Wednesday, 24th July 2019

18 hours ago

ಪತಿಯಿಂದ ಪತ್ನಿಯ ಅಶ್ಲೀಲ ಫೋಟೋ, ವಿಡಿಯೋ ಅಪ್ಲೋಡ್

ಭುವನೇಶ್ವರ: ವ್ಯಕ್ತಿಯೊಬ್ಬ ತನ್ನ ಪತ್ನಿಯ ಅಶ್ಲೀಲ ಫೋಟೋ ಮತ್ತು ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿರುವ ಘಟನೆ ಒಡಿಶಾದ ನಯಾಗಾರ್ ಜಿಲ್ಲೆಯಲ್ಲಿ ನಡೆದಿದೆ. ಪತ್ನಿ ಈ ಕುರಿತು ನುಗಾಂವ್ ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಆರೋಪಿ ಪತಿ ಪತ್ನಿಯ ಫೋಟೋ ಮತ್ತು ವಿಡಿಯೋಗಳನ್ನು ತನ್ನ ಮೊಬೈಲ್ ಫೋನಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದನು ಎಂದು ತಿಳಿದು ಬಂದಿದೆ. ಪತಿ ನನ್ನ ಅಶ್ಲೀಲ ಫೋಟೋಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. […]

20 hours ago

ಪಾಠ ಮಾಡ್ತಿದ್ದ ಶಿಕ್ಷಕಿ ಪತ್ನಿಗೆ ವಿದ್ಯಾರ್ಥಿಗಳ ಮುಂದೆಯೇ ಚಾಕು ಇರಿದ

ಚೆನ್ನೈ: ವ್ಯಕ್ತಿಯೊಬ್ಬ 35 ವರ್ಷದ ಶಿಕ್ಷಕಿ ಪತ್ನಿಯನ್ನು ಪಾಠ ಮಾಡುತ್ತಿದ್ದಾಗ ವಿದ್ಯಾರ್ಥಿಗಳ ಮುಂದೆಯೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಮಧುರೈ ಬಳಿಯ ತಿರುಮಂಗಲಂನಲ್ಲಿ ನಡೆದಿದೆ. ತಿರುಮಂಗಲಂನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ಜಿ. ರತಿದೇವಿ ಮೃತ ಶಿಕ್ಷಕಿ. ರತಿದೇವಿ ಕರಿಯಪಟ್ಟಿ ಸಮೀಪದ ಸೀತಾನೆಂಡಲ್ ಗ್ರಾಮದವರಾಗಿದ್ದಾರೆ. ಪತಿ ರಾಮನಾಥಪುರಂನ ಓಂಸಕ್ತಿನಗರ...

ಜೈಲಿನಲ್ಲಿ ಭವಿಷ್ಯ ಹೇಳೋ ಕಲೆಯನ್ನು ಕಲಿಯುತ್ತಿದ್ದಾಳೆ ಹಂತಕಿ ಅಪೂರ್ವ ಶುಕ್ಲಾ

1 week ago

ನವದೆಹಲಿ: ಮಾಜಿ ಗವರ್ನರ್ ಎನ್.ಡಿ.ತಿವಾರಿ ಪುತ್ರ ರೋಹಿತ್ ತಿವಾರಿಯನ್ನು ಕೊಲೆಗೈದು ಜೈಲುಪಾಲಾಗಿರುವ ಪತ್ನಿ ಅಪೂರ್ವ ಶುಕ್ಲಾ ಜೈಲಿನಲ್ಲಿ ಕಾರ್ಡ್ ಮೂಲಕ ಭವಿಷ್ಯ ಹೇಳುವ ಕಲೆಯನ್ನು ಕಲಿಯುತ್ತಿದ್ದಾಳೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಆಸ್ತಿಗಾಗಿ ಪತಿಯನ್ನೇ ಕೊಲೆ ಮಾಡಿದ್ದ ಅಪೂರ್ವ ಸದ್ಯ ತಿಹಾರ್...

ಮದ್ವೆಯಾದ 24 ಗಂಟೆಯೊಳಗೆ ಪತ್ನಿಗೆ ತಲಾಖ್ ಕೊಟ್ಟ

1 week ago

ಲಕ್ನೋ: ಪತಿಯೊಬ್ಬ ಮದುವೆಯಾದ 24 ಗಂಟೆಯೊಳಗೆ ತನ್ನ ಪತ್ನಿಗೆ ತಲಾಖ್ ಕೊಟ್ಟ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ಉಸ್ಮಾನ್ ಗನಿ ತಲಾಖ್ ಕೊಟ್ಟ ಪತಿ. ಜುಲೈ 13ರಂದು ಉಸ್ಮಾನ್ ಗನಿ, ಹಸನಪುರ ತಾಂಡಾದ ನಿವಾಸಿಯಾದ ಖುತುಬುದ್ದೀನ್ ಅವರ ಮಗಳು ರುಕ್ಸಾನಾರನ್ನು...

ನಿಧಿಗಾಗಿ ಪತ್ನಿಗೆ ಮಿತ ಆಹಾರ ಕೊಟ್ಟು ಹಿಂಸಿಸಿದ ಪತಿರಾಯ

2 weeks ago

ಮುಂಬೈ: ನಿಧಿಯ ಆಸೆಯಿಂದ ಪತಿಯೊಬ್ಬ ತನ್ನ ಪತ್ನಿಗೆ ಬರೋಬ್ಬರಿ 50 ದಿನಗಳ ಕಾಲ ಸರಿಯಾಗಿ ಊಟ ನೀಡದೆ ಹಿಂಸಿಸುವ ಮೂಲಕ ಅಮಾನುಷವಾಗಿ ನಡೆಸಿಕೊಂಡ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ನೆರೆ ರಾಜ್ಯದ ಚಂದ್ರಾಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ....

ಸೆಕ್ಸ್ ಗೆ ನಿರಾಕರಿಸಿದ ಪತ್ನಿಯನ್ನ ಕೊಂದು, ಮರ್ಮಾಂಗವನ್ನ ಕತ್ತರಿಸಿಕೊಂಡ ಪತಿ

2 weeks ago

ಲಕ್ನೋ: ಬೆಳಗಿನ ಜಾವ ಸೆಕ್ಸ್ ಮಾಡಲು ನಿರಾಕರಿಸಿದ್ದ ಪತ್ನಿಯನ್ನು ಕೊಂದು, ಕೊನೆಗೆ ಪತಿ ತನ್ನ ಮರ್ಮಾಂಗವನ್ನು ಕತ್ತರಿಸಿಕೊಂಡ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯಲ್ಲಿ ನಡೆದಿದೆ. ಅನವಾರೂಲ್ ಹಸನ್ ಪತ್ನಿ ಮೆಹನಾಜ್‍ಳನ್ನು ಕೊಂದ ಪತಿ. ಶನಿವಾರ ಬೆಳಗಿನ ಜಾವ ಘಟನೆ...

ವಿಚ್ಛೇದನ ನಂತ್ರ ಮತ್ತೆ ಬಾಳೋಣವೆಂದು ಕರ್ಕೋಂಡು ಬಂದ – 15 ದಿನದಲ್ಲೇ ಪತ್ನಿಯ ಕೊಲೆಗೈದ

2 weeks ago

ಬೆಳಗಾವಿ: ಜಗಳವಾಡಿಕೊಂಡು ಪತಿ-ಪತ್ನಿ ಇಬ್ಬರು ವಿಚ್ಛೇದನ ಪಡೆದುಕೊಂಡಿದ್ದು, ಮತ್ತೆ ಒಂದಾಗಿ ಸಂಸಾರ ನಡೆಸುತ್ತೇವೆ ಎಂದು ಕರೆದುಕೊಂಡು ಬಂದ ಪತಿ 15 ದಿನದಲ್ಲಿ ಹೆಂಡತಿಯನ್ನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ನಗರದ ಪೀರನವಾಡಿಯಲ್ಲಿ ನಡೆದಿದೆ. ಶಿಲ್ಪಾ ಹಂಚಿನಮನಿ ಕೊಲೆಯಾದ ಮಹಿಳೆ. ಈಕೆ...

ಅವಮಾನ ಮಾಡಿದ್ದಕ್ಕೆ ಮೂರು ಮಕ್ಕಳು, ಪತ್ನಿಯನ್ನು ಕೊಂದು ನೇಣಿಗೆ ಶರಣಾದ ಪತಿ

3 weeks ago

ಲಕ್ನೋ: ತನ್ನ ಮೂರು ಚಿಕ್ಕ ಮಕ್ಕಳು ಮತ್ತು ತನ್ನ ಹೆಂಡತಿಯನ್ನು ಕೊಂದು ಪತಿಯೂ ನೇಣಿಗೆ ಶರಣಾದ ಘಟನೆ ಉತ್ತರ ಪ್ರದೇಶದ ಘಜಿಯಾಬಾದ್‍ನ ಮಸೂರಿ ಎಂಬ ಗ್ರಾಮದಲ್ಲಿ ನಡೆದಿದೆ. ಪತ್ನಿ ಮತ್ತು ಮಕ್ಕಳನ್ನು ಕೊಂದು ನೇಣು ಹಾಕಿಕೊಂಡ ಪತಿಯನ್ನು 37 ವರ್ಷದ ಪ್ರದೀಪ್...