Thursday, 25th April 2019

Recent News

1 month ago

ಸುಮಲತಾಗೆ ಹಾರ ಹಾಕಿ ಯಶ್, ದರ್ಶನ್‍ಗೆ ಮುತ್ತಿಟ್ಟ ಅಭಿಮಾನಿ

ಮಂಡ್ಯ: ಲೋಕಸಭಾ ಚುನಾವಣೆಗೆ ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಿಂತಿರುವ ಸುಮಲತಾ ಅಂಬರೀಶ್ ಅಂಬರೀಶ್ ಇಂದು ನಗರದಲ್ಲಿ ಭಾರೀ ರೋಡ್ ಶೋ ನಡೆಸಿದರು. ಈ ವೇಳೆ ಸುಮಲತಾ ಅವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಮೆರವಣಿಗೆ ಉದ್ದಕ್ಕೂ ಎಡ-ಬಲದಲ್ಲಿ ನಿಂತು ಸಾಥ್ ನೀಡಿದ್ದಾರೆ. ರೋಡ್ ಶೋ ಸಮಯದಲ್ಲಿ ಅಭಿಮಾನಿಯೊಬ್ಬರು ದೊಡ್ಡ ಹೂಹಾರ ತಂದು ಸುಮಲತಾ ಅವರ ಕೊರಳಿಗೆ ಹಾಕಿ ಅಭಿಮಾನ ಮೆರೆದರು. ಈ ವೇಳೆ ಪಕ್ಕದಲ್ಲೇ ನಿಂತಿದ್ದ ಯಶ್ ಹಾಗೂ ದರ್ಶನ್ ಅವರಿಗೆ ಕೈ […]

2 months ago

ಮುತ್ತಿನ ಆಸೆಗೆ ಬುರ್ಕಾ ಧರಿಸಿ ನಡುಬೀದಿಯಲ್ಲೇ ಒದೆತಿಂದ!

ಚೆನ್ನೈ: ಪ್ರೇಯಸಿಯಿಂದ ಮುತ್ತು ಪಡೆಯಲು ರಸ್ತೆಗೆ ಬುರ್ಕಾ ಧರಿಸಿ ಬಂದಿದ್ದ ಯುವಕನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ತಮಿಳುನಾಡಿನ ರಾಯ್ಪೆಟ್ಟಾದಲ್ಲಿ ನಡೆದಿದೆ. ಪಟ್ಟಬ್ರಾಮ್ ಪ್ರದೇಶದ ನಿವಾಸಿ ಶಕ್ತಿವೇಲ್ ಮುತ್ತಿನ ಆಸೆಗೆ ಒದೆ ತಿಂದಿದ್ದಾನೆ. ಹೌದು, ಶಕ್ತಿವೇಲ್ ಕಳೆದ ಆರು ತಿಂಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರಿಂದ ಪ್ರೇಮಿಗಳ ದಿನದಂದು ಪ್ರೇಯಸಿ ಬಳಿ ಯುವಕ ಕಿಸ್ ಕೊಡುವಂತೆ ಕೇಳಿದ್ದಾನೆ....

ರೊಮ್ಯಾಂಟಿಕ್ ಮೂಡಿಗೆ ಜಾರಿಸೋ ಕಿಸ್ ಸಾಂಗ್!

3 months ago

ಬೆಂಗಳೂರು: ಎ.ಪಿ. ಅರ್ಜುನ್ ನಿರ್ದೇಶನದ ಕಿಸ್ ಚಿತ್ರದ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಶೀಲಾ ಸುಶೀಲ ಎಂಬ ಹಾಡು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಈಗ ಬಿಡುಗಡೆಯಾಗಿರೋ ಎರಡನೇ ಹಾಡು ಎಲ್ಲರನ್ನೂ ಹಾಯಾಗಿ ಮೆಲೋಡಿ ಮೂಡಿಗೆ ಜಾರುವಂತೆ ಮಾಡುವಷ್ಟು ಇಂಪಾಗಿದೆ! ಎ ಪಿ ಅರ್ಜುನ್ ನೀನೇ...

ರೋಹಿತ್ ಮೊದ್ಲ ಭೇಟಿಯಲ್ಲೇ ಕಿಸ್ ಮಾಡಿದ್ರು: ಸೋಫಿಯಾ ಹಯಾಟ್

3 months ago

ಮುಂಬೈ: ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮಾ ನನ್ನನ್ನು ಮೊದಲ ಬಾರಿಗೆ ಭೇಟಿ ಮಾಡಿದ ವೇಳೆಯೇ ಕಿಸ್ ಮಾಡಿದ್ದರು ಎಂದು ಬಿಗ್‍ಬಾಸ್ ಸ್ಪರ್ಧಿ ಸೋಫಿಯಾ ಹಯಾಟ್ ಹೇಳಿದ್ದಾರೆ. ರೋಹಿತ್ ಜೊತೆಗಿನ ಡೇಟಿಂಗ್ ವಿಚಾರವಾಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಸೋಫಿಯಾ, 2012 ರಲ್ಲಿ...

ಪಬ್ಲಿಕ್ ಪ್ಲೇಸ್‍ನಲ್ಲಿ ಗೆಳೆಯನ ತುಟಿ ಕಚ್ಚಿದ ನಟಿ

3 months ago

ಮುಂಬೈ: ಹಿಂದಿ ಧಾರಾವಾಹಿಯ ನಟಿ ಕಿಮ್ ಶರ್ಮಾ, ಬಾಲಿವುಡ್ ನಟ ಹರ್ಷವರ್ಧನ್ ರಾಣೆ ಜೊತೆ ಡೇಟಿಂಗ್ ನಲ್ಲಿದ್ದಾರೆ ಎಂಬ ಗುಸು ಗುಸು ಸಿನಿ ಅಂಗಳದಲ್ಲಿ ಹರಿದಾಡುತ್ತಿದೆ. ಇತ್ತೀಚೆಗೆ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರೂ, ತಮ್ಮ ಸಂಬಂಧದ ಬಗ್ಗೆ ಹೇಳಿಕೊಳ್ಳುತ್ತಿಲ್ಲ. ಮಾಧ್ಯಮಗಳ ಕ್ಯಾಮೆರಾ ಕಂಡಕೂಡಲೇ...

ಕಿಸ್: ಇದು ಬಾಳಿಕೆ ಬರೋ ಲವ್ ಸ್ಟೋರಿ!

4 months ago

ಬೆಂಗಳೂರು: ರಾಷ್ಟ್ರಕೂಟ ಫಿಲಂಸ್ ಬ್ಯಾನರ್ ಅಡಿ ವಿ. ರವಿಕುಮಾರ್ ನಿರ್ಮಾಣ ಮಾಡಿರುವ ಸಿನಿಮಾ ‘ಕಿಸ್’. ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿರೋ ಕಿಸ್ ತಂಡವೀಗ ಪತ್ರಿಕಾಗೋಷ್ಠಿಯ ಮೂಲಕ ಮಾಧ್ಯಮದವರನ್ನು ಮುಖಾಮುಖಿಯಾಗಿದೆ. ಒಟ್ಟಾರೆ ಚಿತ್ರದ ಬಗ್ಗೆ ನಿರ್ದೆಶಕ ಎ.ಪಿ ಅರ್ಜುನ್ ರೋಚಕವಾದ ಒಂದಷ್ಟು ವಿಚಾರಗಳನ್ನೂ ಹಂಚಿಕೊಂಡಿದ್ದಾರೆ....

ಕಿಕ್ಕೇರಿಸಿದಳು ಕಿಸ್ ಸುಶೀಲ!

4 months ago

ಬೆಂಗಳೂರು: ಎ.ಪಿ. ಅರ್ಜುನ್ ನಿರ್ದೇಶನದ ಕಿಸ್ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ರ‍್ಯಾಪರ್ ಚಂದನ್ ಶೆಟ್ಟಿ ಹಾಡಿರೋ ಶೀಲ ಸುಶೀಲ ಡೋಂಟುವರಿ ಎಂಬ ಈ ಸಾಂಗ್ ಬಿಡುಗಡೆಯಾದ ದಿನದೊಪ್ಪತ್ತಿನಲ್ಲಿಯೇ ಸಂಚಲನವನ್ನೇ ಸೃಷ್ಟಿಸಿ ಬಿಟ್ಟಿದೆ. ಇದು ಕಿಸ್ ನ ಮೊದಲ ಹಾಡು. ಈ ಮೂಲಕ...

ಚಿತ್ರದಲ್ಲಿ ಸಲ್ಮಾನ್ ಕಿಸ್ ಮಾಡಲ್ಲ ಏಕೆ? ರಹಸ್ಯ ಬಿಚ್ಚಿಟ್ಟ ಸೋದರ

4 months ago

ಮುಂಬೈ: ನಿರೂಪಕ ಕಪಿಲ್ ಶರ್ಮಾ ಸಾರಥ್ಯದ ಕಾಮಿಡಿ ಶೋ ಮತ್ತೊಮ್ಮೆ ಆರಂಭವಾಗಿದೆ. ಕಳೆದ ವಾರ ನಟ ರಣ್‍ವೀರ್ ಸಿಂಗ್, ನಟಿ ಸಾರಾ ಅಲಿಖಾನ್ ಮತ್ತು ನಿರ್ದೇಶಕ ರೋಹಿತ್ ಶೆಟ್ಟಿ ಆಗಮಿಸಿದ್ದರು. ಈ ವಾರ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್, ಅರ್ಬಾಜ್ ಖಾನ್...