Saturday, 16th November 2019

4 months ago

ತಡರಾತ್ರಿಯ ಆಟೋ ಸವಾರಿ ಆನಂದಿಸಿದ ಕಿಮ್ ಶರ್ಮಾ

ಮುಂಬೈ: ಮೊಹಬ್ಬತೇನ್ ಚಿತ್ರದ ನಟಿ ಕಿಮ್ ಶರ್ಮಾ ತಡರಾತ್ರಿ ಆಟೋ ಸವಾರಿಯನ್ನು ಆನಂದಿಸಿದ್ದಾರೆ. ತಿಳಿ ಗುಲಾಬಿ ಹಾಗೂ ಬೂದು ಬಣ್ಣದ ಟೀ ಶರ್ಟ್, ಶಾರ್ಟ್ಸ್ ತೊಟ್ಟು ಕಿಮ್ ಶರ್ಮಾ ಆಟೋದಲ್ಲಿ ಮುಂಬೈನ ಬಾಂದ್ರಾದ ರಾತ್ರಿಯನ್ನು ನೋಡಿ ಖುಷಿ ಪಟ್ಟಿದ್ದಾರೆ. ಈ ವೇಳೆ ಮಾರ್ಗ ಮಧ್ಯೆ ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಳ್ಳಲು ಮುಖ ಮುಚ್ಚಿಕೊಂಡರು. ಬಳಿಕ ಕ್ಯಾಮೆರಾಮೆನ್ ಫೋಟೋ ಕ್ಲಿಕ್ಕಿಸಿದರೂ ಸುಮ್ಮನೆ ಕುಳಿತು ಪ್ರಯಾಣ ಮುಂದುವರಿಸಿದರು. ಕಿಮ್ ಶರ್ಮಾ, ಬಾಲಿವುಡ್ ನಟ ಹರ್ಷವರ್ಧನ್ ರಾಣೆ ಜೊತೆ ಡೇಟಿಂಗ್‍ನಲ್ಲಿದ್ದಾರೆ ಎಂಬ ಗುಸು […]

10 months ago

ಪಬ್ಲಿಕ್ ಪ್ಲೇಸ್‍ನಲ್ಲಿ ಗೆಳೆಯನ ತುಟಿ ಕಚ್ಚಿದ ನಟಿ

ಮುಂಬೈ: ಹಿಂದಿ ಧಾರಾವಾಹಿಯ ನಟಿ ಕಿಮ್ ಶರ್ಮಾ, ಬಾಲಿವುಡ್ ನಟ ಹರ್ಷವರ್ಧನ್ ರಾಣೆ ಜೊತೆ ಡೇಟಿಂಗ್ ನಲ್ಲಿದ್ದಾರೆ ಎಂಬ ಗುಸು ಗುಸು ಸಿನಿ ಅಂಗಳದಲ್ಲಿ ಹರಿದಾಡುತ್ತಿದೆ. ಇತ್ತೀಚೆಗೆ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರೂ, ತಮ್ಮ ಸಂಬಂಧದ ಬಗ್ಗೆ ಹೇಳಿಕೊಳ್ಳುತ್ತಿಲ್ಲ. ಮಾಧ್ಯಮಗಳ ಕ್ಯಾಮೆರಾ ಕಂಡಕೂಡಲೇ ಗೆಳೆಯನ ಹಿಂದೆ ಬಚ್ಚಿಕೊಳ್ಳುವ ಕಿಮ್ ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಜೊತೆಯಾಗಿಯೇ...