Sunday, 17th February 2019

Recent News

8 months ago

ಹುಡುಗಿ ವಿಚಾರಕ್ಕೆ ಗಲಾಟೆ- ಸ್ನೇಹಿತರಿಬ್ಬರಿಗೆ ಚಾಕು ಇರಿದು ಬರ್ಬರ ಹತ್ಯೆ!

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಡಬಲ್ ಮರ್ಡರ್ ಆಗಿದ್ದು, ಜನ ಬೆಚ್ಚಿಬಿದ್ದಿದ್ದಾರೆ. ಹಳೇ ದ್ವೇಷದಿಂದ ಚಾಕು ಇರಿದು ಕೊಲೆ ಮಾಡಿದ ಘಟನೆ ಅಂಜತಾ ಹೋಟೆಲ್ ತಡರಾತ್ರಿ ನಡೆದಿದೆ. ಕೇಶ್ವಾಪುರ ನಿವಾಸಿ ರಿಯಾಜ್ ಸವಣೂರ (23) ಹಾಗೂ ಮಂಟೂರು ರಸ್ತೆಯ ಮಿಲತ್ ನಗರ ನಿವಾಸಿ ಫಿರೋಜ್ ಹನಸಿ (23) ಕೊಲೆಯಾದವರು. ರಿಯಾಜ್ ಹಾಗೂ ಫಿರೋಜ್ ಸ್ನೇಹಿತರಾದ ವಾಸಿಂ, ಅಖಿಲ್ ಸೇರಿದಂತೆ ಇನ್ನೊಬ್ಬ ಈ ಕೃತ್ಯವನ್ನು ಎಸಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. […]

9 months ago

ಪತ್ನಿ ಕುತ್ತಿಗೆಗೆ ಚಾಕು ಇರಿದು ಪತಿ ಪರಾರಿ!

ಬೀದರ್: ಪತಿಯೇ ಪತ್ನಿಗೆ ಚಾಕು ಇರಿದ ಘಟನೆಯೊಂದು ಬೀದರ್ ನಗರದ ವಿದ್ಯಾ ಕಾಲೋನಿಯಲ್ಲಿ ನಡೆದಿದೆ. ಆರೋಪಿ ಪತಿ ಪತ್ನಿ ಮಹಾದೇವಿಯ ಕುತ್ತಿಗೆಗೆ ಚಾಕು ಇರಿದಿದ್ದಾನೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡು ಪತ್ನಿ ಕುಸಿದು ಬಿದ್ದಿದ್ದಾರೆ. ಬಳಿಕ ಪತಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಸದ್ಯ ಗಾಯಾಳು ಪತ್ನಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ದೌಡಾಯಿಸಿದ ಬೀದರ್ ಪೊಲೀಸರು, ಇದೊಂದು...

ನಡುರಸ್ತೆಯಲ್ಲೇ ನರ್ಸ್ ಗೆ ಚಾಕು ಇರಿದ ಭಗ್ನ ಪ್ರೇಮಿ

1 year ago

ಬೀದರ್: ನಡುರಸ್ತೆಯಲ್ಲೇ ಭಗ್ನ ಪ್ರೇಮಿಯೊಬ್ಬ ನರ್ಸ್ ಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ಗಾಂಧಿ ವೃತದಲ್ಲಿ ನಡೆದಿದೆ. ಆರೋಪಿ ರಜನಿಕಾಂತ ಶಾಮರಾವ (25) ಎಂಬಾತನೆ ಪಾಗಲ್ ಪ್ರೆಮಿ. ತನ್ನ ಪ್ರೀತಿಯನ್ನು ನಿರಾಕರಿಸಿದಕ್ಕೆ ಸೋದರತ್ತೆ ಮಗಳ ಮೇಲೆಯೇ...