Thursday, 18th July 2019

Recent News

1 year ago

ಫ್ಯಾನ್ ಗೆ ನೇಣುಬಿಗಿದ ಸ್ಥಿತಿಯಲ್ಲಿ ಕಿರುತೆರೆ ನಟಿಯ ಶವ ಪತ್ತೆ

ಕೋಲ್ಕತ್ತಾ: ಇಲ್ಲಿನ ಅಶೋಕ ನಗರದಲ್ಲಿರೋ ತನ್ನ ಕೋಣೆಯ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಬೆಂಗಾಲಿ ಕಿರುತೆರೆ ನಟಿಯೊಬ್ಬರ ಮೃತದೇಹ ಪತ್ತೆಯಾಗಿದೆ. 23 ವರ್ಷದ ಮೌಮಿತ ಸಹಾ ಅವರು ದಕ್ಷಿಣ ಕೋಲ್ಕತ್ತಾದ ಅಶೋಕ ನಗರದ ರೀಜೆಂಟ್ ಪಾರ್ಕ್ ಪ್ರದೇಶದ ಫ್ಲಾಟ್ ನಲ್ಲಿ ಬಾಡಿಗೆಗೆ ಒಬ್ಬರೇ ವಾಸಿಸುತ್ತಿದ್ದರು ಎಂಬುದಾಗಿ ವರದಿಯಾಗಿದೆ. ಶುಕ್ರವಾರ ರಾತ್ರಿ ಮೌಮಿತಾ ಅವರ ತಂದೆ ಮಗಳಿಗೆ ಕರೆ ಮಾಡಿದ್ದಾರೆ. ಆದ್ರೆ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗುತ್ತಿರಲಿಲ್ಲ. ಇದರಿಂದ ಆತಂಕಗೊಂಡ ಮೌಮಿತಾ ತಂದೆ ಮನೆ ಮಾಲೀಕನಿಗೆ ಕರೆ […]

2 years ago

ನಡಿಗೆಯಿಂದ ಸಿಕ್ಕಿಬಿದ್ದ- ಶೂನಲ್ಲಿ 4 ಲಕ್ಷ ರೂ. ನಕಲಿ ನೋಟು ಸಾಗಿಸ್ತಿದ್ದ ವ್ಯಕ್ತಿಯ ಬಂಧನ

ಕೋಲ್ಕತ್ತಾ: ಶೂ ನ ಅಡಿಭಾಗದಲ್ಲಿ 2,000 ರೂ. ಮುಖಬೆಲೆಯ ಸುಮಾರು 4 ಲಕ್ಷ ರೂ. ನಕಲಿ ನೋಟುಗಳನ್ನು ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ವಾಸಿಮ್ ಅಕ್ರಮ್ ಎಂದು ಗುರುತಿಸಲಾಗಿದ್ದು, ಈತನನ್ನು ಕೋಲ್ಕತ್ತಾ ಪೊಲೀಸರು ತಡೆದು ಪರಿಶೀಲಿಸಿದಾಗ ನಕಲಿ ನೋಟುಗಳನ್ನ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ಗುರುವಾರದಂದು ಪೊಲೀಸರು ಆತನನ್ನು ಬಂಧಿಸಿದ್ದಾರೆ....

ಹ್ಯಾಟ್ರಿಕ್ ವಿಕೆಟ್ ಕಿತ್ತ ಕುಲದೀಪ್ ಯಾದವ್

2 years ago

ಕೋಲ್ಕತ್ತಾ: ಆಸ್ಟ್ರೇಲಿಯಾದ ವಿರುದ್ಧದ ಎರಡನೇ ಏಕದಿನದ ಪಂದ್ಯದಲ್ಲಿ ಸ್ಪಿನ್ನರ್ ಕುಲದೀಪ್ ಯಾದವ್ ಹ್ಯಾಟ್ರಿಕ್ ವಿಕೆಟ್ ಕಿತ್ತಿದ್ದಾರೆ. 33ನೇ ಓವರ್ ನಲ್ಲಿ ಮ್ಯಾಥ್ಯು ವೇಡ್, ಆಸ್ಟಿನ್ ಅಗರ್, ಪ್ಯಾಟ್ ಕಮಿನ್ಸ್ ಅವರು ಔಟ್ ಮಾಡುವ ಮೂಲಕ ಹ್ಯಾಟ್ರಿಕ್ ಸಂಪಾದಿಸಿದರು. ವೇಡ್ 2 ರನ್...

ಮಧ್ಯರಾತ್ರಿ ಡಿವೈಡರ್‍ಗೆ ಕಾರ್ ಡಿಕ್ಕಿ ಹೊಡೆದ್ಲು- ಕೇಳಲು ಬಂದ ಪೊಲೀಸ್‍ಗೆ ಕಿಸ್ ಮಾಡಿದ್ಲು!

2 years ago

ಕೋಲ್ಕತ್ತಾ: ಮದ್ಯದ ಅಮಲಿನಲ್ಲಿ ರಸ್ತೆಯ ಡಿವೈಡರ್ ಗೆ ಕಾರ್ ಡಿಕ್ಕಿ ಹೊಡೆದಿದ್ದು, ಕೇಳಲು ಬಂದ ಪೊಲೀಸ್ ಪೇದೆಯೊಬ್ಬರಿಗೆ ಮಹಿಳೆಯೊಬ್ಬರು ಮುತ್ತಿಟ್ಟ ವಿಚಿತ್ರ ಘಟನೆಯೊಂದು ಕೋಲ್ಕತ್ತಾದಲ್ಲಿ ನಡೆದಿದೆ. ಈ ಘಟನೆ ಜುಲೈ 26ರಂದು ಚಿಂಗ್ರಿಘಾಟಾ ಸಮೀಪದ ಇಎಮ್ ಬೈಪಾಸ್ ಬಳಿ ರಾತ್ರಿ ನಡೆದಿದೆ....