ಕತ್ತಲಲ್ಲಿ ಮುಳುಗಿದ ಪಾಕಿಸ್ತಾನ
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಭಾನುವಾರ ಮಧ್ಯರಾತ್ರಿಯಾಗುವ ಮುನ್ನವೇ ದೇಶದಾದ್ಯಂತ ವಿದ್ಯುತ್ ಸ್ಥಗಿತಗೊಂಡ ಪರಿಣಾಮ ಪಾಕ್ ದೇಶ ಕತ್ತಲಲ್ಲಿ…
ಜಿಯೋದಿಂದ 5ಜಿ ಪರೀಕ್ಷೆ ಯಶಸ್ವಿ: ಪ್ರಯೋಗದಲ್ಲಿ 1ಜಿಬಿಪಿಎಸ್‌ಗೂ ಹೆಚ್ಚಿನ ವೇಗದ ಸಾಧನೆ
ಮುಂಬೈ / ಸ್ಯಾನ್ ಡಿಯಾಗೋ : 5ಜಿ ಪರೀಕ್ಷೆಯಲ್ಲಿ 1 ಜಿಬಿಪಿಎಸ್(ಗಿಗಾ ಬೈಟ್ ಪರ್ ಸೆಕೆಂಡ್)…
ಅರ್ಧಕ್ಕಿಂತ ಹೆಚ್ಚು ಆನ್‍ಲೈನ್ ವಿಡಿಯೋ ಗೇಮ್ಸ್ ಲೋಡಿಂಗ್ ಡೌನ್
-ಜಾಗತಿಕ ಮಟ್ಟದಲ್ಲಿ ಇಂಟರ್ ನೆಟ್ ಬಳಕೆದಾರರಿಗೆ ಸಮಸ್ಯೆ ಬೆಂಗಳೂರು: ಇಂದು ಬೆಳಗ್ಗೆ ಆರು ಗಂಟೆಯಿಂದ ಅರ್ಧಕ್ಕಿಂತ…
ಇನ್ಮುಂದೆ 1 ಸೆಕೆಂಡ್‍ಗೆ 1 ಸಾವಿರ ಎಚ್‍ಡಿ ಸಿನಿಮಾ ಡೌನ್‍ಲೋಡ್ ಮಾಡಬಹುದು
- ವಿಶ್ವ ದಾಖಲೆಯ ಇಂಟರ್ನೆಟ್ ವೇಗ ಸಂಶೋಧನೆ ಸಿಡ್ನಿ: ವಿಡಿಯೋಗಳನ್ನು ಡೌನ್‍ಲೋಡ್ ಮಾಡುವುದೇ ಕಷ್ಟ. ಅದರಲ್ಲೂ…
336 ದಿನ ವ್ಯಾಲಿಡಿಟಿ, ಪ್ರತಿ ದಿನ 1.5 ಜಿಬಿ ಡೇಟಾ – ಜಿಯೋದಿಂದ ಹೊಸ ಪ್ಲ್ಯಾನ್ ಬಿಡುಗಡೆ
ಮುಂಬೈ: ರಿಲಯನ್ಸ್ ಜಿಯೋ ಈಗ 336 ದಿನ ವ್ಯಾಲಿಡಿಟಿ ಹೊಂದಿರುವ ಪ್ರತಿ ದಿನ 1.5 ಜಿಬಿ…
ಕದಂಬ ನೌಕಾನೆಲೆಯಲ್ಲಿ ಸ್ಮಾರ್ಟ್ ಫೋನ್, ಇಂಟರ್‌ನೆಟ್ ಬಂದ್
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅರಗಾ ಬಳಿ ಇರುವ ಕದಂಬ ನೌಕಾನೆಲೆ ಸೇರಿದಂತೆ ಭಾರತೀಯ…
ಇಂಟರ್‌ನೆಟ್ ನೋಡಿ 35 ವಿಮಾನ ಮಾದರಿ ತಯಾರಿಸಿದ SSLC ಫೇಲಾದ ಯುವಕ
- ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್ ನಿಂದಲೇ ರೆಡಿಯಾಯ್ತು ವಿಮಾನ ಗಾಂಧಿನಗರ: ಕೆಲ ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಫೇಲ್…
ಸಚಿನ್, ಧೋನಿ ಬಳಿಕವೇ ಸನ್ನಿ ಲಿಯೋನ್- ಸರ್ಚ್ ಮಾಡುವ ಮುನ್ನ ಒಮ್ಮೆ ಯೋಚಿಸಿ
ಮುಂಬೈ: ಭಾರತ ಕ್ರಿಕೆಟ್ ತಂಡದ ಎಂಎಸ್ ಧೋನಿ, ಸಚಿನ್ ತೆಂಡೂಲ್ಕರ್ ಅವರು ಹೆಚ್ಚು ಅಭಿಮಾನಿಗಳನ್ನು ಹೊಂದಿರುವ…
ಸಯ್ಯದ್ ಗಿಲಾನಿಗೆ ದೂರವಾಣಿ ಸಂಪರ್ಕ ಕಲ್ಪಿಸಿದ್ದ ಇಬ್ಬರು BSNL ಅಧಿಕಾರಿಗಳ ಅಮಾನತು
ಶ್ರೀನಗರ: ಕಾಶ್ಮೀರ ಪ್ರತ್ಯೇಕತಾವಾದಿ ಮುಖಂಡ ಸಯ್ಯದ್ ಅಲಿ ಶಾ ಗಿಲಾನಿಗೆ ದೂರವಾಣಿ ಸಂಪರ್ಕ ಕಲ್ಪಿಸಿದ್ದ ಆರೋಪದ…
ಸಹಜ ಸ್ಥಿತಿಯತ್ತ ಕಾಶ್ಮೀರ – ಫೋನ್, ಇಂಟರ್‌ನೆಟ್ ಸೇವೆ ಆರಂಭ
ಶ್ರೀನಗರ: ಕೇಂದ್ರ ಸರ್ಕಾರ 370ನೇ ವಿಧಿ ರದ್ದುಗೊಳಿಸಿದ ಬಳಿಕ ಕಾಶ್ಮೀರದಲ್ಲಿ ಅಹಿತಕರ ಘಟನೆಗಳು ನಡೆಯಬಾರದೆಂದು ಮುನ್ನೆಚ್ಚರಿಕಾ…