Thursday, 23rd January 2020

4 days ago

ಡೈಲಾಗ್ ಸಿನಿಮಾಗೇ ಇರಲಿ, ಪ್ರೀತಿ ಮಾತ್ರ ಇರಲಿ: ‘ಜೇಮ್ಸ್’ ಪುನೀತ್

ಬೆಂಗಳೂರು: ಡೈಲಾಗ್ ಗಳು ಸಿನಿಮಾಕ್ಕೆ ಮಾತ್ರ ಸೀಮಿತವಾಗಿರಲಿ, ಪ್ರೀತಿ ಮಾತ್ರ ಸದಾ ಇರಲಿ ಎಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೇಳಿದ್ದಾರೆ. ನಗರದಲ್ಲಿ ಇಂದು ಪುನೀತ್ ಅಭಿನಯದ ಬಹು ನಿರೀಕ್ಷೆಯ ಜೇಮ್ಸ್ ಚಿತ್ರದ ಮುಹೂರ್ತ ಕಾರ್ಯಕ್ರಮ ಬಾಲಾಂಜನೇಯ ಸ್ವಾಮಿ ಸನ್ನಿಧಿಯಲ್ಲಿ ನಡೆಯಿತು. ಬಳಿಕ ಮಾತನಾಡಿದ ನಟ, ಮೂರು ವರ್ಷದ ಹಿಂದೆ ಜೇಮ್ಸ್ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದೆ. ಆದರೆ ಕಾರಣಾಂತರಗಳಿಂದ ಸಿನಿಮಾ ಮುಂದು ಹೋಗುತ್ತಾ ಬಂತು ಎಂದು ತಿಳಿಸಿದರು. ನಿರ್ದೇಶಕ ಚೇತನ್ ಕೂಡ ಬೇರೆ ಸಿನಿಮಾಗಳಲ್ಲಿ […]

6 days ago

‘ಜಂಟಲ್ ಮನ್’ನಿಂದ ಹೊರಬಂತು ಬ್ಯೂಟಿಫುಲ್ ವೀಡಿಯೋ ಸಾಂಗ್

ಹಲವು ವಿಶೇಷತೆಯೊಂದಿಗೆ ರಿಲೀಸ್‍ಗೆ ರೆಡಿಯಾಗಿರೋ ಚಿತ್ರ ‘ಜಂಟಲ್ ಮನ್’. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ನಿಶ್ವಿಕಾ ನಾಯ್ಡು ಕಾಂಬಿನೇಷನ್‍ನ ಜಂಟಲ್ ಮನ್ ಹೆಸರಿನಂತೆ ಸೈಲೆಂಟಾಗಿರದೇ, ಗಾಂಧಿನಗರದ ಮಂದಿಯಲ್ಲಿ ರಿಲೀಸ್‍ಗೂ ಮುನ್ನ ನಿದ್ದೆ ಕದ್ದಿದ್ದಾನೆ. ಜಡೇಶ್ ಕುಮಾರ್ ಹಂಪಿ ನಿರ್ದೇಶನದ ಈ ಚಿತ್ರದ ಟೀಸರ್, ಟ್ರೈಲರ್ ಹಾಗೂ ಹಾಡುಗಳನ್ನ ಕೇಳಿ ಈಗಾಗಲೇ ಚಿತ್ರನೋಡಲೇ ಬೇಕಪ್ಪ ಅಂತ...

ವೇಷಧಾರಿಗೆ ಉತ್ತರ ಕರ್ನಾಟಕ ಭಾಷೆಯ ಮೋಹ!

3 weeks ago

ಉತ್ತರ ಕರ್ನಾಟಕ ಸೀಮೆಯಿಂದ ಕನ್ನಡಯದ ವಿವಿಧ ವಿಭಾಗಗಳಿಗೆ ಪ್ರತಿಭಾವಂತರ ಆಗಮನವಾಗುತ್ತಲೇ ಇರುತ್ತದೆ. ನಿರ್ದೇಶನ, ನಟನೆ ಸೇರಿದಂತೆ ನಾನಾ ಬಗೆಯಲ್ಲಿ ಉತ್ತರ ಕರ್ನಾಟಕದ ಪ್ರತಿಭೆಗಳು ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆಗಳನ್ನು ಕೊಟ್ಟಿವೆ. ಈ ವಾರ ಬಿಡುಗಡೆಯಾಗಲಿರುವ ವೇಷಧಾರಿ ಚಿತ್ರವೂ ಕೂಡಾ ಅಂಥಾದ್ದೇ ಉತ್ತರ...

ವೇಷಧಾರಿಯದ್ದು ಮುಖವಾಡ ಕಳಚೋ ಆಂತರ್ಯ?

3 weeks ago

ಬೆಂಗಳೂರು: ಬಿಗ್ ಬಜೆಟ್ಟಿನ ಮೂಲಕವೇ ಸದ್ದು ಮಾಡುತ್ತಾ ಸಾಗುವ ಸ್ಟಾರ್ ಸಿನಿಮಾಗಳ ಅಬ್ಬರದ ಮಗ್ಗುಲಲ್ಲಿಯೇ ಸೀಮಿತ ಬಜೆಟ್ಟಿನಲ್ಲಿ ವಿಶಿಷ್ಟವಾದ ಕಥೆಗಳನ್ನು ದೃಷ್ಯೀಕರಿಸುವಂತಹ ಪ್ರಯತ್ನಗಳೂ ಯಥೇಚ್ಛವಾಗಿಯೇ ನಡೆಯುತ್ತಿವೆ. ಸಣ್ಣ ಬಜೆಟ್ಟಿನಲ್ಲಿ ದೊಡ್ಡ ಮಟ್ಟದ ಪರಿಶ್ರಮ ವಹಿಸಿ ಅತ್ಯಂತ ಕ್ರಿಯಾಶೀಲವಾಗಿ ಸಿನಿಮಾ ರೂಪಿಸುತ್ತಲೇ ಗೆಲ್ಲುವ...

24ರಂದು ಬಿಡುಗಡೆಯಾಗಲಿದೆ ‘ಮೋಕ್ಷ’ ಟೀಸರ್!

1 month ago

ಬೇರೆಬೇರೆ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಕ್ರಿಯೇಟಿವ್ ಮನಸುಗಳೇ ಆಗಾಗ ತಾಜಾ ಅನುಭೂತಿ ತುಂಬುವಂಥಾ ಸಿನಿಮಾಗಳನ್ನು ರೂಪಿಸಿ ಪ್ರೇಕ್ಷಕರ ಮುಂದೆ ಅನಾವರಣಗೊಳಿಸುತ್ತಾ ಬರುತ್ತಿವೆ. ಇದೀಗ ಕಾರ್ಪೊರೇಟ್ ಕಂಪೆನಿಗಳ ಜಾಹೀರಾತುಗಳನ್ನು ರೂಪಿಸುತ್ತಾ ಆ ವಲಯದಲ್ಲಿ ಭಾರೀ ಜನಪ್ರಿಯತೆ, ಬೇಡಿಕೆ ಹೊಂದಿರುವ ಕ್ರಿಯಾಶೀಲ ತಂಡವೊಂದು ಮೋಕ್ಷ...

ಪಕ್ಷಿರಾಜನಾಗಿ ಚೇಸ್‍ಗೆ ಸಾಥ್ ಕೊಟ್ಟರೇ ಅರವಿಂದ್ ಬೋಳಾರ್?

1 month ago

ತುಳು ಚಿತ್ರರಂಗದಲ್ಲಿ ತಮ್ಮ ಹಾಸ್ಯ ನಟನೆಯಿಂದ ಸ್ಟಾರ್ ನಟನಾಗಿ ಹೊರ ಹೊಮ್ಮಿರುವವರು ಅರವಿಂದ ಬೋಳಾರ್. ಅವರ ಖ್ಯಾತಿಯೀಗ ತುಳು ಚಿತ್ರರಂಗದ ಗಡಿ ದಾಟಿಕೊಂಡು ಎಲ್ಲೆಡೆ ಪಸರಿಸಿಕೊಂಡಿದೆ. ಬಾಡಿ ಲ್ವಾಗ್ವೇಜ್ ಮೂಲವೇ ನಗೆಯುಕ್ಕಿಸಬಲ್ಲ ಈ ಹಾಸ್ಯ ಕಲಾವಿದ ಇದೀಗ ಬಿಡುಗಡೆಯ ಹಂತದಲ್ಲಿರುವ ಚೇಸ್‍...

ಇಷ್ಟರಲ್ಲೇ ಬರಲಿದೆ ಶೀತಲ್ ಶೆಟ್ಟಿ ನಿರ್ದೇಶನದ ಕಾರು!

1 month ago

ಈ ಹಿಂದೆ ಸಂಗಾತಿ ಎಂಬ ಕಿರುಚಿತ್ರವನ್ನು ನಿರ್ದೇಶನ ಮಾಡುವ ಮೂಲಕ ನಿರ್ದೇಶಕಿಯಾಗಿ ಗಮನ ಸೆಳೆದಿದ್ದವರು ಶೀತಲ್ ಶೆಟ್ಟಿ. ಪತಿಬೇಕು ಡಾಟ್ ಕಾಮ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಯಶಸ್ವಿಯಾಗಿದ್ದರೂ ನಿರ್ದೇಶನದತ್ತಲೇ ಪ್ರಧಾನ ಆಸಕ್ತಿ ಹೊಂದಿರುವ ಅವರೀಗ ಕಾರು ಎಂಬ ಮತ್ತೊಂದು ಕಿರು ಚಿತ್ರವನ್ನು...

ತಣ್ಣಗಿನ ನಿರೂಪಣೆಯೊಂದಿಗೆ ಹೊಸತನದ ಅಚ್ಚೊತ್ತುವ `ಅಳಿದು ಉಳಿದವರು’!

2 months ago

ಅಶು ಬೆದ್ರ ನಿರ್ಮಾಣ ಮಾಡಿ ನಾಯಕನಾಗಿಯೂ ನಟಿಸಿರುವ ಅಳಿದು ಉಳಿದವರು ಚಿತ್ರ ತನ್ನ ಶೀರ್ಷಿಕೆಯ ಮೂಲಕವೇ ಹೊಸತನದ ಕಂಪು ಹೊಮ್ಮಿಸುತ್ತಾ ಪ್ರೇಕ್ಷಕರನ್ನು ಆವರಿಸಿಕೊಂಡಿತ್ತು. ಪೋಸ್ಟರ್ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆ ಪಡೆದ ಟ್ರೇಲರ್‌ಗಳ  ಹೊರತಾಗಿ ಚಿತ್ರತಂಡ ಯಾವ ಅಬ್ಬರದ ಪ್ರಚಾರದತ್ತಲೂ ಗಮನ...