Saturday, 14th December 2019

Recent News

6 months ago

ಹಾಡನ್ನು ಉಲ್ಟಾ ಹಾಡಿ ಕೇಳುಗರನ್ನು ದಂಗಾಗಿಸಿದ ಕನ್ನಡ ಪ್ರತಿಭೆ

ಹುಬ್ಬಳ್ಳಿ: ಉಲ್ಟಾವಾಗಿ ಹಾಡು ಹೇಳುವ ಅಪರೂಪದ ಕಲೆಯನ್ನು ಕನ್ನಡತಿಯೊಬ್ಬಳು ಕರಗತ ಮಾಡಿಕೊಂಡಿದ್ದಾಳೆ. ಈ ಕನ್ನಡ ಪ್ರತಿಭೆ `ಬೊಂಬೆ ಹೇಳುತೈತೆ’ ಹಾಡನ್ನು ಉಲ್ಟಾ ಹಾಡಿ ಬೇಷ್ ಎನಿಸಿಕೊಂಡಿದ್ದಾಳೆ. ಹೌದು. ಹುಬ್ಬಳ್ಳಿಯ ತನುಶ್ರೀ ಮಸನಿ ವಿನೂತನವಾಗಿ ಕನ್ನಡದಲ್ಲಿ ಮಾತನಾಡುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾಳೆ. ಕನ್ನಡದ ಪವರ್ ಸ್ಟಾರ್ ಪುನಿತ್ ರಾಜ್‍ಕುಮಾರ್ ಅಭಿನಯದ `ರಾಜಕುಮಾರ’ ಚಿತ್ರದ `ಬೊಂಬೆ ಹೇಳುತೈತೆ’ ಹಾಡನ್ನು ತನುಶ್ರೀ ಮಸನಿ ಉಲ್ಟಾ ಹಾಡಿದ್ದಾರೆ. ಇದನ್ನು ಕೇಳಿದವರಿಗೆ ಇದು ಯಾವ ರೀತಿ ಕನ್ನಡ ಅನಿಸೋದು ಸಾಮಾನ್ಯ. ಹುಬ್ಬಳ್ಳಿ ಪತ್ರಕರ್ತನಗರ […]