ಖಾಸಗಿ ಬಸ್ ಪಲ್ಟಿ- 12 ಜನರಿಗೆ ಗಾಯ
ಕಾರವಾರ: ಖಾಸಗಿ ಬಸ್‍ವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ ಹನ್ನೆರಡು ಜನರಿಗೆ ಗಾಯವಾದ…
ಮಾರಕ ಕಾಯಿಲೆ ಬದುಕು ಕಸಿದರೂ ಕಾರವಾರದ ರಮೇಶ್ ಗೆ ಜೀವನೋತ್ಸಾಹ ತುಂಬ್ತು ಸಾಹಿತ್ಯ ಕೃಷಿ!
ಕಾರವಾರ: ಜೀವನ ಉತ್ಸಾಹವೇ ಹಾಗೆ. ನಮ್ಮನ್ನ ನಾವು ಪ್ರೀತಿಸಿದ್ರೆ ಯಾವುದೂ ಭಾರವಾಗಲ್ಲ. ಇದಕ್ಕೆ ಇವತ್ತಿನ ನಮ್ಮ…
18 ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದ ಐದು ಮಂದಿ ಅರೆಸ್ಟ್
ಉತ್ತರ ಕನ್ನಡ: ಜಿಲ್ಲೆಯ ಯಲ್ಲಾಪುರದಲ್ಲಿ ಕಸಾಯಿಖಾನೆಗೆ ಸಾಗಿಸುತಿದ್ದ 18 ಜಾನುವಾರುಗಳನ್ನ ಸಾಗಾಟ ಮಾಡುತ್ತಿದ್ದ ಐದು ಜನರನ್ನು…
ಚಲಿಸುತ್ತಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ- ಚಾಲಕ ಪಾರು
ಕಾರವಾರ: ಶಾರ್ಟ್ ಸಕ್ರ್ಯೂಟ್ ಉಂಟಾದ ಪರಿಣಾಮ ಕಾರ್ ಬೆಂಕಿಗಾಹುತಿಯಾಗಿ ಸಂಪೂರ್ಣ ಭಸ್ಮವಾದ ಘಟನೆ ಉತ್ತರ ಕನ್ನಡ…
ನಾಗಬನ ಪ್ರವೇಶಿಸಿದ ನಿಜವಾದ ನಾಗಪ್ಪನಿಗೆ ಪೂಜೆಗೈದ ಜನತೆ!
ಕಾರವಾರ: ಇಂದು ನಾಗರ ಪಂಚಮಿಯ ಸಂಭ್ರಮ. ನಾಗನ ಕಲ್ಲಿಗೆ ಭಕ್ತರು ಹಾಲೆರೆದು ಪೂಜೆ ಮಾಡುವುದು ಸಾಮಾನ್ಯ.…
ಹಾವಿನ ವಿಷ ಮಾರಾಟ: ಶಿರಸಿಯ ವ್ಯಕ್ತಿ ಅರೆಸ್ಟ್
ಕಾರವಾರ: ಅಕ್ರಮವಾಗಿ ಮನೆಯಲ್ಲಿ ಹಾವುಗಳನ್ನು ಸಂಗ್ರಹಿಸಿ ಇಟ್ಟಿದ್ದ ಆರೋಪಿಯನ್ನ ಶಿರಸಿ ಅರಣ್ಯ ಸಂಚಾರಿದಳ ದಾಳಿ ನಡೆಸಿ…
ತೋಟದಲ್ಲಿ ಕಾಲು ಜಾರಿ ಬಾವಿಗೆ ಬಿದ್ದು ರೈತ ಸಾವು
ಕಾರವಾರ: ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತರೊಬ್ಬರು ಕಾಲು ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ…
KSRTC ಬಸ್ಸಿಗೆ ಕಾರ್ ಡಿಕ್ಕಿ: ಸ್ಥಳದಲ್ಲೇ ಇಬ್ಬರ ಸಾವು
ಕಾರವಾರ: ಕಾರಿನ ಟೈರ್ ಸ್ಫೋಟಗೊಂಡು ಎದುರಿನಿಂದ ಬರುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ಗೆ ಡಿಕ್ಕಿ ಹೊಡೆದ ಪರಿಣಾಮ…
ಅಕ್ರಮವಾಗಿ 19 ಜಾನುವಾರು ಸಾಗಾಟ: ನಾಲ್ವರು ಅರೆಸ್ಟ್, ಲಾರಿ ಜಪ್ತಿ
ಕಾರವಾರ: ಅಕ್ರಮವಾಗಿ ಲಾರಿಯೊಂದರಲ್ಲಿ ಸಾಗಿಸಲಾಗುತ್ತಿದ್ದ 19 ಜಾನುವಾರುಗಳನ್ನು ವಶಕ್ಕೆ ಪಡೆದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.…
ಹಳ್ಳಕ್ಕೆ ನುಗ್ಗಿದ ಸರ್ಕಾರಿ ಬಸ್- 25 ಪ್ರಯಾಣಿಕರಿಗೆ ಗಂಭೀರ ಗಾಯ
ಕಾರವಾರ: ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಬಸ್ಸೊಂದು ಹಳ್ಳಕ್ಕೆ ನುಗ್ಗಿದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ…