Saturday, 16th February 2019

1 week ago

ಮೆಟ್ರೋ ಲಿಫ್ಟ್‌ನಲ್ಲೇ ಯುವ ಜೋಡಿಯಿಂದ ಲಿಪ್ ಲಾಕ್

ಹೈದರಾಬಾದ್: ನಗರದ ಮೆಟ್ರೋ ನಿಲ್ದಾಣವೊಂದರ ಲಿಫ್ಟ್‌ನಲ್ಲಿಯೇ ಯುವ ಜೋಡಿ ಮೈಮರೆತು ಲಿಪ್ ಕಿಸ್ ಮಾಡಿದ್ದಾರೆ. ಈ ದೃಶ್ಯ ಲಿಫ್ಟ್ ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಕುರಿತು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಜೋಡಿಯನ್ನು ಗುರುತಿಸಲು ಸಾಧ್ಯವಾಗಿಲ್ಲ. ಶೀಘ್ರವೇ ಈ ಬಗ್ಗೆ ವಿಚಾರಣೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. ವಿಡಿಯೋದಲ್ಲಿ ಏನಿದೆ? ಮೆಟ್ರೋ ಲಿಫ್ಟ್ ನಲ್ಲಿ ಜನರಿದ್ದು, ನಿಲ್ದಾಣ ಬಂದ ಬಳಿಕ ಪ್ರಯಾಣಿಕರು ಇಳಿದು ಹೋಗುತ್ತಾರೆ. ಆಗ […]

1 month ago

ಲಿಫ್ಟ್ ಮಧ್ಯೆ ಸಿಲುಕಿದ ಬಾಲಕನ ತಲೆ ಅಪ್ಪಚ್ಚಿ!

ಮುಂಬೈ: ಲಿಫ್ಟ್ ನಿಂದ ಹೊರಬರುತ್ತಿದ್ದ ವೇಳೆ ಲಿಫ್ಟ್ ಹಾಗೂ ನೆಲದ ನಡುವಿದ್ದ ಅಂತರದಲ್ಲಿ ಬಾಲಕನೊಬ್ಬನ ಕಾಲು ಸಿಲುಕಿ ಸಾವನ್ನಪ್ಪಿರುವ ದಾರುಣ ಘಟನೆ ಮಹಾರಾಷ್ಟ್ರದ ಪಲ್ಘಾರ್ ಜಿಲ್ಲೆಯಲ್ಲಿ ಶನಿವಾರದಂದು ನಡೆದಿದೆ. ಅಂಶ್ ಕುಮಾರ್(7) ಸಾವನ್ನಪ್ಪಿರುವ ಬಾಲಕ. ಪಲ್ಘಾರ್ ಜಿಲ್ಲೆಯ ವಾಸಿ ತೆಹಸಿಲ್‍ನ ಸತಿವಾಲಿ ಎಂಬ ಪ್ರದೇಶದಲ್ಲಿ ತನ್ನ ಪೋಷಕರ ಜೊತೆ ಬಾಲಕ ವಾಸಿಸುತ್ತಿದ್ದನು. ಶನಿವಾರ ಬೆಳಗ್ಗೆ 11...

ಮಕ್ಕಳಾಟ ಮಾಡಲು ಹೋಗಿ ಲಿಫ್ಟ್​ನಲ್ಲಿ ಸಿಲುಕಿ ಬಾಲಕ ಸಾವು

6 months ago

ಮಂಗಳೂರು: ಮಕ್ಕಳಾಟ ಮಾಡಲು ಹೋಗಿ ಬಾಲಕನೊಬ್ಬ ಮೃತಪಟ್ಟ ಘಟನೆ ಮಂಗಳೂರಿನ ಕಂಕನಾಡಿಯ ವಾಸ್ ಲೇನ್‍ನಲ್ಲಿರುವ 25 ವರ್ಷದ ಹಳೆಯ ಶಮಾ ಅಪಾರ್ಟ್‍ಮೆಂಟ್ ನಲ್ಲಿ ನಡೆದಿದೆ. ಮಹಮ್ಮದ್ ಸಿಮಕ್(7) ಮೃತಪಟ್ಟ ಬಾಲಕ. ತಾಯಿ ಜೊತೆಗೆ ಹೊರ ಹೋಗಿ ಹಿಂತಿರುಗಿ ಫ್ಲಾಟ್ ಗೆ ಬರುತ್ತಿದ್ದಾಗ...

ವಿಡಿಯೋ: ಮೊಬೈಲ್ ನೋಡ್ತಾ ಲಿಫ್ಟ್ ಬಾಗಿಲಲ್ಲಿ ಮುಗ್ಗರಿಸಿ ಬಿದ್ದ ಮಹಿಳೆಯ ಕಾಲು ಕಟ್

1 year ago

ಬೀಜಿಂಗ್: ಲಿಫ್ಟ್ ನೊಳಗೆ ಹೋಗುವಾಗ ಅಥವಾ ಹೊರಬರುವಾಗ ತುಂಬಾ ಹುಷಾರಾಗಿರಬೇಕು. ಸ್ವಲ್ಪ ಹೆಚ್ಚುಕಡಿಮೆಯಾದ್ರೂ ಅಪಾಯ ಕಟ್ಟಿಟ್ಟ ಬುತ್ತಿ. ಇದಕ್ಕೆ ಸಾಕ್ಷಿ ಚೀನಾದಲ್ಲಿ ನಡೆದಿರೋ ಈ ಘಟನೆ. ಮಹಿಳೆಯೊಬ್ಬರು ಮೊಬೈಲ್ ನೋಡುತ್ತಲೇ ಲಿಫ್ಟ್ ನೊಳಗೆ ಹೋಗಲು ಮುಂದಾಗಿದ್ದಾರೆ. ಈ ವೇಳೆ ಮುಗ್ಗರಿಸಿ ಕೆಳಗೆ...

ತನ್ನ ಬೈಕ್ ಮೇಲೆ ಕುಳಿತೇ ಮತ್ತೊಂದು ಬೈಕ್‍ನಲ್ಲಿ ಲಿಫ್ಟ್ ಪಡೆದ

1 year ago

ಮನಿಲಾ: ಬೈಕ್ ಅಥವಾ ಯಾವುದೇ ವಾಹನ ರಸ್ತೆ ಮಧ್ಯೆ ಕೆಟ್ಟು ಹೋದ್ರೆ ಬೇರೆ ವಾಹನಗಳಿಂದ ಲಿಫ್ಟ್ ಪಡೆಯೋದು ಕಾಮನ್. ಈ ವೇಳೆ ಕೆಟ್ಟು ಹೋದ ವಾಹನವನ್ನ ಲಾಕ್ ಮಾಡಿ ಅಲ್ಲೇ ಬಿಟ್ಟು ಲಿಫ್ಟ್ ಕೊಡಲು ಒಪ್ಪಿದವರ ವಾಹನ ಏರಿ ಹೋಗ್ತಾರೆ. ಆದ್ರೆ...

ಬೆಂಗ್ಳೂರಿನ ಜಿಟಿ ಮಾಲ್‍ನಲ್ಲಿ ಲಿಫ್ಟ್ ನಲ್ಲಿ ಸಿಲುಕಿ ಕಾರ್ಮಿಕ ದುರ್ಮರಣ

1 year ago

ಬೆಂಗಳೂರು: ಲಿಫ್ಟ್ ನಲ್ಲಿ ಸಿಲುಕಿ ವ್ಯಕ್ತಿಯೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಇಂದು ನಗರದಲ್ಲಿ ನಡೆದಿದೆ. ಬೆಂಗಳೂರಿನ ಮಾಗಡಿ ರಸ್ತೆಯ ಜಿಟಿ ಮಾಲ್ ನಲ್ಲಿ ಈ ದುರಂತ ಸಂಭವಿಸಿದ್ದು, ಮೃತ ದುರ್ದೈವಿಯನ್ನು 40 ವರ್ಷದ ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಇವರು ಕೆಪಿ ಅಗ್ರಹಾರದ...

ಲಿಫ್ಟ್ ಗೆ ಸಿಲುಕಿ ಎಡಗೈ ಕಟ್ ಆದ್ರೂ 1 ಕಿ.ಮೀ ಓಡಿಕೊಂಡು ಮನೆಗೆ ಬಂದ ಬಾಲಕಿ

1 year ago

ಥಾಣೆ: ಬಾಲಕಿಯೊಬ್ಬಳ ಎಡಗೈ ಲಿಫ್ಟ್ ಗೆ ಸಿಲುಕಿ ತುಂಡಾಗಿದ್ದರೂ ಆಕೆ 1 ಕಿ.ಮೀ ದೂರ ಓಡಿಕೊಂಡು ಮನೆಗೆ ವಾಪಸ್ ಬಂದ ಘಟನೆ ಥಾಣೆಯಲ್ಲಿ ನಡೆದಿದೆ. ಮಂಗಳವಾರ ಸಂಜೆ 8 ವರ್ಷದ ಬಾಲಕಿ ಅರ್ಚನಾಳ ತಾಯಿ ಮನೆ ಬಾಗಿಲು ತೆಗೆದು ನೋಡಿದಾಗ ಮಗಳ...

ರಿಮ್ಸ್ ನಲ್ಲಿ ದಿನಕ್ಕೊಂದು ಯಡವಟ್ಟು- 2 ಗಂಟೆ ಕಾಲ ನವಜಾತ ಶಿಶು ಸಮೇತ ಲಿಫ್ಟ್ ನಲ್ಲಿ ಸಿಲುಕಿದ ಪೋಷಕರು

2 years ago

ರಾಯಚೂರು: ನಗರದ ಪ್ರತಿಷ್ಠಿತ ಆಸ್ಪತ್ರೆ ಸದಾ ಒಂದಿಲ್ಲೊಂದು ಕಾರಣಗಳಿಂದ ಸುದ್ದಿಯಾಗುತ್ತಲೇ ಇರುತ್ತದೆ. ಸೋಮವಾರ ರಾತ್ರಿ ಆಸ್ಪತ್ರೆಯ ಲಿಫ್ಟ್ ನಲ್ಲಿ 2 ಗಂಟೆಗಳ ಕಾಲ ನವಜಾತ ಶಿಶು ಹಾಗೂ ಪೋಷಕರು ಸಿಲುಕಿ ಪರದಾಡಿದ ಘಟನೆ ನಡೆದಿದೆ. ಜಿಲ್ಲೆಯ ಮಾನ್ವಿ ತಾಲೂಕಿನ ಕುರಡಿ ಗ್ರಾಮದ...