Friday, 22nd November 2019

Recent News

6 months ago

ಆರ್. ಚಂದ್ರು ಅದೆಷ್ಟು ಶ್ರದ್ಧೆಯಿಂದ ಐ ಲವ್ ಯೂ ಅಂದಿದ್ದಾರೆ ಗೊತ್ತಾ?

ಬೆಂಗಳೂರು: ತಾಜ್‍ಮಹಲ್, ಚಾರ್ ಮಿನಾರ್ ನಂಥಾ ಸದಾ ಕಾಡುವ ಪ್ರೇಮಕಾವ್ಯಗಳನ್ನು ಕಟ್ಟಿ ಕೊಟ್ಟವರು ನಿರ್ದೇಶಕ ಆರ್ ಚಂದ್ರು. ಇದೀಗ ಅವರು ನಿರ್ದೇಶನ ಮಾಡಿರೋ ಐ ಲವ್ ಯೂ ಚಿತ್ರ ತೆರೆ ಕಾಣಲು ರೆಡಿಯಾಗಿದೆ. ಈಗಾಗಲೇ ಭಾರೀ ನಿರೀಕ್ಷೆಗೆ ಕಾರಣವಾಗಿರೋ ಐ ಲವ್ ಯೂ ಜೂನ್ 14ರಂದು ತೆರೆ ಕಾಣುತ್ತಿದೆ. ಯಾವುದೇ ಚಿತ್ರಗಳನ್ನು ಮಾಡುವಾಗಲೂ ಅಚ್ಚುಕಟ್ಟಾದ ಪೂರ್ವ ತಯಾರಿ, ಒಂದೇ ಒಂದು ತೊಡಕೂ ಸಂಭವಿಸದಂತೆ ಮುಂದಡಿಯಿಡೋ ಎಚ್ಚರ ಮತ್ತು ಕಥೆಯನ್ನು ಕಣ್ಣಲ್ಲಿ ಕಣ್ಣಿಟ್ಟು ರೂಪಿಸೋ ಕಲಾವಂತಿಕೆ ಚಂದ್ರು ಅವರ […]

6 months ago

ಐ ಲವ್ ಯೂ: ಬಿಡುಗಡೆಯಾಯ್ತು ಮತ್ತೊಂದು ಡ್ಯುಯೆಟ್ ವೀಡಿಯೋ ಸಾಂಗ್!

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಐ ಲವ್ ಯೂ ಚಿತ್ರದ ಹಾಡುಗಳ ಭರಾಟೆ ಅಡೆತಡೆಯಿಲ್ಲದೆ ಮುಂದುವೆರೆಯುತ್ತಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಹಾಡುಗಳು ಜನಮನ ಗೆಲ್ಲುತ್ತಿದ್ದಂತೆಯೇ ಚಂದ್ರು ಚೆಂದದ ಹಾಡುಗಳ ಲಿರಿಕಲ್ ವೀಡಿಯೋಗಳನ್ನು ಲಾಂಚ್ ಮಾಡುತ್ತಾ ಸಾಗುತ್ತಿದ್ದಾರೆ. ಇದೀಗ ಐ ಲವ್ ಯೂ ಚಿತ್ರದ ಮತ್ತೊಂದು ಮನಮೋಹಕ ಡ್ಯುಯೆಟ್ ಸಾಂಗ್ ಬಿಡುಗಡೆಯಾಗಿದೆ. ಒಂದಾನೊಂದು ಕಾಲದಿಂದ ಹಿಂದೆ ಬಂದೆ ಅಂದಿನಿಂದ…...

ಉಪ್ಪಿ, ಶಿವಣ್ಣ ಸಿನೆಮಾ ಒಂದೇ ದಿನ ರಿಲೀಸ್?

6 months ago

ಬೆಂಗಳೂರು: ಇಬ್ಬರು ಸ್ಟಾರ್ ನಟರ ಚಿತ್ರಗಳು ಒಂದೇ ದಿನ ತೆರೆ ಕಾಣುವಂಥಾ ಅಪರೂಪದ ವಾತಾವರಣ ಆಗಾಗ ಸೃಷ್ಟಿಯಾಗುತ್ತಿರುತ್ತದೆ. ಕೆಲ ಸಂದರ್ಭದಲ್ಲಿದ್ದು ಸ್ಟಾರ್ ವಾರ್ ಸ್ವರೂಪ ಪಡೆದುಕೊಂಡರೆ, ಮತ್ತೆ ಕೆಲ ಘಳಿಗೆಗಳಲ್ಲಿ ಆರೋಗ್ಯವಂತ ಸ್ಪರ್ಧೆಗೂ ಅನುವು ಮಾಡಿ ಕೊಡುತ್ತದೆ. ಅಂಥಾದ್ದೇ ಒಂದು ಆರೋಗ್ಯಕರ...

ಮದ್ವೆ ಆಗಿ ಮೂರೇ ತಿಂಗ್ಳಿಗೆ ಮತ್ತೊಬ್ಬ ನಟಿಗೆ ಐ ಲವ್ ಯೂ ಎಂದ ರಣ್‍ವೀರ್

9 months ago

ಮುಂಬೈ: ಬಾಲಿವುಡ್ ನಟ ರಣ್‍ವೀರ್ ಸಿಂಗ್ ಮೂರು ತಿಂಗಳ ಹಿಂದೆ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಅವರ ಜೊತೆ ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈಗ ಮದುವೆ ಆಗಿ ಮೂರೇ ತಿಂಗಳಿಗೆ ಅವರು ಡ್ರಾಮಾ ಕ್ವೀನ್ ರಾಖಿ ಸಾವಂತ್‍ಗೆ ಐ ಲವ್...

ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ನಟ ಉಪೇಂದ್ರ ಫೈಟಿಂಗ್!

1 year ago

ಚಿಕ್ಕಬಳ್ಳಾಪುರ: ಸೂಪರ್ ಸ್ಟಾರ್ ಉಪೇಂದ್ರ ಅವರು ಅಭಿನಯಿಸುತ್ತಿರುವ ‘ಐ ಲವ್ ಯೂ’ ಸಿನಿಮಾದ ಆ್ಯಕ್ಷನ್ ಫೈಟ್ ಸೀನ್ ಚಿತ್ರೀಕರಣವನ್ನು ವಿಶ್ವಪ್ರಸಿದ್ಧ ಪ್ರವಾಸಿಧಾಮ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮದಲ್ಲಿ ಮಾಡಿದ್ದಾರೆ. ಕನ್ನಡ ಚಲನಚಿತ್ರ ರಂಗದ ಸ್ಟಾರ್ ನಿರ್ದೇಶಕ ಎಂದೇ ಖ್ಯಾತಿಯಾಗಿರುವ ಆರ್. ಚಂದ್ರು ಅವರು...

ಐ ಲವ್ ಯೂ ಅಂದ ರಚಿತಾ ರಾಮ್ ಸಖತ್ ಹಾಟ್!

1 year ago

ಬೆಂಗಳೂರು: ಆರಂಭದಲ್ಲಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಾಯಕಿಯಾಗಿ ನಟಿಸಿದ್ದವರು ರಚಿತಾ ರಾಮ್. ಸ್ಟಾರ್ ನಟರ ಜೊತೆ ನಟಿಸಿದರೂ ಕೂಡಾ ಪಕ್ಕಾ ಹಾಟ್ ಪಾತ್ರಗಳಲ್ಲಿ ಅವರು ಈವರೆಗೂ ಕಾಣಿಸಿರಲಿಲ್ಲ. ಆದರೆ ರಚಿತಾರನ್ನು ಅಂಥಾದ್ದೊಂದು ಲುಕ್ಕಿನಲ್ಲಿ ಅನಾವರಣಗೊಳಿಸಲು ನಿರ್ದೇಶಕ ಆರ್.ಚಂದ್ರು ಮುಂದಾಗಿದ್ದಾರಾ ಅಂತೊಂದು...

ಸಿಂಗಲ್ ಪೀಸಲ್ಲಿ ಐ ಲವ್ ಯೂ ಅಂದ್ರು ಉಪ್ಪಿ!

1 year ago

ಬೆಂಗಳೂರು:  ಪ್ರ್ಯಾಕ್ಟಿಕಲ್ ಡೈಲಾಗುಗಳ ಮೂಲಕವೇ ಅಪಾರ ಅಭಿಮಾನಿ ಬಳಗ ಸೃಷ್ಟಿಸಿಕೊಂಡವರು ಉಪೇಂದ್ರ. ಅವರಿಗೆ ರಿಯಲ್ ಸ್ಟಾರ್ ಎಂಬ ಬಿರುದು ಬಂದಿರೋದು ಕೂಡಾ ಈ ಕಾರಣದಿಂದಲೇ. ಇದೀಗ ಮತ್ತೆ ಅವರು ಉಪೇಂದ್ರ ಚಿತ್ರದ ಟ್ರ್ಯಾಕಿಗೆ ಮರಳಿದರಾ? ಹೀಗೊಂದು ಪ್ರಶ್ನೆಯನ್ನು ಹುಟ್ಟು ಹಾಕಿರೋದು ಆರ್...

ಚುನಾವಣಾ ನಂತರದ ರಾಜಕೀಯದ ಬಗ್ಗೆ ಪತ್ರಿಕ್ರಿಯಿಸಿದ ಉಪೇಂದ್ರ!

2 years ago

ಬೆಂಗಳೂರು: ರಾಜಕಾರಣ ಹೈಡ್ರಾಮಾ ನೋಡುತ್ತಿದ್ದೀರಿ. ಆದರೆ ಪ್ರಜಾಕೀಯದಿಂದ ಇದೆಲ್ಲವೂ ಬದಲಾಗಲಿದೆ ಎಂದು ರಿಯಲ್ ಸ್ಟಾರ್ ಉಪೇಂದ್ರ ಹೇಳಿದ್ದಾರೆ. ಐ ಲವ್ ಯು ಚಿತ್ರದ ಮುಹೂರ್ತದಲ್ಲಿ ಭಾಗವಹಿಸಿ ವಿಧಾನಸಭಾ ಚುನಾವಣಾ ನಂತರದ ರಾಜಕೀಯ ಬೆಳವಣಿಗೆಯ ಬಗ್ಗೆ ಉಪೇಂದ್ರ ಪ್ರತಿಕ್ರಿಯಿಸಿದ್ದಾರೆ. ಇದು ಯಾರದ್ದು ತಪ್ಪಲ್ಲ,...