Thursday, 25th April 2019

7 months ago

ಗಡಿ ದಾಟಿದ ಪಾಕ್ ಹೆಲಿಕಾಪ್ಟರ್- ವಿಡಿಯೋ ನೋಡಿ

ನವದೆಹಲಿ: ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿದ್ದು, ಪಾಕ್ ಹೆಲಿಕಾಪ್ಟರ್ ಪೂಂಚ್ ನಲ್ಲಿ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದೆ. ಭಾನುವಾರ ಮಧ್ಯಾಹ್ನ 12.13ಕ್ಕೆ ಈ ಘಟನೆ ನಡೆದಿದ್ದು, ಭಾರತೀಯ ಸೇನೆ ಗುಂಡು ಹಾರಿಸಿದೆ. ಕೆಲ ನಿಮಿಷ ಹಾರಾಟ ನಡೆಸಿ ಮತ್ತೆ ಪಾಕ್ ಭೂ ಪ್ರದೇಶಕ್ಕೆ ತೆರಳಿದೆ. ಸದ್ಯ ಗಡಿಯಲ್ಲಿ ಹೈ ಅಲರ್ಟ್ ಘೋಷಣೆಯಾಗಿದ್ದು ಗುಂಡಿನ ದಾಳಿ ನಡೆಯುತ್ತಿದೆ. ಶನಿವಾರ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ನೀವಾಗಿ ಗುಂಡು ಹಾರಿಸಲು ಹೋಗಬೇಡಿ. ಪಾಕ್ ಸೇನೆ ಗುಂಡು […]