ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಾಜಿ ಮೇಯರ್‌ಗೂ ಕೊರೊನಾ
ಹುಬ್ಬಳ್ಳಿ: ಕೊರೊನಾ ಮಹಾಮಾರಿ ವಾಣಿಜ್ಯ ನಗರಿಯಲ್ಲಿ ಅಟ್ಟಹಾಸ ಮುಂದಿವರಿಸಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮೇಯರ್‍ಗೆ…
ಕ್ವಾರಂಟೈನ್ ಕೇಂದ್ರಗಳಲ್ಲಿ ನರಕ ದರ್ಶನ- ಸ್ನಾನಕ್ಕೆ ನೀರಿಲ್ಲ, ಊಟ ಸ್ಚಚ್ಛತೆನೇ ಇಲ್ಲ!
ಯಾದಗಿರಿ/ಹುಬ್ಬಳ್ಳಿ: ರಾಜ್ಯದಲ್ಲಿ ಕೊರೊನಾ ಮಧ್ಯೆ ಮತ್ತೊಂದು ಅವಾಂತರ ಸೃಷ್ಟಿಯಾಗುತ್ತಿದೆ. ಹೇಳೋಕೆ ಅವರಿಗೆಲ್ಲಾ ಉತ್ತಮ ವ್ಯವಸ್ಥೆ ಇದೆ…
ಬೆಳ್ಳಂಬೆಳಗ್ಗೆ ಕೊರೊನಾ ಸೋಂಕಿತ ಕಳ್ಳ ಆಸ್ಪತ್ರೆಯಿಂದ ಎಸ್ಕೇಪ್!
ಹುಬ್ಬಳ್ಳಿ: ಇಲ್ಲಿನ ಕಿಮ್ಸ್ ಆಸ್ಪತ್ರೆಯಿಂದ ಕೊರೊನಾ ಸೋಂಕಿತ (ರೋಗಿ-14,537) ಎಸ್ಕೇಪ್ ಆಗಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ.…
ಕಳ್ಳನಿಗೆ ಕೊರೊನಾ ಸೋಂಕು- ಪೊಲೀಸ್ ಠಾಣೆ ಸೀಲ್‍ಡೌನ್
ಧಾರವಾಡ/ಹುಬ್ಬಳ್ಳಿ: ಹಾರ್ಡ್‍ವೇರ್ ಅಂಗಡಿ ಕಳ್ಳತನ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಕಳ್ಳನೊಬ್ಬನಿಗೆ ಕೊರೊನಾ ಸೋಂಕು ತಗುಲಿರೋದು…
ಹುದ್ದೆ ಕಡಿತಕ್ಕೆ ಮುಂದಾದ ವಾಯವ್ಯ ಸಾರಿಗೆ ಸಂಸ್ಥೆ- ಲಾಕ್‍ಡೌನ್ ನಷ್ಟದಿಂದ ಪಾರಾಗಲು ಮೆಗಾಪ್ಲಾನ್
ಹುಬ್ಬಳ್ಳಿ: ಮಹಾಮಾರಿ ಕೊರೊನಾ ವೈರಸ್‍ನಿಂದ ವಿಶ್ವವೇ ತತ್ತರಿಸಿ ಹೋಗಿದೆ. ದೇಶದ ಆರ್ಥಿಕತೆ ಸಹ ಪಾತಾಳಕ್ಕೆ ಕುಸಿದಿದೆ.…
ಮೂರುಸಾವಿರ ಮಠ ಸೀಲ್ ಡೌನ್- ಭಕ್ತರ ಪ್ರವೇಶಕ್ಕೆ ನಿರ್ಬಂಧ
ಹುಬ್ಬಳ್ಳಿ: ಕೊರೊನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ವೃದ್ಧಿಸುತ್ತಿದ್ದು, ವಾಣಿಜ್ಯನಗರಿ ಹುಬ್ಬಳ್ಳಿಯ ಪ್ರತಿಷ್ಠಿತ ಮೂರುಸಾವಿರ ಮಠದ…
ರೋಗಿಯ ಕೈಗೆ ಗ್ಲೂಕೋಸ್ ಬಾಟಲ್ ಕೊಟ್ಟ ಕಿಮ್ಸ್ ಸಿಬ್ಬಂದಿ
ಧಾರವಾಡ/ಹುಬ್ಬಳ್ಳಿ: ನಗರದ ಪ್ರತಿಷ್ಠಿತ ಕಿಮ್ಸ್ ಆಸ್ಪತ್ರೆಯ ಮತ್ತೊಂದ ಎಡವಟ್ಟು ಬಹಿರಂಗವಾಗಿದೆ. ಸ್ಟ್ಯಾಂಡ್ ಇಲ್ಲದಕ್ಕೆ ಗ್ಲೂಕೋಸ್ ಬಾಟಲಿಯನ್ನು…
ಬಿಲ್ ಬೇಕಾದ್ರೆ ಲಾಡ್ಜ್ ಗೆ ಬಾ ಎಂದ ವೈದ್ಯನ ಬಂಧನ
ಧಾರವಾಡ/ಹುಬ್ಬಳ್ಳಿ: ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ವೈದ್ಯನನ್ನು ಪೊಲೀಸರು ಬಂಧಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ…
ವೃದ್ಧೆಯ ಕಷ್ಟ ಕೇಳದ ಕಾರ್ಪೋರೇಷನ್-ಕೊರೊನಾ ಸಂಕಷ್ಟ ಕಾಲದಲ್ಲಿ ಅಜ್ಜಿಯ ಪರದಾಟ
ಧಾರವಾಡ/ಹುಬ್ಬಳ್ಳಿ: ಮಹಾನಗರ ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಹುಬ್ಬಳ್ಳಿಯ ಬಸವ ವನದ 80 ವರ್ಷದ ಅಜ್ಜಿ ಮನೆಯಿಂದ…
ಒಂದು ವರ್ಷದಲ್ಲಿ ಕೇಂದ್ರದಿಂದ ಹಲವು ಐತಿಹಾಸಿಕ ಸಾಧನೆ: ಶೆಟ್ಟರ್
- ನರೇಂದ್ರ ಮೋದಿ ವಿಶ್ವನಾಯಕ ಹುಬ್ಬಳ್ಳಿ: ಮೇ 30 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ…