Recent News

2 weeks ago

ನಾನು ಹೆಜ್ಜೆ ಇಟ್ಟಾಗಿದೆ, ಆಟದ ರೇಂಜ್ ಚೇಂಜ್ ಆಗಿದೆ: ಯಶ್ ಖಡಕ್ ಡೈಲಾಗ್

– ಹಾವು ಏಣಿ ಆಟಕ್ಕೆ ಮುಂಗುಸಿ ಇಳಿದಿದೆ, ವರ್ಲ್ಡ್  ಈಸ್ ಮೈ ಟೆರಿಟರಿ ಬೆಂಗಳೂರು: “ನಾನು ಹೆಜ್ಜೆ ಇಟ್ಟಾಗಿದೆ, ಆಟದ ರೇಂಜ್ ಚೇಂಜ್ ಆಗಿದೆ” ಎಂದು ಯಶ್ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾದ ಖಡಕ್ ಡೈಲಾಗ್ ಹೇಳುವ ಮೂಲಕ ತಮ್ಮ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಒಂದು ದೊಡ್ಡ ಉಡುಗೊರೆ ಕೊಟ್ಟಿದ್ದಾರೆ. ಹುಟ್ಟುಹಬ್ಬದ ದಿನ ಕೇಕ್ ಕಟ್ ಮಾಡಿದ ನಂತರ ಮಾತನಾಡಿದ ಯಶ್, ‘ಕೆಜಿಎಫ್ 2’ ಚಿತ್ರದ ಒಂದು ಡೈಲಾಗ್ ನಿಮಗೋಸ್ಕರ ಹೇಳುತ್ತೇನೆ. ಸಿನಿಮಾದಲ್ಲಿ ನೋಡಿದ್ದರೆ ಮಜಾ ಬಂದಿರೋದು. ಆದರೆ […]

2 weeks ago

ಯಶ್ ಫ್ಯಾನ್ಸ್‌ಗೆ ನಿರಾಸೆ, ಹುಟ್ಟುಹಬ್ಬಕ್ಕಿಲ್ಲ ಟೀಸರ್ – ನಿರ್ದೇಶಕ ಕ್ಷಮೆ

– ಚಿತ್ರದ ಸೆಕೆಂಡ್ ಲುಕ್ ಪೋಸ್ಟರ್ ರಿಲೀಸ್ ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಯಶ್ ಬರ್ತ್ ಡೇ ದಿನದಂದು ಚಿತ್ರದ ಟೀಸರ್ ರಿಲೀಸ್ ಮಾಡುವುದಾಗಿ ಚಿತ್ರತಂಡ ತಿಳಿಸಿತ್ತು. ಆದರೆ ಇದೀಗ ನಿರ್ದೇಶಕ ಪ್ರಶಾಂತ್ ನೀಲ್, ಯಶ್ ಹುಟ್ಟುಹಬ್ಬಕ್ಕೆ ‘ಕೆಜಿಎಫ್ 2’ ಚಿತ್ರದ ಟೀಸರ್ ಬಿಡುಗಡೆಯಾಗುತ್ತಿಲ್ಲ...

2019ರಲ್ಲಿ ಚಂದನವನವನ್ನ ತಿರುಗಿ ನೋಡಿತು ಭಾರತೀಯ ಸಿನಿಲೋಕ

4 weeks ago

2019 ಕನ್ನಡ ಸಿನಿಮಾಗಳಿಗೆ ಹೊಸ ರೂಪು ನೀಡಿತು ಎಂದ್ರೆ ಸುಳ್ಳಾಗಲ್ಲ. ಕರ್ನಾಟಕದ ಮಾರುಕಟ್ಟೆಗೆ ಸೀಮಿತಗೊಂಡಿದ್ದ ಚಂದನವನನ್ನ ಇಂದು ಇಡೀ ಭಾರತವೇ ತಿರುಗಿ ನೋಡುತ್ತಿದೆ. ಇಂದು ಕನ್ನಡ ಸಿನಿಮಾಗಳಿಗೆ ಹೊರ ರಾಜ್ಯದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಕನ್ನಡ ಸ್ಟಾರ್ ಗಳನ್ನು ಇಂದು ಗುರುತಿಸುವಂತಾಗಿದೆ. ಇದೆಕ್ಕೆಲ್ಲಾ...

ಎರಡು ವರ್ಷ ಏನು ಮಾಡ್ತಿದ್ರಿ?: ಶಾಸಕಿ ರೂಪಕಲಾಗೆ ಸಾರ್ವಜನಿಕರಿಂದ ತರಾಟೆ

2 months ago

ಕೋಲಾರ: ಎರಡು ವರ್ಷ ಏನು ಮಾಡುತ್ತಿದ್ರಿ ಎಂದು ಕೆಜಿಎಫ್ ನಿವಾಸಿಗಳು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಪುತ್ರಿ, ಶಾಸಕಿ ರೂಪಕಲಾ ಅವರಿಗೆ ತರಾಟೆ ತೆಗೆದುಕೊಂಡಿದ್ದಾರೆ. ಕೆಜಿಎಫ್ ನಗರಸಭೆ ಚುನಾವಣೆ ನವೆಂಬರ್ 12ರಂದು ನಡೆಯಲಿದೆ. ಹೀಗಾಗಿ ಶಾಸಕಿ ರೂಪಕಲಾ ಅವರು ಕಾಂಗ್ರೆಸ್ ಅಭ್ಯರ್ಥಿ ಸೇಂದಿಲ್...

ದಕ್ಷಿಣ ಭಾರತದ ಸೆನ್ಸೇಷನ್ ಕೆಜಿಎಫ್-2ಗೆ ವಿಘ್ನಗಳ ಮೇಲೆ ವಿಘ್ನ

3 months ago

– ಕೋರ್ಟ್ ಖಟ್ಲೆ ಬೆನ್ನಲ್ಲೇ ಈಗ ಪ್ರಕೃತಿಯ ಸವಾಲು – 2 ತಿಂಗಳಿನಿಂದ ಶೂಟಿಂಗ್ ಸ್ಥಗಿತ ಹಾಳಾಯ್ತು ಸಂಪೂರ್ಣ ಸೆಟ್ ಕೋಲಾರ: ಕನ್ನಡದ ಬಹು ನಿರೀಕ್ಷಿತ, ಬಹು ಭಾಷಾ ಕೆಜಿಎಫ್-2 ಸಿನಿಮಾ ಸೆಟ್‍ಗೆ ಗಂಡಾಂತರ ಎದುರಾಗಿದೆ. ಕೋಟಿ ನಿರ್ಮಾಪಕ ವಿಜಯ್ ಕಿರಗಂದೂರು...

ಫಸ್ಟ್ ಲುಕ್‍ನಲ್ಲಿ ಕಂಡಿದ್ದು ವಿಭಿನ್ನ ಕ್ರೈಂ ಕಥನದ ನೀಲ’ನಕ್ಷೆ’!

4 months ago

ಬೆಂಗಳೂರು: ನಮ್ಮ ಸುತ್ತ ನಡೆಯೋ ಅಪರಾಧ ಪ್ರಕರಣಗಳ ನಾನಾ ಮಗ್ಗುಲುಗಳನ್ನು ಬಿಚ್ಚಿಡುವ ಒಂದಷ್ಟು ಕ್ರಿಯಾಶೀಲ ಸಿನಿಮಾಗಳು ಆಗಾಗ ಸುದ್ದಿ ಮಾಡುತ್ತಿರುತ್ತವೆ. ಕ್ರೈಂ ಪ್ರಕರಣಗಳನ್ನು ಬೇರೆಯದ್ದೇ ದೃಷ್ಟಿಕೋನದಲ್ಲಿ ಪ್ರೇಕ್ಷಕರ ಮುಂದೆ ತೆರೆದಿಟ್ಟು ಬೆಚ್ಚಿ ಬೀಳಿಸಿದ ಒಂದಷ್ಟು ಚಿತ್ರಗಳು ಗೆಲುವನ್ನೂ ಕಂಡಿವೆ. ಇದೀಗ ‘ನಕ್ಷೆ’...

ದೇವರ ಹೆಸರಲ್ಲಿ ಕೆಜಿಎಫ್‍ನ 2 ಸಾವಿರ ಎಕರೆ ಗಣಿ ಪ್ರದೇಶ ಗುಳುಂ!

4 months ago

ಕೋಲಾರ: ಚಿನ್ನದ ನಾಡು ಕೋಲಾರದಲ್ಲಿ ಚಿನ್ನದಂತ ಸರ್ಕಾರಿ ಭೂಮಿ ಕಂಡವರ ಪಾಲಾಗುತ್ತಿದೆ. ಕೆಜಿಎಫ್‍ನ ಕೃಷ್ಣಾವರಂನಲ್ಲಿ ಚಿನ್ನದ ಗಣಿಗೆ ಸೇರಿ ಭೂಮಿಯನ್ನೇ ಲೂಟಿ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ರಾತ್ರೋರಾತ್ರಿ ಗಣಿಗೆ ಸೇರಿದ ಭೂಮಿಗೆ ಬೇಲಿ ಹಾಕಿ ಅಲ್ಲಿ ದೇವಸ್ಥಾನ, ಚರ್ಚ್ ಕಟ್ಟುತ್ತಿದ್ದು,...

ಆಟಕ್ಕುಂಟು ಲೆಕ್ಕಕ್ಕಿಲ್ಲ: ಕೆಜಿಎಫ್ ಸಂಕಲನಕಾರನ ಸಾಥ್!

4 months ago

ಒಂದು ಯಶಸ್ವೀ ಸಿನಿಮಾ ಕೇವಲ ಒಂದೆರಡು ವಿಚಾರಗಳಲ್ಲಿ ಸ್ಪೆಷಲ್ ಆಗಿರೋದಿಲ್ಲ. ಎಲ್ಲದರಲ್ಲಿಯೂ ಕ್ರಿಯೇಟಿವಿಟಿ, ಹೊಸಾ ಆಲೋಚನೆಗಳಿಂದ ರೂಪಿಸಿದ ಚಿತ್ರಗಳಷ್ಟೇ ಪುಷ್ಕಳವಾದ ಗೆಲುವು ದಕ್ಕಿಸಿಕೊಳ್ಳುತ್ತವೆ. ಈ ಸೂಕ್ಷ್ಮವನ್ನು ನಿರ್ದೇಶಕ ರಾಮ್ ಜೆ ಚಂದ್ರ ಮೊದಲ ಹೆಜ್ಜೆಯಲ್ಲಿಯೇ ನಿಖರವಾಗಿ ಗ್ರಹಿಸಿದ್ದಾರೆ. ಆದ್ದರಿಂದಲೇ ಎಲ್ಲ ವಿಭಾಗಗಳೂ...