Recent News

10 months ago

ಪಂಚತಂತ್ರ ಗೇಮ್ ಬಂತು ನೋಡಿ!

ಬೆಂಗಳೂರು: ಯೋಗರಾಜ್ ಭಟ್ಟರ ನಿರ್ದೇಶನದಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ ಚಿತ್ರ ಪಂಚತಂತ್ರ ಮುಂದಿನ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಗಣೇಶ್, ದುನಿಯಾ ವಿಜಯ್, ಯಶ್… ಹೀಗೆ ಸ್ಟಾರ್ ನಟರ ಚಿತ್ರಗಳನ್ನೇ ನಿರ್ದೇಶಿಸುತ್ತಿದ್ದ ಯೋಗರಾಜ್ ಭಟ್ಟರು ಈ ಸಲ ಹೊಸ ಯುವಪ್ರತಿಭೆಗಳ ಜೊತೆ ಹಿರಿಯ ಕಲಾವಿದರನ್ನು ಸೇರಿಸಿ ಪಂಚತಂಥ್ರದ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ. ಹೊಸ ಪೀಳಿಗೆ ಮತ್ತು ಹಳೇಪೀಳಿಗೆಯ ಜುಗಲ್ ಬಂದಿ ಈ ಚಿತ್ರದಲ್ಲಿದೆ. ಪ್ರಚಾರದ ಕೊನೆ ಅಸ್ತ್ರವಾಗಿ ಈ ಚಿತ್ರದ ಟ್ರೈಲರ್ ಹಾಗೂ ವಿಶೇಷವಾಗಿ ರೂಪಿಸಲಾಗಿರುವ ಪಂಚತಂತ್ರ ಗೇಮ್ ಗೆ ಚಾಲನೆ […]