ಹಾರ್ಮುಜ್ ಜಲಸಂಧಿ ಮುಚ್ಚಲು ಕಾರಣರಾಗಿದ್ದ ಇರಾನ್ ನೌಕಾ ಕಮಾಂಡರ್ ಹತ್ಯೆ
ಜೆರುಸಲೆಮ್: ಬಂದರ್ ಅಬ್ಬಾಸ್‌ನಲ್ಲಿ ಅಮೆರಿಕ-ಇಸ್ರೇಲಿ (USA-Isreal) ದಾಳಿಯಲ್ಲಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನೌಕಾ…
ಗುಡ್ ನ್ಯೂಸ್ – ಭಾರತ ಸೇರಿ ಮಿತ್ರ ರಾಷ್ಟ್ರಗಳಿಗೆ ಹಾರ್ಮುಜ್ ಜಲಸಂಧಿ ಓಪನ್: ಇರಾನ್
ಟೆಹ್ರಾನ್: ತೈಲ ಬಿಕ್ಕಟ್ಟು ನಿವಾರಿಸುವ ನಿಟ್ಟಿನಲ್ಲಿ ಕೊನೆಗೂ ಇರಾನ್‌ನಿಂದ ಭಾರತಕ್ಕೆ ಗುಡ್‌ನ್ಯೂಸ್ ಸಿಕ್ಕಿದೆ. ಭಾರತ ಸೇರಿದಂತೆ…
ಇರಾನ್ ನಮಗೆ ದೊಡ್ಡ ಗಿಫ್ಟ್ ಕೊಟ್ಟಿದೆ: ಹಾರ್ಮುಜ್ ಓಪನ್ ಬಗ್ಗೆ ಟ್ರಂಪ್ ಸುಳಿವು
ವಾಷಿಂಗ್ಟನ್: ಇರಾನ್ (Iran) ನಮಗೆ ದೊಡ್ಡ ಗಿಫ್ಟ್ ಕೊಟ್ಟಿದೆ ಎಂದು ಹಾರ್ಮುಜ್ ಓಪನ್ ಬಗ್ಗೆ ಅಮೆರಿಕ…
ಕಡಿಮೆ ವೆಚ್ಚದಲ್ಲಿ ಭಯಾನಕ ದಾಳಿ – ಯುದ್ಧದಲ್ಲಿ ಅಗ್ಗದ ಡ್ರೋನ್‌ಗಳ ಮಹತ್ವದ ಪಾತ್ರ
ಆಧುನಿಕತೆ ಮುಂದುವರೆದಂತೆ ಯುದ್ಧ ತಂತ್ರಗಳು ಬದಲಾಗುತ್ತಿವೆ. ರಣಭೂಮಿಯಲ್ಲಿ ಸೈನಿಕರ ಬದಲು ರೋಬೋಟ್, ಡ್ರೋನ್‌ಗಳು (Drones) ಯುದ್ಧದಲ್ಲಿ…
ಅಮೆರಿಕದ ಜೊತೆ ಶಾಂತಿ ಮಾತುಕತೆಗೆ ಒಪ್ಪಿಕೊಂಡ ಮೊಜ್ತಬಾ ಖಮೇನಿ
ವಾಷಿಂಗ್ಟನ್: ಅಮೆರಿಕದ (USA) ಜೊತೆ ಮಾತುಕತೆ ನಡೆಸಲು ಇರಾನಿನ (Iran) ಹೊಸ ಸರ್ವೋಚ್ಚ ನಾಯಕ ಮೊಜ್ತಬಾ…
ಟ್ರಂಪ್ ಕದನ ವಿರಾಮ ಘೋಷಣೆಯ 10 ನಿಮಿಷಕ್ಕೂ ಮೊದಲು 14 ಸಾವಿರ ಕೋಟಿ ರೂ. ಬೆಟ್ – ಇನ್‌ಸೈಡರ್ ಟ್ರೇಡಿಂಗ್ ಮಾಡಿದ್ಯಾರು?
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) 5 ದಿನಗಳ ಕದನ ವಿರಾಮ(Iran Ceasefire)…
ಪಾಕಿಸ್ತಾನದಲ್ಲಿ ಅಮೆರಿಕ, ಇರಾನ್ ಶಾಂತಿ ಮಾತುಕತೆ?
ವಾಷಿಂಗ್ಟನ್: ಇರಾನ್ (Iran) ಮತ್ತು ಅಮೆರಿಕ (USA) ನಡುವೆ ನಡೆಯುತ್ತಿರುವ ಯುದ್ಧ ಕೊನೆಗೊಳಿಸಲು ಪಾಕಿಸ್ತಾನ (Pakistan)…
ಟ್ರಂಪ್ ಹೇಳಿಕೆಯಿಂದ ಕಚ್ಚಾ ತೈಲದ ಬೆಲೆ ದಿಢೀರ್ ಭಾರೀ ಇಳಿಕೆ – ಈಗ ಮತ್ತೆ ಏರಿಕೆ
ಲಂಡನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) 5 ದಿನದ ಕದನ ವಿರಾಮ ಘೋಷಣೆ…
ನಾವು ಎಚ್ಚರಿಕೆ ನೀಡಿದ್ದಕ್ಕೆ ಟ್ರಂಪ್ ಕದನ ವಿರಾಮ ಘೋಷಣೆ – ಇರಾನ್ ತಿರುಗೇಟು
ಟೆಹ್ರಾನ್: ನಾವು ನೀಡಿದ ಎಚ್ಚರಿಕೆಗೆ ತಲೆಬಾಗಿ ಅಮೆರಿಕ (USA) ಈಗ ಕದನ ವಿರಾಮ ಘೋಷಣೆ ಮಾಡಿದೆ…
ಇರಾನ್ ಯುದ್ಧ – 5 ದಿನಗಳ ಕದನ ವಿರಾಮ ಘೋಷಿಸಿದ ಟ್ರಂಪ್
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 5 ದಿನ ಕದನ ವಿರಾಮ ಘೋಷಣೆ ಮಾಡಿದ್ದಾರೆ. ಅಮೆರಿಕದ…
