ಭಾರತದ ಅನಿರೀಕ್ಷಿತ ನಡೆಯಿಂದ ಚೀನಾ ಆಕ್ರಮಣ ವಿಫಲ
- ಅಮೆರಿಕದ ನ್ಯೂಸ್‌ವೀಕ್‌ನಲ್ಲಿ ವರದಿ - ಅರ್ಧ ಶತಮಾನದಲ್ಲಿ ಮೊದಲ ಬಾರಿಗೆ ಭಾರತದ ಆಕ್ರಮಣಕಾರಿ ನೀತಿ…
ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇದ್ದು ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ: ಎಂ.ಎಂ ನರವಾಣೆ
ಲೇಹ್: ಭಾರತ ಮತ್ತು ಚೀನಾ ಗಡಿ ಹಂಚಿಕೊಂಡಿರುವ ಪೂರ್ವ ಲಡಾಕ್‍ನಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು ಮುನ್ನೆಚ್ಚರಿಕಾ ಕ್ರಮಗಳನ್ನು…
ಚೀನಾದಿಂದ ಪ್ರಚೋದನಕಾರಿ ಮಿಲಿಟರಿ ಕಾರ್ಯಾಚರಣೆ
- ತಕ್ಕ ಉತ್ತರ ನೀಡಿದ ಭಾರತೀಯ ಯೋಧರು ಲೇಹ್: ಲಡಾಕ್ ಗಡಿ ವಾಸ್ತವ ರೇಖೆಯ ಬಳಿ…
ಲಡಾಖ್ನಲ್ಲಿ ಹಾರಲು ಸಿದ್ಧವಾಗ್ತಿದೆ ವಿಶೇಷ ರಾಷ್ಟ್ರಧ್ವಜ
-ಬಳ್ಳಾರಿಯಲ್ಲಿ ರಾಷ್ಟ್ರಧ್ವಜ ತಯಾರಿಕೆಗೆ ಚಾಲನೆ ಬಳ್ಳಾರಿ: ರಾಜ್ಯದಲ್ಲಿ ತಯಾರಾಗುವ ರಾಷ್ಟ್ರ ಧ್ವಜಕ್ಕೆ ಎಲ್ಲಿಲ್ಲದ ಬೇಡಿಕೆ ಇದೆ.…
ಲಡಾಖ್ ಗಡಿಯಲ್ಲಿ ಫೈಟರ್ ಜೆಟ್ ರಫೇಲ್ ನಿಯೋಜಿಸಲು ಚಿಂತನೆ
ನವದೆಹಲಿ: ಗಲ್ವಾನ್ ಘರ್ಷಣೆಯ ಬಳಿಕ ಲಡಾಖ್ ಗಡಿಯಲ್ಲಿ ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳು ಈಗಾಗಲೇ…
ಲೇಹ್, ಲಡಾಖ್‍ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ- ಸಮರಾಭ್ಯಾಸ ವೀಕ್ಷಣೆ
ಲಡಾಖ್: ಕಳೆದ ಎರಡು ತಿಂಗಳಿನಿಂದ ಭಾರತ ಮತ್ತು ಚೀನಾ ಗಡಿ ಪ್ರದೇಶದಲ್ಲಿದ್ದ ಉದ್ವಿಗ್ನ ಪರಿಸ್ಥಿತಿ ತಿಳಿಯಾಗುತ್ತಿದೆ.…
ಪಾಯಿಂಟ್ ನಂ 15ನಿಂದಲೂ ಕಾಲ್ಕಿತ್ತ ಚೀನಾ
ನವದೆಹಲಿ: ಪೂರ್ವ ಲಡಾಕ್‍ನ ಗಾಲ್ವಾನ್ ನದಿ ಕಣಿವೆ ಗಡಿಯಲ್ಲಿ ಸೃಷ್ಟಿಯಾಗಿದ್ದ ಉದ್ವಿಗ್ನ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.…
ಮಿಲಿಟರಿ ಮಾತುಕತೆ ಯಶಸ್ವಿ – ವಾಸ್ತವ ಗಡಿ ರೇಖೆಯಿಂದ ಹಿಂದೆ ಸರಿದ ಎರಡು ಸೇನೆಗಳು
ನವದೆಹಲಿ: ಮೂರನೇ ಹಂತದ ಮಿಲಿಟರಿ ಮಾತುಕತೆ ಬಳಿಕ ಚೀನಾ ಮತ್ತು ಭಾರತದ ಎರಡು ಸೇನೆಗಳು ವಾಸ್ತವ…
ಆಸ್ಪತ್ರೆಗೆ ತೆರಳಿ ಗಾಯಗೊಂಡ ಯೋಧರಿಗೆ ಧೈರ್ಯ ತುಂಬಿದ ಮೋದಿ
ನವದೆಹಲಿ: ಗಲ್ವಾನ್ ಘರ್ಷಣೆಯಲ್ಲಿ ಗಾಯಗೊಂಡಿದ್ದ ಭಾರತೀಯ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಧೈರ್ಯ ತುಂಬಿದ್ದಾರೆ.…
ತಂಟೆಗೆ ಬಂದವರಿಗೆ ಬುದ್ದಿ ಕಲಿಸಿ ದೊಡ್ಡ ಸಂದೇಶ ರವಾನಿಸಿದ್ದೀರಿ: ಮೋದಿ ಘರ್ಜನೆ
- ಶಾಂತಿ ನಮ್ಮ ಬಲಹೀನತೆ ಅಲ್ಲ - ರಾಷ್ಟ್ರ ರಕ್ಷಣೆಯ ವಿಚಾರ ಬಂದಾಗ ಇಬ್ಬರು ತಾಯಂದಿರನ್ನು…