ಸರ್ಕಾರಿ ನೌಕರರಿಗೆ ನೀಡ್ತಿದ್ದ ಬಿಎಂಟಿಸಿ ರಿಯಾಯಿತಿ ಬಸ್ ಪಾಸ್ ರದ್ದು
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಭಾರೀ ನಷ್ಟಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರಿಗೆ ನೀಡುತ್ತಿದ್ದ…
ಬಿಜೆಪಿ ಆದಾಯ 81.18% ಏರಿಕೆ, ಕಾಂಗ್ರೆಸ್ 14% ಇಳಿಕೆ: ಯಾವ ಪಕ್ಷದ ಆದಾಯ, ಖರ್ಚು ಎಷ್ಟು?
ನವದೆಹಲಿ: 2015- 16 ಮತ್ತು 2016-17ರ ಹಣಕಾಸು ವರ್ಷದಲ್ಲಿ ಬಿಜೆಪಿಯ ಆದಾಯ 81.18%ರಷ್ಟು ಏರಿಕೆಯಾಗಿದ್ದರೆ ಕಾಂಗ್ರೆಸ್ ಆದಾಯ…
ಟೆಲಿವಿಷನ್ ಹಕ್ಕುಗಳಿಂದ ಕೋಟಿ ಕೋಟಿ ಗಳಿಸಿದ ಬಿಸಿಸಿಐ: ಒಂದು ಪಂದ್ಯಕ್ಕೆ ಬಿಸಿಸಿಐಗೆ ಎಷ್ಟು ಕೋಟಿ ಸಿಗುತ್ತೆ?
ನವದೆಹಲಿ: ಸ್ಟಾರ್ ಇಂಡಿಯಾ ಭಾರತದಲ್ಲಿ ಕ್ರಿಕೆಟ್ ನ ನೇರಪ್ರಸಾರ ಹಾಗೂ ಡಿಜಿಟಲ್ ಹಕ್ಕುಗಳಲ್ಲಿ ತನ್ನ ಪ್ರಾಬಲ್ಯವನ್ನು…
ಬಗೆ ಹರಿಯಿತು ಸುವರ್ಣ ರಥ ಆದಾಯ ಹಂಚಿಕೆ ಗೊಂದಲ
ಬೆಂಗಳೂರು: ಸುವರ್ಣ ರಥ(ಗೋಲ್ಡನ್ ಚಾರಿಯಟ್) ಆದಾಯ ಹಂಚಿಕೆಗೆ ಸಂಬಂಧಿಸಿದಂತೆ, ಕೇಂದ್ರ ರೈಲ್ವೇ ಇಲಾಖೆ ಹಾಗೂ ಕರ್ನಾಟಕ…
ತಿಂಗಳಿಗೆ 30 ಸಾವಿರ ದುಡಿದು 3 ಹೆಂಡ್ತಿಯರನ್ನು ಸಾಕುತ್ತಿರುವ ಭಿಕ್ಷುಕ!
ರಾಂಚಿ: ತಿಂಗಳಿಗೆ 30 ಸಾವಿರ ರೂ ಸಂಪಾದಿಸಿ 3 ಹೆಂಡತಿಯರನ್ನು ಸಾಕುತ್ತಿರುವ ಭಿಕ್ಷುಕವೊಬ್ಬ ಜಾರ್ಖಂಡ್ ನ…
ಕೃಷಿಯನ್ನು ಆದಾಯ ತೆರಿಗೆ ವ್ಯಾಪ್ತಿಗೆ ತರ್ತಿರಾ: ಅರುಣ್ ಜೇಟ್ಲಿ ಹೇಳಿದ್ದು ಹೀಗೆ
ನವದೆಹಲಿ: ಕೃಷಿಯನ್ನು ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡಿಸಬೇಕು ಎನ್ನುವ ಪ್ರಸ್ತಾಪಕ್ಕೆ ಪೂರ್ಣ ವಿರಾಮ ಬಿದ್ದಿದ್ದು, ಸರ್ಕಾರದ…