ಸರ್ಕಾರಿ ಶಾಲಾ ಮಕ್ಕಳಿಗೆ ಮಾತ್ರ ಫ್ರೀ ಬಸ್ ಪಾಸ್: ಸಿಎಂ ಎಚ್‍ಡಿಕೆ
ರಾಮನಗರ: ಸರ್ಕಾರಿ ಶಾಲಾ ಮಕ್ಕಳಿಗೆ ಮಾತ್ರ ಉಚಿತ ಬಸ್ ಪಾಸ್ ಕೊಡುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ…
ಒಂದು ಪೇಜ್ ಜೆರಾಕ್ಸ್ ಗೂ ಎಸ್‍ಪಿ ಅನುಮತಿ ಬೇಕಂತೆ- ಸಿಐಡಿ ಅಧಿಕಾರಿಗಳಲ್ಲಿ ಅಸಮಾಧಾನ!
ಬೆಂಗಳೂರು: ಸಿಐಡಿ ಎಸ್‍ಪಿ ಕುಮಾರಸ್ವಾಮಿಯ ಸಣ್ಣತನದ ರೂಲ್ಸ್ ನಿಂದ ಅಧಿಕಾರಿಗಳಲ್ಲಿ ಅಸಮಾಧಾನವೊಂದು ಭುಗಿಲೆದ್ದಿದೆ. ಜೆರಾಕ್ಸ್ ಮಿಷಿನ್…
ಮೈಮೇಲೆ ಕೆಸರೆರಚಿಕೊಂಡು ಹುಬ್ಬಳ್ಳಿಯವರಿಂದ ವಿನೂತನ ಪ್ರತಿಭಟನೆ
ಹುಬ್ಬಳ್ಳಿ: ರಸ್ತೆ ದುರಸ್ಥಿಗೆ ಆಗ್ರಹಿಸಿ ಮೈ ಮೇಲೆ ರಸ್ತೆಯ ಮೇಲಿನ ಕೆಸರೆಚಿಕೊಂಡು ಸ್ಥಳೀಯರು ವಿನೂತನವಾಗಿ ಪ್ರತಿಭಟನೆ…
ಅನ್ನ ಭಾಗ್ಯದ ಬೆನ್ನಲ್ಲೇ ತಾಯಿ ಭಾಗ್ಯ ಯೋಜನೆಗೂ ಕತ್ತರಿ!
ಕಲಬುರಗಿ: ಅನ್ನ ಭಾಗ್ಯಕ್ಕೆ ಕತ್ತರಿ ಹಾಕಿ ಬಡವರ ಕೆಂಗಣ್ಣಿಗೆ ಗುರಿಯಾಗಿದ್ದ ಸಿಎಂ ಕುಮಾರಸ್ವಾಮಿ, ಇದೀಗ ತಾಯಿ…
ರಾಹುಲ್ ಮಾತು ಕೇಳಿ ರಾಜ್ಯದಲ್ಲಿ ಸೆಸ್ ಇಳಿಸ್ತಾರಾ ಸಿಎಂ ಕುಮಾರಸ್ವಾಮಿ?
ಬೆಂಗಳೂರು: ಲೋಕಸಭೆಯಲ್ಲಿ `ಪೆಟ್ರೋಲ್ ದರ ಹೆಚ್ಚಿಸಿದ್ದೀರಿ' ಎಂದು ಟೀಕಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಮಾತನ್ನು…
ಮಂಡ್ಯದಲ್ಲಿ ರೇಷ್ಮೆ ಬೆಳೆಗಾರ ಬೆನ್ನಿಗೆ ನಿಂತ ಸಿಎಂ ಕುಮಾರಸ್ವಾಮಿ!
ಮಂಡ್ಯ: ರೈತರ ಸಾಲಮನ್ನಾ ಮಾಡಿ ಮಾವು ಬೆಳೆಗೆ ಬೆಂಬಲ ಬೆಲೆ ನೀಡಿದ್ದ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ…
ಧರ್ಮವನ್ನು ಯಾರು ಕಾಪಾಡ್ತಾರೋ ಅವರನ್ನು ಧರ್ಮ ಕಾಪಾಡುತ್ತೆ: ಡಿ.ಕೆ ಶಿವಕುಮಾರ್
ಮಡಿಕೇರಿ: ತಲಕಾವೇರಿಗೆ ಬಾಗಿನ ಅರ್ಪಿಸಿ ಧರ್ಮವನ್ನು ಯಾರು ಕಾಪಾಡುತ್ತಾರೋ ಅವರನ್ನು ಧರ್ಮ ಕಾಪಾಡುತ್ತದೆ ಎಂದು ಸಚಿವ…
ಬರೋಬ್ಬರಿ 7 ಗಂಟೆ ಬೆಂಗ್ಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಬಂದ್ – ಮಾರ್ಗ ಬದಲು
ಮಂಡ್ಯ: ಜಿಲ್ಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಕಾರ್ಯಕ್ರಮ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರು -ಮೈಸೂರು…
ಬೆಂಗ್ಳೂರು ಆಯ್ತು, ಈಗ ದೆಹಲಿಯಲ್ಲೂ ಶುರುವಾಗಿದೆ ಸಚಿವ ರೇವಣ್ಣ ಖದರ್!
ನವದೆಹಲಿ: ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವ ಎಚ್‍ಡಿ ರೇವಣ್ಣ ಅವರು ಸೂಪರ್ ಸಿಎಂ…
ರಾಜ್ಯದ ಸಂಸದರ ಜೊತೆ ಇಂದು ಸಿಎಂ ಸಭೆ
ನವದೆಹಲಿ: ಮೂರು ದಿನಗಳ ಅಧಿಕೃತ ಭೇಟಿಗಾಗಿ ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಕಾವೇರಿ ನೀರು ನಿರ್ವಹಣಾ…