Saturday, 14th December 2019

7 months ago

ಕೆಲಸಕ್ಕೆ ‘996’, ಉತ್ತಮ ಜೀವನಕ್ಕೆ ‘669’ ಸೂತ್ರ – ಉದ್ಯೋಗಿಗಳಿಗೆ ಜ್ಯಾಕ್ ಮಾ ಸೆಕ್ಸ್ ಪಾಠ

ಬೀಜಿಂಗ್: ಚೀನಾದ ಶ್ರೀಮಂತ ಉದ್ಯಮಿ, ಆಲಿಬಾಬಾ ಕಂಪನಿಯ ಸ್ಥಾಪಕ ಜ್ಯಾಕ್ ಮಾ ಉದ್ಯೋಗಿಗಳಿಗೆ ಸೆಕ್ಸ್ ಪಾಠ ಮಾಡಿ ಈಗ ಸುದ್ದಿಯಾಗಿದ್ದಾರೆ. ಈ ಹಿಂದೆ ಉದ್ಯೋಗಿಗಳಿಗೆ ‘996’ (ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆ, 6 ದಿನ) ಕೆಲಸದ ಅವಧಿಯ ಬಗ್ಗೆ ಪಾಠ ಹೇಳಿದ್ದ ಜ್ಯಾಕ್ ಮಾ ಈಗ ಉತ್ತಮ ಜೀವನಕ್ಕೆ ‘669’ (6 ದಿನ, 6 ಬಾರಿ ಎಷ್ಟು ಹೊತ್ತು ಎಂಬುದನ್ನು ನಿರ್ಧರಿಸಿ ಲೈಂಗಿಕ ಕ್ರಿಯೆ) ಸೂತ್ರವನ್ನು ಅನುಸರಿಸಬೇಕು ಎಂದು ಸಲಹೆ ನೀಡಿದ್ದಾರೆ. 54 ವರ್ಷದ […]

1 year ago

ಏಷ್ಯಾದ ಅಗ್ರಗಣ್ಯ ಶ್ರೀಮಂತ ಜಾಕ್ ಮಾ ರನ್ನು ಹಿಂದಿಕ್ಕಿದ ಮುಕೇಶ್ ಅಂಬಾನಿ!

ನವದೆಹಲಿ: ಆಲಿಬಾಬಾ ಒಡೆತನದ ಮಾಲೀಕ ಜಾಕ್ ಮಾ ರನ್ನು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿಯವರು ಹಿಂದಿಕ್ಕಿ, ಏಷ್ಯಾದ ಅಗ್ರಗಣ್ಯ ಶ್ರೀಮಂತ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ಭಾರತದ ಇ-ಕಾಮರ್ಸ್ ವಲಯದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಸಂಚಲನಕ್ಕೆ ಕಾರಣವಾಗಿದ್ದು, ಮುಕೇಶ್ ಅಂಬಾನಿಯವರು ಏಷ್ಯಾದ ಬೃಹತ್ ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ. ಬ್ಲೂಮ್‍ಬರ್ಗ್ ಬಿಲಿಯನೇರ್ಸ್‌ ಸೂಚ್ಯಂಕದ ಪ್ರಕಾರ ಅಂಬಾನಿ ಅವರ ಆಸ್ತಿ 44.3 ಶತಕೋಟಿ...