬಾನೇ ವೈರಲ್ ಆಗಿದೆ. ಸಿಂಹವೊಂದು ರಾಜಗಾಂರ್ಭೀಯದಲ್ಲಿ ಸೇತುವೆ ಮೇಲೆ ನಡೆದುಕೊಂಡು ಹೋಗುತ್ತದೆ. ಅದನ್ನ...

ಸಿಂಹವನ್ನು ಮುಟ್ಟುತ್ತಿರುವ ಪ್ರವಾಸಿಗರ ವಿಡಿಯೋ ವೈರಲ್!

1 year ago

ಜೊಹಾನ್ಸ್ ಬರ್ಗ್: ಸಫಾರಿ ವೇಳೆ ಮಾರ್ಗ ಮಧ್ಯೆ ಅಡ್ಡ ಬಂದ ಸಿಂಹವನ್ನು ಪ್ರವಾಸಿಗರು ಮುಟ್ಟುತ್ತಿರುವ ಘಟನೆ ಆಫ್ರಿಕಾದ ಸೆರೆಂಗೆಟಾ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ. ಆಫ್ರಿಕಾದ ಸೆರೆಂಗೆಟಾ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸಿಗರು ಸಫಾರಿ ವೇಳೆ ಸಿಂಹವನ್ನು ಮುಟ್ಟುತ್ತಿರುವ ವಿಡಿಯೋ ಸೋಶಿಯಲ್ ಮಿಡಿಯಾಗಳಲ್ಲಿ ಸಖತ್...

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿದ್ದ `ಸಿಂಹಿಣಿ’ ಸಾವು

1 year ago

ಬೆಂಗಳೂರು: ಯುಗಾದಿ ಹಬ್ಬದಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಿಂಹಿಣಿಯೊಂದು ಮೃತಪಟ್ಟಿದೆ. ಇಲ್ಲಿನ ಸಿಂಹ ಸಫಾರಿಯಲ್ಲಿದ್ದ 25 ವರ್ಷ ವಯಸ್ಸಿನ ಸಿಂಹಿಣಿ ಮೃತಪಟ್ಟಿದ್ದು, ವಯೋಸಹಜ ಕಾಯಿಲೆ ಹಾಗೂ ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೈದ್ಯರು ತಿಳಿಸಿದ್ದಾರೆ. ಸಿಂಹಿಣಿಯನ್ನು...