ಕೃಷ್ಣ ಮಠದ ಫಲಕದಲ್ಲಿ ಕನ್ನಡ ಕಾಣೆ – ಸಂಸ್ಕೃತ, ತುಳು ಪ್ರತ್ಯಕ್ಷ
- ಕನ್ನಡಾಭಿಮಾನಿ ಮಠದ ಭಕ್ತರಿಗೆ ಬೇಸರ ಉಡುಪಿ: ಕೇಂದ್ರ ಸರ್ಕಾರ ರಾಜ್ಯದ ಮೇಲೆ ಹಿಂದಿ ಹೇರಿಕೆ…
ಉಡುಪಿಯ ಮುದ್ದು ಕೃಷ್ಣನಿಗೆ ತುಪ್ಪದ ಲಡ್ಡು ಕಟ್ಟಿದ ನಾಲ್ವರು ಮಠಾಧೀಶರು
ಉಡುಪಿ: ಇಂದು ರಾತ್ರಿ 12.16ಕ್ಕೆ ಭಗವಾನ್ ಶ್ರೀಕೃಷ್ಣನ ಜನ್ಮವಾಗುತ್ತದೆ. ಹುಟ್ಟುವ ಮುದ್ದು ಕೃಷ್ಣನಿಗೆ ನಾಲ್ವರು ಸ್ವಾಮೀಜಿಗಳು…
ಕೊರೊನಾ ಸಂಕಷ್ಟ- ಒಂದು ಕೋಟಿ ರೂ. ಸಾಲಕ್ಕೆ ಮುಂದಾದ ಕೃಷ್ಣಮಠ
ಉಡುಪಿ: ಕೊರೊನಾ ಸಂಕಷ್ಟ ಕಾಲದಲ್ಲಿ ಉಡುಪಿ ಶ್ರೀಕೃಷ್ಣ ಮಠ ಸಾಲ ಮಾಡಲು ಮುಂದಾಗಿದೆ. ಮಠದ ನಿರ್ವಹಣೆಗೆ…
ಕೊರೊನಾ ಎಫೆಕ್ಟ್- ಉಡುಪಿಯಲ್ಲಿ ಭಕ್ತರಿಗೆ ಮುದ್ರಾಧಾರಣೆ ಇಲ್ಲ
ಉಡುಪಿ: ಕೊರೊನಾ ಮಹಾಮಾರಿ ಸೋಂಕು ಉಡುಪಿಯಲ್ಲಿ ಭಕ್ತರಿಗೆ ತಪ್ತಮುದ್ರಾಧಾರಣೆ ತಪ್ಪಿಸಿದೆ. ಕೃಷ್ಣಮಠದಲ್ಲಿ ಸಾಂಕೇತಿಕವಾಗಿ ತಪ್ತಮುದ್ರಾಧಾರಣೆ ಕಾರ್ಯಕ್ರಮ…
ಗ್ರಹಣ ಮೋಕ್ಷ- ಮಧ್ವ ಸರೋವರದಲ್ಲಿ ಸ್ವಾಮೀಜಿಗಳು, ಭಕ್ತರು ತೀರ್ಥಸ್ನಾನ
ಉಡುಪಿ: ಸೂರ್ಯಗ್ರಹಣ ನಿವಾರಣೆ ಆಗುತ್ತಿದ್ದಂತೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ಭಕ್ತರು ಮತ್ತು ಸ್ವಾಮೀಜಿಗಳು ಪುಣ್ಯ ಸ್ನಾನ…
ಕೃಷ್ಣಮಠದಲ್ಲಿ ಸಾಂಪ್ರದಾಯಿಕ ಹೋಳಿ ಆಚರಣೆ- ರಥಬೀದಿಯಲ್ಲಿ ಮೆರವಣಿಗೆ
ಉಡುಪಿ: ಹೋಳಿ ಹುಣ್ಣಿಮೆ ಒಂದು ದಿನದ ಆಚರಣೆಯಾದರೂ, ಕರಾವಳಿಯಲ್ಲಿ ಹೋಳಿ ಆಚರಣೆ ಮಾತ್ರ ಒಂದು ವಾರ…
ಕೊರೊನಾ ಭೀತಿ- ಭಕ್ತರಿಲ್ಲದೆ ಕೃಷ್ಣಮಠ ಖಾಲಿ ಖಾಲಿ
ಉಡುಪಿ: ವರ್ಷಪೂರ್ತಿ ಭಕ್ತರಿಂದ ತುಂಬಿಕೊಳ್ಳುತ್ತಿದ್ದ ಉಡುಪಿ ಶ್ರೀಕೃಷ್ಣ ಮಠ ಇದೀಗ ಬಿಕೋ ಎನ್ನುತ್ತಿದೆ. ಕಳೆದ ಮೂರ್ನಾಲ್ಕು…
ಕೃಷ್ಣಮಠದಲ್ಲಿ ನಾಗನಿಗೆ ಢಮರು ಸೇವೆ- ಮಠದಲ್ಲಿ ನಾಗಮಂಡಲ ಆರಂಭ ಮಾಡಿದ್ಯಾರು?
ಉಡುಪಿ: ಶ್ರೀಕೃಷ್ಣ ಉಡುಪಿ ಮಠದ ಆರಾಧ್ಯ ದೈವ. ಮುಖ್ಯಪ್ರಾಣ ಊರಿನ ಭಕ್ತರಿಗೆ, ಊರಿಗೆ ಶಕ್ತಿಕೊಡುವ ದೇವರು.…
ಕೇತುಗ್ರಸ್ಥ ಸೂರ್ಯಗ್ರಹಣ- ಕೃಷ್ಣಮಠದ ಮಧ್ವ ಸರೋವರದಲ್ಲಿ ಪುಣ್ಯಸ್ನಾನ
ಉಡುಪಿ: ಕೇತುಗ್ರಸ್ಥ ಕಂಕಣ ಸೂರ್ಯಗ್ರಹಣದ ಸಂದರ್ಭ ಉಡುಪಿಯ ಕೃಷ್ಣ ಮಠದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು.…
ಕೃಷ್ಣಮಠದ ಆನೆ ಶಿಫ್ಟ್ ಮಾಡಿದ್ದಕ್ಕೆ ದಾನಿಗಳ ಆಕ್ರೋಶ
ಉಡುಪಿ: ನಗರದ ಶ್ರೀಕೃಷ್ಣ ಮಠದ ಆನೆ ಸುಭದ್ರೆಯನ್ನು ಹೊನ್ನಾಳಿ ಮಠಕ್ಕೆ ರಾತ್ರೋರಾತ್ರಿ ಶಿಫ್ಟ್ ಮಾಡಿದ ಘಟನೆ…