Karnataka4 years ago
ತಮಟೆ ನಗಾರಿಯ ಸದ್ದಿಗೆ ಬೆದರಿ ಕೆಂಪೇಗೌಡ ವೇಷಧಾರಿಯನ್ನು ಕೆಳಕ್ಕೆ ಬೀಳಿಸಿತು ಕುದುರೆ
ಮೈಸೂರು: ನಾಡಪ್ರಭು ಕೆಂಪೇಗೌಡ ಜಯಂತಿ ಹಿನ್ನೆಲೆಯಲ್ಲಿ ಮೆರವಣಿಗೆ ವೇಳೆ ತಮಟೆ ನಗಾರಿಯ ಸದ್ದಿಗೆ ಕುದುರೆ ಬೆದರಿ ರಂಪಾಟ ಮಾಡಿದ ಘಟನೆ ಮೈಸೂರಿನ ಕೆ.ಆರ್. ವೃತ್ತದಲ್ಲಿ ನಡೆದಿದೆ. ಮೈಸೂರಿನಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ವೇಳೆ ಕೆಂಪೇಗೌಡ ವೇಷಧಾರಿಯನ್ನು...