Wednesday, 19th September 2018

Recent News

4 weeks ago

ಚಿನ್ನ ಗೆದ್ದ 16ರ ಹರೆಯದ ಶೂಟರ್ ಹಿಂದಿದೆ ಖೇಲೋ ಇಂಡಿಯಾ! ಏನಿದು ಯೋಜನೆ?

ನವದೆದಲಿ: ಇಂಡೋನೇಷಿಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಏರ್ ಪಿಸ್ತೂಲ್‍ನಲ್ಲಿ 16ನೇ ವರ್ಷದ ಸೌರಭ್ ಚೌಧರಿ ಚಿನ್ನ ಪದಕ ಜಯಿಸಿ ದೇಶದ ಜನರ ಮನ ಗೆದ್ದಿದ್ದಾರೆ. ಕ್ರೀಡಾಕೂಟದ ಪುರುಷರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಸೌರಭ್ ಚೌಧರಿ ಚಿನ್ನ ಪದಕ ಗೆದಿದ್ದಾರೆ. ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಸದ್ಯ ಭಾರತ 4 ಚಿನ್ನ, 3 ಬೆಳ್ಳಿ ಮತ್ತು 4 ಕಂಚು ಗೆಲ್ಲುವ ಮೂಲಕ 6ನೇ ಸ್ಥಾನ ಗಳಿಸಿದೆ. #Meerut: Family members of Saurabh Chaudhary celebrate […]

2 months ago

ವ್ಯಕ್ತಿಯನ್ನು ತಿಂದಿದ್ದಕ್ಕೆ ಸ್ಥಳೀಯರಿಂದ 292 ಮೊಸಳೆಗಳ ಮಾರಣಹೋಮ!

ಜಕಾರ್ತ: ವ್ಯಕ್ತಿಯೊಬ್ಬನನ್ನು ದಾರುಣವಾಗಿ ತಿಂದು ಹಾಕಿದ್ದ ಮೊಸಳೆಗಳ ವಿರುದ್ಧ ತಿರುಗಿಬಿದ್ದ ಸ್ಥಳೀಯರು ಸುಮಾರು 292 ಮೊಸಳೆಗಳನ್ನು ಹತ್ಯೆ ಮಾಡಿರುವ ಘಟನೆ ಇಂಡೋನೇಷ್ಯಾದ ಪಶ್ಚಿಮ ಪೌವಾ ಪ್ರಾಂತ್ಯದ ಸೋರಾಂಗ್ ಜಿಲ್ಲೆಯಲ್ಲಿ ನಡೆದಿದೆ. ಶನಿವಾರ ಸೋರಾಂಗ್ ಜಿಲ್ಲೆಯಲ್ಲಿರುವ ಮೊಸಳೆ ಸಾಕಾಣಿಕ ಕೇಂದ್ರದಲ್ಲಿ ಮೊಸಳೆಗಳಿಗೆ ಆಹಾರ ಹಾಕುವ ವೇಳೆ ವ್ಯಕ್ತಿಯೊಬ್ಬನನ್ನು ಮೊಸಳೆಗಳು ತಿಂದು ಹಾಕಿದ್ದವು. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಮನುಷ್ಯನನ್ನು...

ವಿಶೇಷ ಹಾಡಿನ ಮೂಲಕ ಮೋದಿಯನ್ನು ಸ್ವಾಗತಿಸಿದ ಇಂಡೋನೇಷ್ಯಾ ಗಾಯಕಿ-ವಿಡಿಯೋ ನೋಡಿ

4 months ago

ಜಕಾರ್ತ: ಪ್ರಧಾನ ಮಂತ್ರಿ ಬುಧವಾರ ಇಂಡೋನೇಷ್ಯಾಗೆ ಭೇಟಿ ನೀಡಿದ್ರು. ಈ ವೇಳೆ ಇಂಡೋನೇಷ್ಯಾದ ಗಾಯಕಿ ಪ್ರಸಿದ್ಧ ಹಿಂದಿ ಹಾಡು “ಸಾಬರಮತಿ ಕೆ ಸಂತ್ ತುನೆ ಕರ್ ದಿಯಾ ಕಮಾಲ್” ಹಾಡುವ ಮೂಲಕ ಸ್ವಾಗತಿಸಿದ್ದಾರೆ. ಇಂಡೋನೇಷ್ಯಾ ಪ್ರಧಾನಿ ಜೋಕೋ ವಿಡೋಡೋ ನೇತೃತ್ವದಲ್ಲಿ ನಡೆದ...

ಚರ್ಚ್ ಮೇಲೆ ಆತ್ಮಹತ್ಯಾ ಬಾಂಬ್ ದಾಳಿ – 13 ಸಾವು, 41ಕ್ಕೂ ಹೆಚ್ಚು ಜನರಿಗೆ ಗಾಯ

4 months ago

ಜಕಾರ್ತ: ಇಂಡೊನೇಷ್ಯಾದ ಮೂರು ಚರ್ಚ್‍ಗಳ ಮೇಲೆ ಆತ್ಮಹತ್ಯಾ ಬಾಂಬರ್ ಗಳು ನಡೆಸಿದ ದಾಳಿಯಲ್ಲಿ 13 ಮಂದಿ ಸಾವನ್ನಪ್ಪಿದ್ದು, 41ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ದೇಶದ ಎರಡನೇ ದೊಡ್ಡ ನಗರವಾದ ಸುರಭಯದಲ್ಲಿರುವ ಸಂತ ಮೇರಿಯಾ ರೋಮ್ ಕ್ಯಾಥೋಲಿಕ್ ಚರ್ಚ್, ಡಿಪೊನಿಗೊರೊದ ಚರ್ಚ್ ಹಾಗೂ...

ಬಾಲಕ 2 ವರ್ಷದಿಂದ ಮೊಟ್ಟೆ ಇಡ್ತಿದ್ದಾನೆ ಎಂದ ಪೋಷಕರು- ಕಣ್ಣ ಮುಂದೆಯೇ ಮೊಟ್ಟೆ ಇಟ್ಟಿದ್ದು ನೋಡಿ ವೈದ್ಯರು ತಬ್ಬಿಬ್ಬು!

7 months ago

ಜಕಾರ್ತಾ: 14 ವರ್ಷದ ಬಾಲಕನೊಬ್ಬ ಮೊಟ್ಟೆ ಇಡುತ್ತಾನೆ ಎಂದು ಪೋಷಕರು ಹೇಳಿಕೊಂಡಿದ್ದು, ಆತ ವೈದ್ಯರ ಮುಂದೆಯೇ ಮೊಟ್ಟೆಯಿಟ್ಟು ದಂಗಾಗಿಸಿದ್ದಾನೆ. ಬಾಲಕ ಅಕ್ಮಲ್ ಕಳೆದ 2 ವರ್ಷಗಳಲ್ಲಿ 20 ಮೊಟ್ಟೆಗಳನ್ನ ಇಟ್ಟಿದ್ದಾನೆಂದು ಪೋಷಕರು ಹೇಳಿಕೊಂಡಿದ್ದಾರೆ. ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಕೋಳಿ ಮೊಟ್ಟೆ ಮಾನವನ...

ನೋಡ ನೋಡ್ತಿದ್ದಂತೆ ದಿಢೀರನೇ ಕುಸಿದು ಬಿತ್ತು ಶೇರು ವಿನಿಮಯ ಕೇಂದ್ರದ ಮಹಡಿ

8 months ago

ಜಕಾರ್ತ: ಇಂಡೋನೇಷ್ಯಾದ ರಾಜಧಾನಿ ಜಕಾರ್ತದಲ್ಲಿರುವ ಶೇರು ವಿನಿಮಯ ಕೇಂದ್ರದ ಮಳಿಗೆಯೊಂದು ಇದ್ದಕ್ಕಿದ್ದಂತೆ ಕುಸಿದು 77ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸೋಮವಾರ ಬಳಗ್ಗೆ ಈ ದುರ್ಘಟನೆ ಸಂಭವಿಸಿದ್ದು, ಎರಡನೇ ಮಳಿಗೆ ಕುಸಿಯುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಶೇರು ವಿನಿಮಯ ಕೇಂದ್ರವನ್ನು ವೀಕ್ಷಿಸಲು...

ಮಗನ ಜೊತೆಗಿದ್ರೆ ಗರ್ಲ್ ಫ್ರೆಂಡ್ ಅನ್ಕೋತಾರಂತೆ ಜನ- ಈ ಮಹಿಳೆ ವಯಸ್ಸು ಕೇಳಿದ್ರೆ ಶಾಕ್ ಆಗ್ತೀರ!

11 months ago

ಜಕಾರ್ತಾ: ವಯಸ್ಸಾಗೋದನ್ನ ತಡೆಯೋಕಾಗಲ್ಲ. ಕೆಲವರು ಯಂಗ್ ಆಗಿ ಕಾಣ್ಬೇಕು ಅಂತ ಏನೆಲ್ಲಾ ಪ್ರಯತ್ನ ಮಾಡ್ತಾರೆ. ಇನ್ನೂ ಕೆಲವರಿಗೆ ಕಾಂತಿಯುತವಾದ ತ್ವಚೆ ಇದ್ದು, ಯಂಗ್ ಆಗಿ ಕಾಣಿಸಿದ್ರೂ ಅವರ ವಯಸ್ಸನ್ನ ಊಹಿಸಿಬಿಡಬಹುದು. ಆದ್ರೆ ಇಂಡೋನೇಷ್ಯಾದಲ್ಲಿ ಮಹಿಳೆಯೊಬ್ಬರಿಗೆ ವಯಸ್ಸು 50 ಆದರೂ ಇನ್ನೂ ಯುವತಿಯಂತೆ...

25.6 ಅಡಿ ಉದ್ದದ ಹೆಬ್ಬಾವನ್ನು ಕೊಂದು ಇಡೀ ಗ್ರಾಮದವರೇ ತಿಂದು ತೇಗಿದ್ರು!

12 months ago

ಜಕರ್ತಾ: 25. 6 ಅಡಿ ಉದ್ದದ ಸತ್ತ ಹೆಬ್ಬಾವೊಂದನ್ನು ಇಡೀ ಗ್ರಾಮದವರು ತಿಂದಿರುವ ಅಚ್ಚರಿಯ ಘಟನೆ ಇಂಡೋನೇಷ್ಯಾದ ರಿಯು ಪ್ರಾಂತ್ಯದಲ್ಲಿ ನಡೆದಿದೆ. ಬುಧವಾರ 37 ವರ್ಷದ ಸೆಕ್ಯೂರಿಟಿ ಗಾರ್ಡ್ ಹೆಬ್ಬಾವಿನೊಂದಿಗೆ ಸೆಣಸಾಡಿ ಅದನ್ನು ಕೊಂದಿದ್ದರು. ನಂತರ ಗ್ರಾಮಸ್ಥರು ಸತ್ತು ಬಿದ್ದಿದ್ದ ಹೆಬ್ಬಾವನ್ನು...