Tag: kalburgi

ಎರಡೂವರೆ ತಿಂಗ್ಳ ಮಗಳನ್ನು ಎದೆಗೆ ಅವುಚಿಕೊಂಡು ಬೆಂಕಿ ಹಚ್ಚಿಕೊಂಡ ತಂದೆ

ಕಲಬುರಗಿ: ಎರಡೂವರೆ ತಿಂಗಳು ಹೆಣ್ಣು ಮಗು ಸಮೇತ ತಂದೆಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಅಫಜಲಪುರ…

Public TV

ಕರ್ಪೂರವಿಟ್ಟು ಹತ್ತಕ್ಕೂ ಅಧಿಕ ಕಾರುಗಳಿಗೆ ಬೆಂಕಿ ಹಚ್ಚಿದ್ದ ಸೈಕೋ ಡಾಕ್ಟರ್ ಬಂಧನ

ಬೆಳಗಾವಿ: ನಗರ ಎಪಿಎಂಸಿ ಠಾಣೆ ಪೊಲೀಸರು ಕಾರ್ಯಚರಣೆ ನಡೆಸಿ ಹಲವು ದಿನಗಳಿಂದ ಕಲಬುರಗಿ ನಗರದ ವಿವಿಧ ಪ್ರದೇಶದಲ್ಲಿ…

Public TV

ಇಬ್ಬರು ಮಕ್ಕಳನ್ನು ಬಾವಿಗೆ ಹಾಕಿ ತಾನೂ ನೇಣು ಹಾಕಿಕೊಂಡ ತಂದೆ

ಕಲಬುರಗಿ: ಇಬ್ಬರು ಮಕ್ಕಳನ್ನು ಬಾವಿಗೆ ಹಾಕಿ ನಂತರ ತಂದೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ…

Public TV

ಸರ್ಕಾರಿ ಬಸ್, ಬೈಕ್ ನಡುವೆ ಡಿಕ್ಕಿ- ಸ್ಥಳದಲ್ಲೇ ಸವಾರರಿಬ್ಬರು ಸಾವು

ಕಲಬುರಗಿ: ಸರ್ಕಾರಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ…

Public TV

ಪ್ರಾಂಶುಪಾಲ ಅತ್ಯಾಚಾರಕ್ಕೆ ಯತ್ನ- ಸಹಾಯಕ್ಕಾಗಿ ವಾರ್ಡನ್ ಬಳಿ ಹೋದ್ರೆ ನಮಗಿಬ್ಬರಿಗೂ ಸಹಕರಿಸು ಅಂದ

ಕಲಬುರಗಿ: ಶಾಲೆಯಲ್ಲಿ ತಮ್ಮ ಜೊತೆ ಕೆಲಸ ಮಾಡುತ್ತಿದ್ದ ಮಹಿಳೆಗೆ ಪ್ರಾಂಶುಪಾಲನೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ…

Public TV

ಹೆಣ್ಣು ಮಗು ಹುಟ್ಟಿದ್ರೂ ಗಂಡು ಮಗು ನೀಡಿ ವೈದ್ಯರ ಎಡವಟ್ಟು- ಈಗ ಹೆಣ್ಣು ಮಗು ಕೊಟ್ರೆ ಪೋಷಕರ ನಿರಾಕರಣೆ!

ಕಲಬುರಗಿ: ಹೆಣ್ಣು ಮಗು ಹುಟ್ಟಿದರೂ ನಿಮಗೆ ಗಂಡು ಮಗು ಹುಟ್ಟಿದೆ ಎಂದು ವೈದ್ಯರು ದಂಪತಿಗೆ ಹೇಳಿ…

Public TV

ಬಿಎಸ್‍ವೈ ತೇರದಾಳದಿಂದ ನಿಲ್ತಾರಾ? ಅಲ್ಲೇ ಸ್ಪರ್ಧಿಸಲು ಕಾರಣ ಏನು? ಲಿಂಗಾಯತರು ಎಷ್ಟಿದ್ದಾರೆ?

ಕಲಬುರಗಿ: ಬಿಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪಗೆ ಹೆದರಿ ಕ್ಷೇತ್ರ ಬದಲಾವಣೆ ಮಾಡೋ ಪ್ರಶ್ನೆಯೇ ಇಲ್ಲ. ತೇರದಾಳ…

Public TV

ಒಂದೇ ವಾರದಲ್ಲಿ 3 ನಿಗೂಢ ಸಾವು – ಅನಾರೋಗ್ಯಕ್ಕೊಳಗಾದವ್ರಿಗೆ ಬರೆ ಎಳೆಯುತ್ತಿರೋ ಗ್ರಾಮಸ್ಥರು

ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಪಸ್ತಾಪುರ ಗ್ರಾಮದ ಜನ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದು, ಒಂದೇ ವಾರದಲ್ಲಿ…

Public TV

ಹಂತಕರ ಮುಂದಿನ ಟಾರ್ಗೆಟ್ ನಾನು, ನಂತ್ರ ಭಗವಾನ್: ನಿಡುಮಾಮಿಡಿ ಶ್ರೀ

ಬೆಂಗಳೂರು: ಹಂತಕರು ಒಟ್ಟು ಐವರು ವಿಚಾರವಂತರ ಹತ್ಯೆಯ ಗುರಿ ಇಟ್ಟುಕೊಂಡಿದ್ದು, ಅದರಲ್ಲಿ ಕಲ್ಬುರ್ಗಿ ಹಾಗೂ ಗೌರಿ…

Public TV

ಸೊನ್ನ ಬ್ಯಾರೇಜ್ ನಿಂದ 1.43 ಸಾವಿರ ಕ್ಯೂಸೆಕ್ ನೀರು ಭೀಮಾ ನದಿಗೆ ಬಿಡುಗಡೆ

ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕಿನ ಸೊನ್ನ ಬ್ಯಾರೇಜ್ ನಿಂದ ಭೀಮಾ ನದಿಗೆ 1 ಲಕ್ಷದ 43…

Public TV