ಧೋನಿ, ಕಪಿಲ್ ದೇವ್‌ಗೆ ಕ್ಷಮೆ ಕೇಳಿದ ಯುವರಾಜ್ ಸಿಂಗ್
ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ (Yuvaraj Singh) ಭಾರತದ ವಿಶ್ವಕಪ್ ವಿಜೇತ ನಾಯಕರುಗಳಾದ…
ಕಪಿಲ್, ಸುನಿಲ್ ಗವಾಸ್ಕರ್ ಸೇರಿ 14 ಕ್ರಿಕೆಟ್ ದಿಗ್ಗಜರಿಂದ ಪಾಕ್‌ಗೆ ಪತ್ರ – ಇಮ್ರಾನ್‌ಗೆ ವೈದ್ಯಕೀಯ ಸೇವೆ ನೀಡುವಂತೆ ಮನವಿ
ನವದೆಹಲಿ: ಪಾಕಿಸ್ತಾನ ಜೈಲಿನಲ್ಲಿ ಶಿಕ್ಷೆ ಅನುಭವಿಸ್ತಿರುವ ಮಾಜಿ ಪ್ರಧಾನಿ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ (Imran…
ಕ್ರೀಡೆಗೆ ರಾಜಕಾರಣಿಗಳು ಅಪಾಯಕಾರಿ, ಕ್ರಿಕೆಟ್ ಆಟವನ್ನ ರಾಜಕಾರಣಿಗಳಿಂದ ದೂರವಿಡಿ – ಡಿಕೆಶಿ
ಭಾರತ - ಪಾಕಿಸ್ತಾನ ಪಂದ್ಯ ನಡೆಯುವಾಗ ಟಿಕೆಟ್ ಖರೀದಿಸಿ ನೋಡ್ತಿದ್ದೆ; ಡಿಸಿಎಂ ಮೆಲುಕು ಬೆಂಗಳೂರು: ಕ್ರಿಕೆಟ್…
ಹಣ ಬಲದಿಂದ ಟೀಂ ಇಂಡಿಯಾ ಆಟಗಾರರಿಗೆ ಮಂಕು ಕವಿದಿದೆ: ಕಪಿಲ್ ದೇವ್ ಗರಂ
ನವದೆಹಲಿ: ಟೀಂ ಇಂಡಿಯಾ (Team India) ಆಟಗಾರಿಗೆ ಹಣ ಬಲದಿಂದ ಮಂಕು ಕವಿದಿದೆ. ಇದರಿಂದಾಗಿ ಅತಿಯಾದ…
ರಜನಿಕಾಂತ್ ಸಿನಿಮಾದಲ್ಲಿ ಕಪಿಲ್ ದೇವ್
ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಅವರು ಪುತ್ರಿ ಐಶ್ವರ್ಯ (Aishwarya) ನಿರ್ದೇಶನದ 'ಲಾಲ್ ಸಲಾಮ್'…
ಕುಸ್ತಿ ಪಟುಗಳಿಗೆ ನ್ಯಾಯ ಸಿಗುತ್ತಾ – ಬ್ಯಾಟ್‍ನಂತೆ ಚಾಟಿ ಬೀಸಿದ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್
ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ (Jantar Mantar) ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳಿಗೆ ಭಾರತದ ಕ್ರಿಕೆಟ್ ದಿಗ್ಗಜ…
ಭಾರತದ ಪರ ವಿಶೇಷ ಸಾಧನೆಗೈದ ಜಡೇಜಾ
ಇಂದೋರ್: ಭಾರತ ಕ್ರಿಕೆಟ್ (Cricket) ತಂಡದ ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja) ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ…
ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಭೇಟಿಯಾದ ತುಪ್ಪದ ಬೆಡಗಿ ರಾಗಿಣಿ
ಸ್ಯಾಂಡಲ್‌ವುಡ್ ನಟಿ ರಾಗಿಣಿ (Ragini Dwivedi) ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಶೂಟಿಂಗ್ ವೇಳೆ ಎಡಗೈಗೆ…
ಕಿಚ್ಚ ಸುದೀಪ್‌ಗೆ ವಿಶೇಷ ಉಡುಗೊರೆ ನೀಡಿದ ಕಪಿಲ್ ದೇವ್
ಸಿನಿಮಾರಂಗದಲ್ಲಿ ಅಷ್ಟೇ ಸುದೀಪ್ ಆಕ್ಟೀವ್ ಆಗಿರೋದಲ್ಲ. ಕ್ರಿಕೆಟ್ ಅನ್ನು ಅಷ್ಟೇ ಪ್ರೀತಿಸುವ ಕಿಚ್ಚ ಸುದೀಪ್, ಕ್ರಿಕೆಟ್‌ನೊಂದಿಗೆ…
ಹುಬ್ಬಳ್ಳಿ ಮಿರ್ಚಿ ಬಜ್ಜಿ ಇಷ್ಟವಾಯ್ತು, ನನ್ನ ಹೆಂಡತಿಗೂ ಪಾರ್ಸೆಲ್ ತೆಗೆದುಕೊಂಡು ಹೋಗ್ತೀನಿ: ಕಪಿಲ್ ದೇವ್
ಹುಬ್ಬಳ್ಳಿ: ನನಗೆ ಹುಬ್ಬಳ್ಳಿ ಮಿರ್ಚಿ ಬಜ್ಜಿ ಬಹಳಷ್ಟು ಇಷ್ಟವಾಯಿತು. ಇಲ್ಲಿಂದ ನನ್ನ ಹೆಂಡತಿಗೂ ಪಾರ್ಸೆಲ್ ತೆಗೆದುಕೊಂಡು…
