ಆನ್ಲೈನ್ನಲ್ಲೇ ಪಾಕಿಸ್ತಾನದ ವಧುವನ್ನು ವರಿಸಿದ ರಾಜಸ್ಥಾನದ ವರ
ಜೈಪುರ: ಕಳೆದ ಕೆಲ ದಿನಗಳಿಂದ ಸಚಿನ್-ಸೀಮಾ, ಅಂಜು-ನಸ್ರುಲ್ಲಾ ಜೋಡಿಗಳು ಭಾರತ-ಪಾಕಿಸ್ತಾನದ (India-Pakistan) ಗಡಿಯಾಚೆಗಿನ ಸಂಬಂಧಕ್ಕಾಗಿ ಭಾರೀ…
ಸೇನೆ ಸೇರಿದ ಭಾರತದ ಮೊದಲ ಲಘು ಯುದ್ಧ ಹೆಲಿಕಾಪ್ಟರ್ – ಏನಿದರ ವಿಶೇಷತೆ?
ಜೈಪುರ: ಭಾರತದ ರಕ್ಷಣಾ ವಲಯದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಸ್ವದೇಶಿ ನಿರ್ಮಿತ ಮೊದಲ ಲಘು ಯುದ್ಧ ಹೆಲಿಕಾಪ್ಟರ್…
ವೃದ್ಧ ತಂದೆಯನ್ನು ಅಮಾನುಷವಾಗಿ ಹಲಗೆಯಿಂದ ಥಳಿಸಿದ ಪಾಪಿ ಮಗ- ಅರೆಸ್ಟ್
ಜೈಪುರ: ವ್ಯಕ್ತಿಯೊಬ್ಬ ತನ್ನ ತಂದೆಯನ್ನು (Father) ರಸ್ತೆಯಲ್ಲಿಯೇ ಹಲಗೆಯಿಂದ ನಿರ್ದಯವಾಗಿ ಥಳಿಸಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ…
ಕಾರಿಗೆ ನಾಯಿಯನ್ನು ಕಟ್ಟಿ ನಡುರಸ್ತೆಯಲ್ಲಿ ಎಳೆದಾಡಿದ – ಕ್ರೂರಿ ವೈದ್ಯನ ವಿರುದ್ಧ ಕೇಸ್
ಜೈಪುರ: ಜೋಧ್ಪುರದ(Jodhpur) ವ್ಯಕ್ತಿಯೋರ್ವ ತನ್ನ ಕಾರಿಗೆ ನಾಯಿಯನ್ನು(Dog) ಚೈನ್ನಲ್ಲಿ (Chain) ಕಟ್ಟಿಕೊಂಡು ನಡುರಸ್ತೆಯಲ್ಲಿ ನಿಷ್ಕರುಣೆಯಿಂದ ಎಳೆದುಕೊಂಡು…
ಒಂದು ವರ್ಷವಿದ್ದಾಗ ಮದುವೆ – 21 ವರ್ಷದ ಬಳಿಕ ಯುವತಿಯ ಮದುವೆ ರದ್ದು
ಜೈಪುರ: 1 ವರ್ಷದ ಮಗುವಾಗಿದ್ದಾಗ ನಡೆದ ಮದುವೆ ರದ್ದಾಗಿದ್ದು 21 ವರ್ಷದ ಯುವತಿಗೆ ಹುಟ್ಟುಹಬ್ಬದ ದಿನವೇ…
ರಂಜಾನ್ ಮುನ್ನಾ ದಿನವೇ ಎರಡು ಗುಂಪುಗಳ ಮಧ್ಯೆ ಗಲಾಟೆ – ಇಂಟರ್ನೆಟ್ ಸ್ಥಗಿತ
ಜೈಪುರ: ಪವಿತ್ರ ರಂಜಾನ್ `ಈದ್ ಉಲ್ ಫ್ರಿತ್' ಆಚರಣೆಗೂ ಮುನ್ನಾದಿನವೇ ರಾಜಾಸ್ಥಾನದ ಜೋದ್ಪುರದ ಜಲೋರಿ ಗೇಟ್…
ಪತ್ನಿಯನ್ನು ಗರ್ಭಿಣಿ ಮಾಡಲು ಜೀವಾವಧಿ ಕೈದಿಗೆ 15 ದಿನ ಪೆರೋಲ್ ನೀಡಿದ ಹೈಕೋರ್ಟ್
ಜೈಪುರ: ಸಹಜವಾಗಿ ಜೀವಾವಧಿ ಶಿಕ್ಷೆಗೆ ಗುರಿಯಾದ ಅಥವಾ ಜೈಲಿನಲ್ಲಿರುವ ಕೈದಿಗಳಿಗೆ ತುರ್ತು ಅಥವಾ ಅನಿವಾರ್ಯ ಕಾರಣಗಳಿಗೆ…
ಮಮ್ಮಿ, ಪಪ್ಪಾ ಸಾರಿ- ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು
- ಇನ್ಮುಂದೆ ನನ್ನಿಂದ ಆಗಲಾರದು ಸಾಲು ಬರೆದ ಪತ್ರ ಪತ್ತೆ ಜೈಪುರ: ಡೆತ್ ನೋಟ್ ಬರೆದಿಟ್ಟು…
ಸಲಾಡ್ ವಾಸನೆ ಬರ್ತಿದೆ ಎಂದಿದ್ದಕ್ಕೆ ಗ್ರಾಹಕನ ತಲೆಗೆ ಹೊಡೆದ ಹೋಟೆಲ್ ಸಿಬ್ಬಂದಿ
ಜೈಪುರ: ಹಳೆಯ ಸಲಾಡ್ನನ್ನು ಸರ್ವ್ ಮಾಡಿದ್ದೀರಾ ಎಂದು ಆರೋಪಿಸಿದ ಗ್ರಾಹಕನಿಗೆ ಹೋಟೆಲ್ ಮಾಲೀಕ ಮತ್ತು ಸಿಬ್ಬಂದಿ…
ಪಾಸ್ವರ್ಡ್ ತೆಗೆದು ಗೆಳೆಯರಿಗೆ ಮೊಬೈಲ್ ನೀಡೋ ಮುನ್ನ ಎಚ್ಚರ!
- ಫೋಟೋ ಕದ್ದ ಗೆಳೆಯನಿಂದ ನೀಚ ಕೆಲಸ - ಪತಿಯ ತಪ್ಪಿನಿಂದ ಠಾಣೆ ಮೆಟ್ಟಿಲೇರಿದ ಪತ್ನಿ…