Monday, 16th July 2018

Recent News

3 days ago

ಡಬಲ್ ಇಂಜನ್ನಿನ ಮಜವೇ ಬೇರೆ!

– ನಗುವಿನೊಂದಿಗೆ ಗಾಢ ಕುತೂಹಲಗಳ ನಾಕಾಬಂಧಿ! ರೇಟಿಂಗ್: 4/5  ಬೆಂಗಳೂರು: ನೋಡುಗರನ್ನೆಲ್ಲ ಟ್ರೈಲರ್ ಮೂಲಕವೇ ತುದಿಗಾಲಲ್ಲಿ ನಿಲ್ಲಿಸಿದ್ದ ಚಂದ್ರ ಮೋಹನ್ ನಿರ್ದೇಶನದ ‘ಡಬಲ್ ಇಂಜಿನ್’ ಚಿತ್ರ ಬಿಡುಗಡೆಯಾಗಿದೆ. ತೆಳುವಾದ ಡಬಲ್ ಮೀನಿಂಗ್ ಡೈಲಾಗುಗಳ ಮೂಲಕವೇ ಕಚಗುಳಿ ಇಟ್ಟಿದ್ದರಿಂದ ಅಂಥಾ ನಿರೀಕ್ಷೆಯಿಟ್ಟುಕೊಂಡು ಬಂದವರನ್ನೂ ಮತ್ತೊಂದು ಜಗತ್ತಿಗೆ ಕರೆದೊಯ್ದು ಭರಪೂರ ನಗುವಿನ ಜೊತೆಗೇ ಗಂಭೀರ ವಿಚಾರಗಳನ್ನೂ ಪ್ರಸ್ತುತ ಪಡಿಸೋದು ಈ ಚಿತ್ರದ ನಿಜವಾದ ಸ್ಪೆಷಾಲಿಟಿ! ಭರಪೂರ ಹಾಸ್ಯದ ಮೂಲಕವೇ ಅತ್ಯಂತ ಗಂಭೀರ ವಿಚಾರವೊಂದನ್ನು ಹೇಳೋದು ಸವಾಲಿನ ವಿಚಾರ. ಆದರೆ ಅಂಥಾ […]

7 days ago

ತೀರ್ಪು ಮರುಪರಿಶೀಲಿಸುವ ಅಗತ್ಯವೇ ಇಲ್ಲ- ನಿರ್ಭಯಾ ಗ್ಯಾಂಗ್ ರೇಪ್‍ಗೈದ ಕಾಮುಕರಿಗೆ ಗಲ್ಲು ಕಾಯಂ

ನವದೆಹಲಿ: ದೇಶದೆಲ್ಲೆಡೆ ತೀವ್ರ ಚರ್ಚೆ ಮತ್ತು ಭಾರೀ ಪ್ರತಿಭಟನೆಗೆ ಕಾರಣವಾಗಿದ್ದ ದೆಹಲಿಯ ನಿರ್ಭಯಾ ಗ್ಯಾಂಗ್‍ರೇಪ್ ಮತ್ತು ಕೊಲೆ ಪ್ರಕರಣದ ನಾಲ್ಕು ಮಂದಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಕಾಯಂ ಆಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಪ್ರಕಟಗೊಂಡ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಪುನರ್ ಪರಿಶೀಲನಾ ಅರ್ಜಿ ವಜಾಗೊಂಡಿದ್ದು ಗಲ್ಲು ಶಿಕ್ಷೆಯನ್ನು ಕಾಯಂಗೊಳಿಸಿ ಸುಪ್ರೀಂ ಕೋರ್ಟ್ ಇಂದು ಆದೇಶ ಪ್ರಕಟಿಸಿದೆ....

ಅಮರನಾಥ ಯಾತ್ರೆಗೆ ಹೋದ 300 ಕನ್ನಡಿಗರ ಪರದಾಟ

2 weeks ago

ಬೆಂಗಳೂರು: ಭಾರೀ ಮಳೆಯಿಂದಾಗಿ ಅಮರನಾಥ ಯಾತ್ರೆಗೆ ತೆರಳಿದ್ದ ಕನ್ನಡಿಗರು ಪರದಾಡುತ್ತಿದ್ದಾರೆ. ಮೈಸೂರು, ಮಂಡ್ಯ, ರಾಮನಗರ ಭಾಗದ ಯಾತ್ರಾರ್ಥಿಗಳು ನೇಪಾಳದ ಸಿನಿಕೋಟ್ ಮೂಲಕ ಅಮರನಾಥ್ ಯಾತ್ರೆಗೆ ತೆರಳಬೇಕಿತ್ತು. ಆದ್ರೆ ಮಳೆಯಿಂದ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, 300ಕ್ಕೂ ಹೆಚ್ಚು ಕನ್ನಡಿಗರು ಸಿಕೋಟ್‍ನಲ್ಲೇ ಸಿಲುಕುಕೊಂಡಿದ್ದಾರೆ....

ಒನ್ ವೇ ಅಂದ್ರೆ `ಒಂದು ರೀತಿಯಲ್ಲಿ’- ಅಪಹಾಸ್ಯಕ್ಕೀಡಾಗಿದೆ ಟ್ರಾಫಿಕ್ ಪೊಲೀಸರ ಕನ್ನಡ!

3 weeks ago

ಬೆಂಗಳೂರು: ನಗರದ ಸಂಚಾರಿ ಪೊಲೀಸರು ಸಂಚಾರಿ ಬೋರ್ಡ್‍ಗಳಲ್ಲಿ ಕನ್ನಡ ಬಳಸೋಕೆ ಶುರು ಮಾಡಿದ್ದಾರೆ. ಆದರೆ ಟ್ರಾಫಿಕ್ ಪೊಲೀಸರ ಈ ಕನ್ನಡ ಇದೀಗ ಅಪಹಾಸ್ಯಕ್ಕೀಡಾಗಿದೆ. ಕನ್ನಿಂಗ್ ಹ್ಯಾಂ ರಸ್ತೆಯಲ್ಲಿ ಮೂರ್ನಾಲ್ಕು ಕಡೆ ಒನ್ ವೇ ಸೈನ್ ಬೋರ್ಡ್‍ಗಳನ್ನು ಹಾಕಲಾಗಿದೆ. ಈ ಸೈನ್ ಬೋರ್ಡ್‍ಗಳಲ್ಲಿ...

ಪ್ರೇಮ್, ಪ್ರಜ್ವಲ್, ಹರಿಪ್ರಿಯಾ ನಟನೆಯ ಲೈಫ್ ಜೊತೆ ಒಂದು ಸೆಲ್ಫಿ ಆಡಿಯೋ ಲಾಂಚ್

4 weeks ago

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಸಾರಥಿ ಎಂಬ ಚಿತ್ರದ ಮೂಲಕ ಸ್ಟಾರ್ ನಿರ್ದೇಶಕರಾಗಿ ಹೊರ ಹೊಮ್ಮಿದ್ದವರು ತೂಗುದೀಪ ದಿನಕರ್. ಆನಂತರ ಡೈರೆಕ್ಷನ್ ಕೆಲಸದಿಂದ ಸ್ವಲ್ಪ ವಿರಾಮ ಪಡೆದಿದ್ದ ದಿನಕರ್ ಚಕ್ರವರ್ತಿ ಚಿತ್ರದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದರು. ಇದಾದ ನಂತರ ದಿನಕರ್...

ಸಮ್ಮಿಶ್ರ ಸರ್ಕಾರದಲ್ಲಿ ಸಿದ್ದರಾಮಯ್ಯ ಆಪ್ತರೇ ಟಾರ್ಗೆಟ್?

1 month ago

ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತರೇ ಟಾರ್ಗೆಟ್ ಆಗಿದ್ದಾರಾ ಎನ್ನುವ ಪ್ರಶ್ನೆಗೆ ಈಗ ಎದ್ದಿದೆ. ಹೌದು. ಸರ್ಕಾರ ರಚನೆಯಾದ ಬಳಿಕ ಆರಂಭದಲ್ಲಿ ಸಿದ್ದರಾಮಯ್ಯ ಆಪ್ತರಿಗೆ ಮಂತ್ರಿ ಸ್ಥಾನ ಸಿಗಲಿಲ್ಲ ಎನ್ನುವ ಆರೋಪ ಕೇಳಿ ಬಂದಿತ್ತು. ಆದರೆ ಈಗ ಸಿಎಂ...

ಪ್ರಕಾಶ್ ರೈ ಚೌ ಚೌ ಬಾತ್, ಅತ್ತ ಕನ್ನಡಿಗನೂ ಅಲ್ಲ ತಮಿಳಿಗನೂ ಅಲ್ಲ : ವಾಟಾಳ್ ನಾಗರಾಜ್

1 month ago

ಬೆಂಗಳೂರು: ಕಾಲಾ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಗೆ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಸಿನಿಮಾ ಪ್ರದರ್ಶನ ಮಾಡದಂತೆ ರಾಜ್ಯದ್ಯಾಂತ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಲಿದೆ ಎಂದು ಕನ್ನಡ ಸಂಘ ಒಕ್ಕೂಟ ಸಂಘದ ಅಧ್ಯಕ್ಷ ವಾಟಾಳ್ ನಾಗರಾಜ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಇಂದು...

ಕನ್ನಡ ಅಭಿಮಾನವಿಲ್ಲದ ಜಮೀರ್ ಕರ್ನಾಟಕದಿಂದ ತೊಲಗಲಿ: ಕನ್ನಡಿಗರ ಆಕ್ರೋಶ

1 month ago

ಬೆಂಗಳೂರು: ಇಂಗ್ಲೀಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಚಿವ ಜಮೀರ್ ಅಹ್ಮದ್ ವಿರುದ್ಧ ಕನ್ನಡಿಗರು ಆಕ್ರೋಶಗೊಂಡಿದ್ದಾರೆ. ಚಾಮರಾಜಪೇಟೆ ಕ್ಷೇತ್ರದ ಕಾಂಗ್ರಸ್ ಶಾಸಕ ಜಮೀರ್ ಅಹ್ಮದ್ ನೂತನ ಸಚಿವರಾಗಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಬದಲು ಇಂಗ್ಲೀಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರಿಂದ...