ಬಿಜೆಪಿಗೆ ಅದೃಷ್ಟವಂತೆ ಆ ಸ್ಥಳ – ಬಿಎಸ್‍ವೈಗೆ ಲಕ್, ಸರ್ಕಾರಕ್ಕೆ ಸಂಕಷ್ಟನಾ..?
- ಇಲ್ಲಿದೆ ಕಮಲದ ಲಕ್‍ನ ಇನ್‍ಸೈಡ್ ಸ್ಟೋರಿ ಬೆಂಗಳೂರು: ರಾಜಭವನದಲ್ಲಿರೋ ಒಂದು ಸ್ಥಳ ಬಿಜೆಪಿಯ ಅದೃಷ್ಟದ…
ಸಿಎಂ ಕುಮಾರಸ್ವಾಮಿ ಒಬ್ಬ ನಗರ ನಕ್ಸಲೈಟ್: ಶಾಸಕ ಯತ್ನಾಳ್ ಕಿಡಿ
ಬೆಂಗಳೂರು: ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದಂಗೆಗೆ ಪ್ರಚೋದನೆ ನೀಡುತ್ತಾರೆ. ಹೀಗಾಗಿ ಅವರೊಬ್ಬ ನಗರ ನಕ್ಸಲೈಟ್…
ರಾಹುಲ್ ಗಾಂಧಿ ಒಬ್ಬ ಅರೆ ಹುಚ್ಚ, ಅಯೋಗ್ಯ ಯತ್ನಾಳ್ ವ್ಯಂಗ್ಯ
- ಕುಮಾರಸ್ವಾಮಿಗೆ ಬೇಜಾರಾಗಿದ್ದರೆ ರಾಜೀನಾಮೆ ನೀಡಲಿ - ಎಚ್‍ಡಿಡಿ ಯಾರ ತಲೆಯ ಮೇಲೆ ಕೈ ಇಡ್ತಾರೋ…
Exclusive: ಸಮ್ಮಿಶ್ರ ಸರ್ಕಾರ ಉರುಳಿಸಲು ಬಿಜೆಪಿಯಿಂದ ತ್ರೀ ಇನ್ ಓನ್ ಗೇಮ್!
ಬೆಂಗಳೂರು: ಕಳೆದ ಒಂದು ವಾರದ ಹಿಂದೆ ಬೆಳಗಾವಿ ರಾಜಕಾರಣ ಸಮ್ಮಿಶ್ರ ಸರ್ಕಾರದ ಕೇಂದ್ರ ಬಿಂದುವಾಗಿತ್ತು. ಜಾರಕಿಹೊಳಿ…
ರಾಜ್ಯದಲ್ಲಿ ಇನ್ನೂ ನಿಂತಿಲ್ಲ ‘ಆಪರೇಷನ್ ಕಮಲ’..?
-18 ರಿಂದ 20 ಶಾಸಕರನ್ನು ಸೆಳೆದಿದ್ಯಂತೆ ಬಿಜೆಪಿ..? ಬೆಂಗಳೂರು: ರಾಜ್ಯದಲ್ಲಿ ಆಪರೇಷನ್ ಕಮಲ ಮತ್ತೆ ನಡೆಯುತ್ತಿದ್ಯಾ..?…
ದಂಗೆ ಅಂದ್ರೆ ಜನ ಪ್ರತಿಭಟನೆ ಮಾಡ್ತಾರೆ ಅಂತ ಅರ್ಥ: ಎಚ್‍ಡಿಕೆ ಸ್ಪಷ್ಟನೆ
ಬೆಂಗಳೂರು: ಕಾರ್ಯಕ್ರಮದ ಭಾಷಣದ ವೇಳೆ ದಂಗೆ ಪದವನ್ನು ಬಳಸಿದ್ದಕ್ಕೆ ಭಾರೀ ಟೀಕೆ ಬರುತ್ತಿದ್ದಂತೆ ಸಿಎಂ ಕುಮಾರಸ್ವಾಮಿ…
ನಾನು ಬಾಂಬೆಗೆ ಹೋಗಿಲ್ಲ ಸಮ್ಮಿಶ್ರ ಸರ್ಕಾರದ ಒಳಗೆ ಇದ್ದೇನೆ- ಸಚಿವ ಆರ್.ಶಂಕರ್
ಉಡುಪಿ: ನಾನು ಬಾಂಬೆಗೂ ಹೋಗಿಲ್ಲ, ಎಲ್ಲೂ ಹೋಗಿಲ್ಲ. ಸರ್ಕಾರದ ಒಳಗೆ ಇದ್ದೇನೆ. ನಾನು ಉಡುಪಿಯಲ್ಲಿಯೇ ಇದ್ದೇನೆ…
ಸರ್ಕಾರ ರಚಿಸುವ ಬಿಜೆಪಿ ಕನಸು ಇನ್ನೂ ಜೀವಂತ- ಡಿಕೆಶಿ ಪ್ರಕರಣ ಕಾಯುತ್ತಿರುವ ಬಿಎಸ್‍ವೈ ಟೀಂ
ಬೆಂಗಳೂರು: ಸಮ್ಮಿಶ್ರ ಸರ್ಕಾರದ ಅಸಮಾಧಾನ ಲಾಭ ಪಡೆಯಲು ಬಿಜೆಪಿ ಪ್ರಯತ್ನ ನಿಂತಿಲ್ಲ. ಸದ್ಯಕ್ಕೆ ಬಿಜೆಪಿಯಲ್ಲಿ ನಡೆಯುತ್ತಿದ್ದ…
ಏನಾದ್ರು ಒಂದು ಗಾಳಿ ಸುದ್ದಿ ಬಿಡಬೇಕಲ್ಲ ಅಂತ ಹಾಗೆ ಮಾಡಿರ್ಬೇಕು: ಮಂಜುಗೆ ಎಚ್.ಡಿ.ರೇವಣ್ಣ ಟಾಂಗ್
ಹಾಸನ: ಮಾಜಿ ಸಚಿವ ಎ.ಮಂಜುರವರಿಗೆ ಮಾಡಲು ಏನು ಕೆಲಸ ಇಲ್ಲ ಅಂತ ಕಾಣುತ್ತೆ. ಹೀಗಾಗಿ ಏನಾದರೂ…
