ಐಪಿಎಲ್‍ನಲ್ಲಿ ಕೊಹ್ಲಿಗಿಂತ ಧೋನಿಗೆ ಹೆಚ್ಚು ಸೋಲು
ನವದೆಹಲಿ: ಎಂ.ಎಸ್.ಧೋನಿ ನೇತೃತ್ವದ ಟೀಂ ಇಂಡಿಯಾ 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಉದ್ಘಾಟನಾ ಟಿ20 ವಿಶ್ವಕಪ್…
ಐಪಿಎಲ್‍ಗಾಗಿ ಏಷ್ಯಾಕಪ್ ಮುಂದೂಡಲು ಸಾಧ್ಯವೇ ಇಲ್ಲ: ಪಿಸಿಬಿ
ಇಸ್ಲಾಮಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗಾಗಿ ಏಪ್ಯಾಕಪ್ ಮುಂದೂಡಲು ಸಾಧ್ಯವೇ ಇಲ್ಲ ಎಂದು ಪಾಕಿಸ್ತಾನ ಕ್ರಿಕೆಟ್…
ಸಿಎಸ್‍ಕೆ ಕರೆಗಾಗಿ ಎದುರು ನೋಡ್ತಿರೋ ಕೆಕೆಆರ್ ಕ್ಯಾಪ್ಟನ್!
ಮುಂಬೈ: ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಕರೆಗಾಗಿ 13 ವರ್ಷಗಳಿಂದ ಎದುರು ನೋಡುತ್ತಿರುವುದಾಗಿ ಕೋಲ್ಕತ್ತಾ…
ಆರ್‌ಸಿಬಿ ಅಭಿಮಾನಿಗಳಿಗೆ ಇಂದು ಮರೆಯಲಾಗದ ದಿನ – ಇತಿಹಾಸ ಸೃಷ್ಟಿಸಿದ್ದ ಗೇಲ್
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಇಂದು ಮರೆಯಲಾಗದ ದಿನ ಏಕೆಂದರೆ 7 ವರ್ಷದ…
ಸದ್ಯದಲ್ಲಿ ಯಾವುದೇ ಕ್ರಿಕೆಟ್ ಟೂರ್ನಿ ಭಾರತದಲ್ಲಿ ಇರುವುದಿಲ್ಲ: ಗಂಗೂಲಿ
ಮುಂಬೈ: ಕೊರೊನಾ ವೈರಸ್ ಕಾರಣದಿಂದ ಭಾರತದಲ್ಲಿ ಸದ್ಯದ ಅವಧಿಯಲ್ಲಿ ಯಾವುದೇ ಕ್ರಿಕೆಟ್ ಚಟುವಟಿಕೆ ಇರುವುದಿಲ್ಲ ಎಂದು…
ಐಪಿಎಲ್ ಇತಿಹಾಸದಲ್ಲೇ ಹೆಚ್ಚು ಮೇಡನ್ ಓವರ್ ಮಾಡಿದ್ಯಾರು?
ನವದೆಹಲಿ: ಐಸಿಸಿ 2007ರಲ್ಲಿ ಆರಂಭಿಸಿದ ಟಿ20 ವಿಶ್ವಕಪ್ ಟೂರ್ನಿಯನ್ನು ಎಂ.ಎಸ್.ಧೋನಿ ನಾಯಕತ್ವದಲ್ಲಿ ಭಾರತ ಗೆದ್ದು ಬೀಗಿತ್ತು.…
ವಿದೇಶಿ ನೆಲದಲ್ಲಿ ಐಪಿಎಲ್ 2020- ಆರ್‌ಸಿಬಿ ಹ್ಯಾಪಿ ಎಂದ ಕೋಚ್
ಮುಂಬೈ: ಕೊರೊನಾ ವೈರಸ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಐಪಿಎಲ್ 2020 ಟೂರ್ನಿಯನ್ನು ಬಿಸಿಸಿಐ ಅಧಿಕೃತವಾಗಿ ಮುಂದೂಡಿದೆ. ಶೆಡ್ಯೂಲ್…
ಪೆರ್ರಿ ತುಂಬ ಚೆನ್ನಾಗಿದ್ದಾರೆ, ಅವ್ರ ಜೊತೆ ಡಿನ್ನರ್ ಹೋಗಬೇಕು: ಮುರಳಿ ವಿಜಯ್
ಮುಂಬೈ: ಭಾರತದ ಕ್ರಿಕೆಟ್ ಆಟಗಾರ ಮುರಳಿ ವಿಜಯ್ ಅವರು ಆಸ್ಟ್ರೇಲಿಯಾದ ಮಹಿಳಾ ಆಟಗಾರ್ತಿ ಎಲ್ಲಿಸ್ ಪೆರ್ರಿ…
ಎಂಎಸ್‍ಡಿ ನಿವೃತ್ತಿ ಘೋಷಿಸಿದ್ರೆ ಸಿಎಸ್‍ಕೆ ಮುಂದಿನ ನಡೆ ಏನು?
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‍ನ 13ನೇ ಆವೃತ್ತಿಯಲ್ಲಿ ಎಂ.ಎಸ್.ಧೋನಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‍ಕೆ) ತಂಡವನ್ನು…
ಐಪಿಎಲ್‍ಗೆ ತಟ್ಟಿದ ಲಾಕ್‍ಡೌನ್ ವಿಸ್ತರಣೆ ಬಿಸಿ- ಬಿಸಿಸಿಐ ಮುಂದಿನ ಹೆಜ್ಜೆ ಏನು?
ನವದೆಹಲಿ: ಲಾಕ್‍ಡೌನ್ ಅನ್ನು ದೇಶದಲ್ಲಿ ಮೇ 3ರವರೆಗೆ ವಿಸ್ತರಿಸಿದ್ದರಿಂದ ಐಪಿಎಲ್ ಮುಂದೂಡಲಾಗಿದೆ. ಮಂಗಳವಾರ ಮಧ್ಯಾಹ್ನ ಬಿಸಿಸಿಐ…